Fri. Dec 8th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಹಲವಾರು ಆಹಾರ ಪದಾರ್ಥ ಗಳನ್ನು ಸೇವನೆ ಮಾಡುತ್ತಾರೆ. ಆದರೆ ಅವರಿಗೆ ಸಾಕಷ್ಟು ಅನುಕೂ ಲಕರವಾದ ಆರೋಗ್ಯಕ್ಕೆ ತುಂಬಾ ಪೋಷಕಾಂಶಗಳು ಸಿಗುತ್ತದೆ ಆದರೆ ಈ ಆಹಾರ ಪದಾರ್ಥ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಅದು ಯಾವುದೆಂದರೆ ಮೊಸರು ಇದರಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತದೆ ಇದರಲ್ಲಿ ಕ್ಯಾಲ್ಸಿಯಂ ಅಂಶ ಇರುವುದರಿಂದ ನಿಮ್ಮ ಮೂಳೆಗಳಿಗೆ ತುಂಬಾ ಸಹಾಯಕವಾಗಿರುತ್ತದೆ. ಏಕೆಂದರೆ ಪ್ರತಿನಿತ್ಯ ಸೇವನೆ ಮಾಡುವುದರಿಂದ ನಿಮ್ಮ ಕೈಕಾಲುಗಳು ತುಂಬ ಗಟ್ಟಿಯಾಗಿರುತ್ತವೆ ಹಾಗೂ ದುರ್ಬಲ ಜೀರ್ಣಾಂಗ ವ್ಯವಸ್ಥೆಯ ನ್ನು ಹೊಂದಿದ್ದರೆ. ನಿಮ್ಮ ಆರೋಗ್ಯವನ್ನು ತುಂಬಾ ಉತ್ತಮವಾಗಿರು ತ್ತದೆ ಆದರೆ ಯಾವುದೇ ಕಾರಣಕ್ಕೂ ಹೆಚ್ಚು ಮೊಸರನ್ನು ಸೇವನೆ ಮಾ ಡಬಾರದು ಒಂದುವೇಳೆ ಸೇವನೆ ಮಾಡಿದರೆ ಮಲಬದ್ಧತೆಗೆ ಕಾರಣವಾ ಗುತ್ತದೆ. ಕಡಿಮೆ ಪ್ರಮಾಣದಲ್ಲಿ ಮೊಸರನ್ನು ಸೇವನೆ ಮಾಡಬೇಕು ಮನೆಯಲ್ಲಿ ಊಟದ ಸಮಯದಲ್ಲಿ ಒಂದು ಸಣ್ಣ ಬಟ್ಟಲಿನ ಪ್ರಮಾ ಣದಲ್ಲಿ ಸೇವನೆ ಮಾಡಬೇಕು ಆಗ ನಿಮ್ಮ ಆರೋಗ್ಯ ತುಂಬಾ ಉ ತ್ತಮವಾಗಿರುತ್ತದೆ .ಆದರೆ ಬಿಪಿ ಶುಗರ್ ಇರುವವರು ಮೊಸರನ್ನ ಹೆಚ್ಚು ಸೇವನೆ ಮಾಡಬಾರದು ಸ್ವಲ್ಪ ಆರೋಗ್ಯದಲ್ಲಿ ಪರಿಣಾಮ ಬೀರುತ್ತದೆ.

ಮೊದಲಿಗೆ ಸಂಧಿವಾತ ರೋಗ ಇರುವ ಸಮಸ್ಯೆ ಜನರಿಗೆ ಮೊಸರನ್ನು ಸೇವನೆ ಮಾಡುವುದು ತುಂಬಾ ಅಪಾಯ ವಾಗಿರುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು. ಎರಡನೆಯದು ಯಾವುದೆಂದರೆ ಉಸಿರಾಟಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇರುವವರು ಯಾವುದೇ ಕಾರಣಕ್ಕೂ ಮೊಸರನ್ನು ಸೇವನೆ ಮಾಡಬಾರದು .ಇನ್ನು ಮೂರನೆಯದು ಹೆಚ್ಚು ಅಸಿಡಿಟಿ ಸಮಸ್ಯೆ ಇದ್ದರೆ ಯಾವುದೇ ಕಾರಣ ಕ್ಕೂ ಮೊಸರನ್ನು ಸೇವನೆ ಮಾಡಬಾರದು ದುರ್ಬಲ ಜೀರ್ಣಾವಸ್ಥೆ ಇರುವವರು ರಾತ್ರಿ ಸಮಯದಲ್ಲಿ ಯಾವುದೇ ಕಾರಣಕ್ಕೂ ಮೊಸರನ್ನು ಸೇವನೆ ಮಾಡಬಾರದು. ಯಾವುದೇ ಅಂಶಗಳು ನಿಮ್ಮ ಜೊತೆ ಇದ್ದಾಗ ಅವು ಕಣ್ಮರೆಯಾಗುತ್ತದೆ ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಆದರೆ ಮೊಸರನ್ನು ಸೇವನೆ ಮಾಡುವುದರಿಂದ ವಾತ-ಪಿತ್ತ ಹಾಗೂ ಕಫ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮೊಸರನ್ನು ಸೇವನೆ ಮಾಡಿ ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಇದರಿಂದ ಯಾವುದೇ ತೊಂದರೆ ಉಂಟಾಗುವು ದಿಲ್ಲ.