ಕೆಲವು ಕಡೆ ಕೆಲವು ಬಾರಿ ಕೈಮಸಕು ಎಂದು ಹಾಕುತ್ತಾರೆ ಅಂದರೆ ಮದ್ದಿಡು ಹಾಕುವುದು ಏನಕ್ಕೆ ಹಾಕುತ್ತಾರೆ ಯಾವುದಕ್ಕೆ ಹಾಕುತ್ತಾರೆ ಅದನ್ನು ಹೇಳಬೇಕಾದರೆ ಒಂದು ದೊಡ್ಡ ಇತಿಹಾಸ. ಅದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದರೆ ಮಾರಣಾಂತಿಕ ದವರಿಗೆ ಮುಟ್ಟುತ್ತದೆ. ಸಾವನ್ನು ಹತ್ತಿರಕ್ಕೆ ತರುವ ಕೈಮಸಕು ಈ ಒಂದು ಕ್ರಮಕ್ಕೆ ಪೂರ್ಣವಾಗಿ ದಮನ ಮತ್ತು ಭೇದಿಸುವ ಅದನ್ನು ಸಂಪೂರ್ಣವಾಗಿ ತೆಗೆಯುವಂತಹ ಏನಾದರೂ ಇದ್ದರೆ ವೈಜ್ಞಾನಿಕ ಡಾಕ್ಟರ್ ಗಳಿಗೆ ತುಂಬಾ ಪ್ರಶ್ನೆಗಳು ಕಾಡುತ್ತವೆ.ವೈಜ್ಞಾನಿಕ ಯುಗದಲ್ಲಿ ಮತ್ತು ಕಂಪ್ಯೂಟರ್ ಯುಗದಲ್ಲಿ ಯಾರಾದರೂ ನಂಬಲಿ ಅಥವಾ ಬಿಡಲಿ ಇದು ವೈಜ್ಞಾನಿಕ ಯುಗ ನಿಮಗೆ ಹೊಟ್ಟೆಗೆ ಊಟ ಸೇರುವುದಿಲ್ಲ ಹೊಟ್ಟೆ ಪೂರ್ತಿ ನುಲಿಯುತ್ತ ಇರುತ್ತದೆ. ತಲೆಸುತ್ತು ಬಂದು ತುಂಬಾ ಬೇಗ ಮಲಗಬೇಕು ಎನಿಸುತ್ತದೆ. ಯಾವುದೇ ಕೆಲಸಗಳನ್ನು ಮಾಡಲು ಹಾಗುವುದಿಲ್ಲ.
ನಿಮ್ಮ ಕಣ್ಣುಗಳು ದಿನೇದಿನೇ ಹಳದಿ ಬರುತ್ತಾ ಇರುತ್ತದೆ. ಜಾಂಡಿಸ್ ಎಂಬ ಒಂದು ಸಮಸ್ಯೆ ಬರುತ್ತದೆ. ಇವೆಲ್ಲದಕ್ಕೂ ಮದ್ದನ್ನು ಹಾಕಿರುತ್ತಾರೆ.ಇದೆಲ್ಲವೂ ಇದ್ದರೆ ಇದರ ಜೊತೆಗೆ ಸುಸ್ತು ನೆಗಡಿ ನಿಶಕ್ತಿ ಆಗುತ್ತಿದ್ದರೆ ಯಾವುದಾದರೂ ಒಂದು ಡಬ್ಬವನ್ನು ಅದಕ್ಕೆ ನೀವು ಎದ್ದಕೂಡಲೇ ಮೂತ್ರವನ್ನು ಮಾಡಿ ಉಳ್ಳಿಕಾಳು ಸ್ವಲ್ಪ ಕೂಡ ಕಪ್ಪಗೆ ಇರಬಾರದು ಅದು ಕೆಂಚ ಇರಬೇಕು ಅತರ್ ಅದರಲ್ಲಿ 9 ಹುರುಳಿಕಾಳನ್ನು ತೆಗೆದುಕೊಳ್ಳಿ. ಮೂತ್ರ ಮಾಡಿರುವ ಒಳಗಡೆ ಹುರುಳಿಕಾಳನ್ನು ಹಾಕಿ. ನೀವು ಪ್ರಮಾಣಿಸಿ ಕೊಂಡಿರುವ ಕೆಂಚು ಹುರುಳಿಯನ್ನು ಕಂದುಬಣ್ಣದ ಹುರುಳಿಯನ್ನು ಒಳಗೆ ಹಾಕಿರುತ್ತಾರೆ ಅದರಲ್ಲಿ ತುಂಬಾ ಜಾಸ್ತಿ ಬಣ್ಣ ಕಡಿಮೆಯಾಗಿರುತ್ತದೆ.
