ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಅಮೂಲ್ಯವಾದ ವಸ್ತು ಗಳನ್ನು. ಅ ವುಗಳನ್ನು ಯಾವುದೇ ಕಾರಣಕ್ಕೂ ಸಲವಾಗಿ ನೀಡಬಾರದು. ಹೀಗೆ ಮಾಡುವುದರಿಂದ ಅವರ ದುರದೃಷ್ಟ ಗಳನ್ನು ನೀವು ಅನುಭವಿಸಬೇ ಕಾಗುತ್ತದೆ. ಆಗು ನೀವು ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವುದಿಲ್ಲ. ಆ ವಸ್ತುಗಳನ್ನು ಯಾರಿಗೂ ಸಾಲದ ರೂಪದಲ್ಲಿ ಕೊ ಡಬೇಡಿ. ನಿಮ್ಮಲ್ಲಿ ಯಾರಾದರೂ ಅಂತಹ ವಸ್ತುಗಳನ್ನು ಕೇಳಿದ್ದರೆ ನೇರವಾಗಿ ತಿರಸ್ಕರಿಸಿ. ಮರೆತು ಸಹ ಅಂತ ವಸ್ತುಗಳನ್ನುಕೊಡಬೇಡಿ. ಯಾಕೆಂದರೆ ಅದು ನಿಮಗೆ ಕೆಲವು ಸಮಸ್ಯೆಗಳನ್ನು ತಂದಿಡುತ್ತದೆ. ವಾ ಸ್ತು ಪ್ರಕಾರ ನಿಮ್ಮ ಒಡವೆ ಎನ್ನು ಯಾವುದೇ ಕಾರಣಕ್ಕೂ ಸಾಲದ ರೂಪದಲ್ಲಿ ನೀವು ಕೊಡಬೇಡಿ. ನೀವು ಕೊಟ್ಟಲ್ಲಿ ನಿಮ್ಮ ಆರೋಗ್ಯ ಹದಗೆಡುತ್ತದೆ. ಮುಂದಿನ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಕಳ್ಳತನ ಆಗಬಹುದು. ಮತ್ತು ಮನೆಯ ಮುಖ್ಯಸ್ಥರು ಕೂಡ ಸಂಕಟ ಅನು ಭವಿಸುವ ಸಾಧ್ಯತೆ ಬರಬಹುದು. ಸೂರ್ಯ ಮುಳಗಿದವು ಹೊತ್ತಿನಲ್ಲಿ ನಿಮ್ಮಲ್ಲಿ ಯಾರಾದರೂ ಉಪ್ಪು ಕೇಳಲು ಬಂದರೆ ಅದನ್ನು ಕೊಡದೆ ಇದ್ದರೆ ಒಳ್ಳೆಯದು. ಉಪ್ಪನ್ನು ನೀವು ಕೊಟ್ಟರೆ ನಿಮ್ಮ ಮನೆಯ
ಸೌಭಾಗ್ಯ ಹೊರಟುಹೋಗುತ್ತದೆ.ನಾವು ಯಾರ ತರ ಆದರೂ ಪೆನ್ ನ್ನನ್ನು ಈಸಿ ಕೊಂಡರೆ ಅದನ್ನು ತಕ್ಷಣ ಕೊಡಬೇಕು ಇಲ್ಲದಿದ್ದರೆ ಇದು ನಮ್ಮ ಹಣಕಾಸಿನ ಮುಗ್ಗಟ್ಟು ಆಗುತ್ತದೆ. ಈ ಪೆನ್ ಕೊಟ್ಟವರು ಅದನ್ನು ತೆಗೆದುಕೊಂಡವರು ಕೂಡ ನಷ್ಟವನ್ನುಅನುಭವಿಸಬೇಕಾಗುತ್ತದೆ. ಕೈಗಡಿಯಾರವನ್ನು ಅಂದರೆ ವಾಚ್ ಕಟ್ಟಿಕೊಂಡವರ ಒಳ್ಳೆಯ ಮತ್ತು ಕೆಟ್ಟ ಪ್ರಭಾವಕ್ಕೆ ಒಳಗಾಗಿರುತ್ತದೆ. ಒಂದು ವೇಳೆ ಯಾರಾದರೂ ಕೆಲ ವು ದಿನದ ಮಟ್ಟಿಗೆ ನಿಮ್ಮ ವಾಚ್ ನನ್ನು ಸಾಲವಾಗಿ ಪಡೆದಿದ್ದರೆ. ಅ ವರು ಕೂಡ ನಿಮ್ಮನ್ನು ಕಟ್ಟಿಕೊಂಡರೆ ನಿಮ್ಮ ಒಳ್ಳೆಯ ಮತ್ತು ಕೆಟ್ಟ
ಪ್ರಭಾವ ಬೀರುತ್ತದೆ. ನಂತರ ವಾಚ್ ಸಾಲ ಪಡೆದ ವ್ಯಕ್ತಿ ನಕಾರಾತ್ಮಕ ಶಕ್ತಿ ಮತ್ತು ಸಕರಾತ್ಮಕ ಶಕ್ತಿ. ನಿಮ್ಮ ವಾಚಿನ ಮೇಲೆ ಬೀಳುತ್ತದೆ ಆಗ ಅವನು ನಿಮ್ಮ ಕೈಗಡಿಯಾರವನ್ನು ಹಿಂತಿರುಗುತ್ತಿದ್ದಾಗ ಅವನ ಒಳ್ಳೆಯ ಮತ್ತು ಕೆಟ್ಟ ಪ್ರಭಾವವು ನಿಮ್ಮ ಮೇಲೆ ಬಿಡಲು ಪ್ರಾರಂಭವಾಗುತ್ತದೆ. ಯಾರೋ ಕೆಟ್ಟ ಪ್ರಭಾವವನ್ನು ನೀವು ಅನುಭವಿಸಬೇಕಾಗುತ್ತದೆ. ಯಾ ರಿಗೂ ಸಹ ನಿಮ್ಮ ವಾಚ್ ನನ್ನು ಸಾಲವಾಗಿ ಕೊಡಬೇಡಿ.