ಯಾರು ನನಗೆ ಸಹಾಯ ಮಾಡ್ತಿಲ್ಲ ಯಾರು ಜೊತೆಗೆ ಇಲ್ಲ ಎಂದು ಕೊರಗುತ್ತಿದ್ದೀರಾ. ನಮಸ್ಕಾರ ಸ್ನೇಹಿತರೇ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯ ಹಾಗೂ ಜೀವನದಲ್ಲಿ ಯಾರು ನಮ್ಮ ಕೈ ಹಿಡಿಯುವುದಿಲ್ಲ ನಮ್ಮ ಜೀವನವನ್ನು ನಾವೇ ನಡೆಸಬೇಕು ಅದಕ್ಕೆ ಈ ವಿಷಯ ಸಾಕ್ಷಿಯಾಗಿದೆ ಹಾಗಾದರೆ ಏನಿದೆ ವಿಷಯ ತಿಳಿದುಕೊಳ್ಳೋಣ ಬನ್ನಿ ರಾಮಣ್ಣ ಒಬ್ಬ ವ್ಯಕ್ತಿ ಕೆಲಸ ಮುಗಿಸಿ ಮನೆಗೆ ಹೋಗ ಬೇಕಾಗಿರುತ್ತದೆ ಘಟನೆ ನಡೆಯುತ್ತದೆ ರಾಮಣ್ಣ ಪ್ರತಿನಿತ್ಯ ಕೆಲಸ ಮುಗಿಸಿ ಮನೆಗೆ ಹೋಗಬೇಕಾದರೆ ಬಸ್ಸು ಬರುವುದಿಲ್ಲ ಈ ಕೆಳಗಿನ ವಿಡಿಯೋ ನೋಡಿ.
ನಂತರ ನಾನು ಒಬ್ಬನೇ ಹೋಗುವುದಕ್ಕೆ ತುಂಬಾ ಭಯ ಆಗುತ್ತದೆ ಯಾರಾದರೂ ಬರುತ್ತಾರೆ ಎಂದು ಕಾಯುತ್ತಾನೆ ನಂತರ ಒಬ್ಬ ವ್ಯಕ್ತಿ ಬರುತ್ತಾನೆ ಸರ್ ಹೋಗೋಣ ನಾನು ಕೂಡ ಅಲ್ಲಿಗೆ ಬರುತ್ತೇನೆ ಎಂದು ಹೇಳುತ್ತಾರೆ ಆಯ್ತು ಎಂದು ಇಬ್ಬರೂ ಕೂಡ ಹೋಗುತ್ತಾರೆ ಮತ್ತು ಕೈಯಲ್ಲಿ ಬ್ಯಾಟರಿ ಕೂಡ ಇರುತ್ತದೆ ಆದರೆ ರಾಮಣ್ಣನ ಕೈಯಲ್ಲಿ ಬ್ಯಾಟರಿ ಇರುವುದಿಲ್ಲ ನಂತರ ರಾಮಣ್ಣನ ಜೊತೆ ಇದ್ದವನು ನಾನು ಬಲಗಡೆ ಹೋಗುತ್ತೇನೆ ಎಂದು ಹೇಳುತ್ತಾನೆ ಆದರೆ ರಾಮಣ್ಣ ಎಡಗಡೆ ಹೋಗಬೇಕಾಗುತ್ತದೆ ನಂತರ ಮಧ್ಯದಾರಿಯಲ್ಲಿ ಅವರನ್ನು ಬಿಟ್ಟು ಹೋಗಿಬಿಡುತ್ತಾನೆ ನಂತರ ಮನೆಗೆ ರಾಮಣ್ಣ ಹೋಗುತ್ತಾನೆ ಎಲ್ಲ ವಿಷಯವನ್ನು ತನ್ನ ತಾಯಿಗೆ ಹೇಳುತ್ತಾನೆ ಆಗ ಅವರ ತಾಯಿ ಈ ರೀತಿ ಹೇಳುತ್ತಾರೆ ನಿನ್ನ ಕೆಲಸ ನೀನೆ ಮಾಡಿಕೊಳ್ಳಬೇಕು ನೀನೇ ಸ್ವಂತವಾಗಿ ಬುದ್ಧಿ ಉಪಯೋಗಿಸಬೇಕು ಹಾಗ ಮಾತ್ರ ನೀವು ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದು ಹೇಳುತ್ತಾರೆ.
