Sat. Dec 9th, 2023

ಯಾವುದೇ ಕಚೇರಿಗೆ ಹೋಗದೆ ನಮ್ಮ ಆದಾಯ ಪ್ರಮಾಣಪತ್ರ ಹೇಗೆ ತೆಗೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ.

ನೀವು ಆದಷ್ಟು ಬೇಗ ಆದಾಯ ಪ್ರಮಾಣಪತ್ರ ಹಾಗೂ ಜಾತಿ ಪ್ರಮಾಣಪತ್ರವನ್ನು ಪಡೆದು ಕೊಳ್ಳಬೇಕು ಎಂದಿದ್ದರೆ ನಿಮ್ಮ ಹಳೆಯ ಸರ್ಟಿಫಿಕೇಟನ್ನು ತೆಗೆದುಕೊಂಡುಅದರಲ್ಲಿ ಆರ್ ಡಿ ನಂಬರ್ ಅನ್ನು ನೀವು ನೋಡುತ್ತಿರಬಹುದು ಈ ನಂಬರ್ನ ಮೂಲಕ ಹೇಗೆ ನಾವು ಪ್ರಿಂಟನ್ನು ತೆಗೆದುಕೊಳ್ಳಬಹುದು ಎಂಬುದನ್ನು ಮುಂದೆ ನೋಡೋಣ ನಮ್ಮ ಬಳಿ ಯಾವುದೇ ನಂಬರ್ ಇಲ್ಲ ಎಂದರೆ ಹೇಗೆ ಆರ್ ಡಿ ನಂಬರನ್ನು ತೆಗೆದುಕೊಂಡು ಆದಾಯ ಪ್ರಮಾಣಪತ್ರ ಹಾಗೂ ಜಾತಿ ಪ್ರಮಾಣ ಪತ್ರವನ್ನು ತೆಗೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ ನೀವು ಇದನ್ನು ತೆಗೆಯಬೇಕು ಎಂದರೆ ನೀವು ಬ್ರೌಸರ್ ಅನ್ನು ನೋಡುತ್ತಿರಬಹುದು ಅಲ್ಲಿ ನಿಮಗೆ ಇಂಟರ್ನೆಟ್ ಎಕ್ಸ್ಪ್ಲೋಸರ್ ಎಂದು ತೋರಿಸುತ್ತದೆ ಆ ಬ್ರೌಸರಿಗೆ ಹೋಗಬೇಕಾಗುತ್ತದೆ ನಂತರ ನಾವು ಅಲ್ಲಿ ಕಾಣುತ್ತಿರುವ ಲಿಂಕಿಗೆ ಲಾಗಿನ ಆಗಬೇಕಾಗುತ್ತದೆ ನಂತರ ನೀವು ಕೆಳಗೆ ನೋಡಬಹುದು ಆನ್ಲೈನ್ ಅಪ್ಲಿಕೇಶನ್ ಎಂದು ಇದೆ ಅದರ ಮೇಲೆ ಕ್ಲಿಕ್ ಮಾಡಿ ಕೊಳ್ಳಿ ಈ ಕೆಳಗಿನ ವಿಡಿಯೋ ನೋಡಿ.

ನಂತರ ಅಪ್ಲೈ ಆನ್ಲೈನ್ ಎಂದು ಇದೆ ಅದರ ಮೇಲೆ ಕ್ಲಿಕ್ ಮಾಡಿ ಕೊಳ್ಳಿ ನಂತರ ಮೊದಲಿಗೆ ನೀವು ನಿಮ್ಮ ಮೊಬೈಲ್ ನಂಬರ್ ಹಾಕಿಕೊಳ್ಳಬೇಕಾಗುತ್ತದೆ ನಂತರ ಕೆಳಗೆ ಕಾಣುತ್ತಿರುವ ಕ್ಯಾಪ್ಚರ್ ಕೋಡನ್ನು ಎಂಟರ್ ಮಾಡಿಕೊಳ್ಳಿ ನಂತರ ಲಾಗಿನ್ ಮಾಡಿಕೊಳ್ಳಿ ನಂತರ ನಿಮಗೆ ಈ ರೀತಿ ಕಾಣುತ್ತದೆಅಲ್ಲಿ ನಿಮಗೆ ನೀವು ರಿಕ್ವೆಸ್ಟ್ ಎಂದು ತೋರಿಸುತ್ತದೆ ಆದರೆ ಕೆಳಗಡೆ ಕ್ಯಾಸ್ಟ್ ಸರ್ಟಿಫಿಕೇಟ್ ಎಂದು ಇದೆ ಅಲ್ಲಿ ಕ್ಲಿಕ್ ಮಾಡಿಕೊಳ್ಳಿ ನಂತರ ನೀವು ನೋಡುತ್ತಿರುವುದು ನಂತರ ನಿಮಗೆ ಎರಡು ಆಪ್ಷನ್ ಕೂಡ ದೊರೆಯುತ್ತದೆ ಒಂದು ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಾವು ಆದಷ್ಟು ಬೇಗ ಪ್ರಿಂಟ್ ತೆಗೆದುಕೊಳ್ಳಬೇಕು ಎಂದರು ರೇಷನ್ ಕಾರ್ಡ್ ಮುಖಾಂತರ ತೆಗೆದುಕೊಳ್ಳಬೇಕಾಗುತ್ತದೆ ಆದ್ದರಿಂದ ರೇಷನ್ ಕಾರ್ಡ್ ಮೇಲೆ ಕ್ಲಿಕ್ ಮಾಡಿ ನಂತರ ರೇಷನ್ ಕಾರ್ಡ್ ನಂಬರ್ ಅನ್ನು ಹಾಕಿಕೊಳ್ಳಬೇಕಾಗುತ್ತದೆ ನಂತರ ರೇಷನ್ ಕಾರ್ಡ್ ನಂಬರ್ ಹಾಕಿಕೊಂಡ ನಂತರ ಗೋ ಮೇಲೆ ಕ್ಲಿಕ್ ಮಾಡಿ.