Sat. Jun 25th, 2022

ಇವತ್ತು ನಾನು ನಿಮ್ಮ ಬೆಳಿಗ್ಗೆ ಒಂದು ಹೊಸ ವಿಷಯವನ್ನು ತೆಗೆದು ಕೊಂಡು ಬಂದಿದ್ದ ಒಬ್ಬ ಮನುಷ್ಯ ಅವನ ಎತ್ತರಕ್ಕೆ ಸರಿಯಾಗಿ ಅವನು ತೂಕ ಇರಬೇಕು ಅದು ಸರಿಯಾಗಿ ಇಲ್ಲದಿದ್ದಾಗ ನಾವು ಹಲವಾರು ರೋಗಗಳಿಗೆ ತುತ್ತಾಗುತ್ತೇವೆ ಅದರಲ್ಲೂ ಇವಾಗ ಹಲವಾರು ವೈರಸ್ಗಳು ಬರುತ್ತದೆ ವೈರಸ್ಗಳು ಯಾರಿಗೆ ಅತಿಯಾದ ಬೊಜ್ಜು ಇದೆ ಅಂತ ಅವರನ್ನು ಆಯ್ಕೆ ಮಾಡಿಕೊಳ್ಳುತ್ತವೆ ಅತಿಯಾದ ಬೊಜ್ಜು
ಇರುವವರನ್ನು ಕಾಡುತ್ತದೆ ಹಾಗಾಗಿ ಬೊಜ್ಜನ್ನು ಕಡಿಮೆ ಮಾಡಿಕೊಳ್ಳು

ವುದು ಮುಖ್ಯ ನಮ್ಮ ದೇಹದಲ್ಲಿ ತೂಕ ಜಾಸ್ತಿಯಾದರೆ ಮಂಡಿಗಳ ನೋವು ಬರುತ್ತದೆ ಮಕ್ಕಳಾಗದೇ ಇರುವಂತಹ ಸಮಸ್ಯೆ ಬರುತ್ತದೆ
ಹಲವಾರು ರೋಗಗಳು ಬರುತ್ತವೆಹಾಗಾಗಿ ಡಾಕ್ಟರ್ ಪ್ರವೀಣ್ ಜೇಕಬ್ ಅವರು ಡಾಕ್ಟರ್ ವೆಂಕಟರಮಣ ಹೆಗಡೆ ಮತ್ತು ನಾನು ಮತ್ತು ನಮ್ಮ ಸ್ನೇಹಿತರೆಲ್ಲರೂ ಸೇರಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ ನಿಮಗೋಸ್ಕರ

ಬೊಜ್ಜು ನಿವಾರಣೆ ಕ್ಲಬ್ಬನ್ನು ರೆಡಿ ಮಾಡುತ್ತಿದ್ದೇವೆ. ಈಗಾಗಲೇ ಹಲವಾರು ಜನ ಅನೇಕ ವರ್ಷಗಳಿಂದ ಜನರಿಗೆ ನಾವು ಆರೋಗ್ಯ ಸೇವೆಯನ್ನು ನೀಡುತ್ತಾ ಬಂದಿದ್ದೇವೆ. ಪ್ರತಿವರ್ಷ ನಮ್ಮ ಬಳಿಗೆ ಅನೇಕರು ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಬರುತ್ತಾರೆ. ಅವರಿಗೆ 10 ಕೆಜಿ 15kg 20 ಕೆಜಿ ಈ ರೀತಿಯಾಗಿ ಅವರಿಗೆ ತೂಕವನ್ನು ಕಡಿಮೆ ಮಾಡಿಕೊಟ್ಟಿದ್ದೇವೆ. ಅದನ್ನು ನಿಭಾಯಿಸುವುದಕ್ಕೂ ಸಹ ಉಪಾಯವನ್ನು ಹೇಳಿ ಕೊಟ್ಟಿದ್ದೇವೆ. ಆದರೆ ಕೆಲವರು ಅದನ್ನು ನಿಭಾಯಿಸಲು ಸಾಧ್ಯವಾಗಿಲ್ಲ ಇವಾಗ ಅವರಿಗೆ ಒಂದು ಸುವರ್ಣ ಅವಕಾಶ ಇದೆ. ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಅದನ್ನು

ನಿಭಾಯಿಸುವುದು ಮತ್ತು ಆರೋಗ್ಯಕರ ವಾಗುವುದು ತುಂಬಾ
ಮುಖ್ಯ.ಆರೋಗ್ಯಕರವಾಗಿ ತೂಕವನ್ನು ಎನಿಸಿಕೊಳ್ಳಬೇಕೆನ್ನುವ ಒಂದು ಒಳ್ಳೆಯ ಉಪಯೋಗದಿಂದ ಮತ್ತು ಒಂದು ಒಳ್ಳೆಯ ಉದ್ದೇಶದಿಂದ ನಮ್ಮ ವೈದ್ಯರ ಬಳಗ ಇವತ್ತು ನಿಸರ್ಗ ಮನ ಬೊಜ್ಜು ಕರಗಿಸುವ ಕ್ಲಬ್ಬನ್ನು ತೆರೆಯುತ್ತಿದ್ದೇವೆ. ಈ ಒಂದು ಕ್ಲಬ್ಬಿನ ಉದ್ಘಾಟನೆ ಇವತ್ತೇ ಎಂದು ಹೇಳಿ ತಾವೆಲ್ಲರೂ ಹಾರೈಸಬೇಕು ಮತ್ತು ಇಲ್ಲಿ ಹತ್ತರಿಂದ ಇಪ್ಪತ್ತರವ ರೆಗೆ ತೂಕ ಕಡಿಮೆ ಮಾಡಿಕೊಡುತ್ತೇವೆ. ತಜ್ಞವೈದ್ಯರ ಆದಂತಹ ಡಾಕ್ಟರ್ಜಿ ನೋ ಅಂಟೋನಿ ಅವರು ಡಾಕ್ಟರ್ ಅನಘ

ಅವರುಡಾಕ್ಟರ್ ಭುವನೇಶ್ವರಿ ಅವರು ನಮ್ಮ ತಂಡದ ಜೊತೆ ಸೇರಿ ಕೊಂಡಿ ದ್ದಾರೆ ಅವರು ಪಟ್ಟಾಗಿ ನಿಮಗೆ ಪ್ರಾರಂಭದಿಂದ ಕೊನೆ ಯವರೆಗೂ ನಿಮಗೆ ಗೈಡ್ ಮಾಡುತ್ತಾರೆ. 10 ಕೆಜಿ ಕಡಿಮೆಯಾ ಗುವವರೆಗೂ ಮತ್ತು ಪುನಹ ತೂಕ ಹೆಚ್ಚಾಗದಂತೆ ಮಾಡಲು ಹೇಳಿ ಕೊಡುತ್ತಾರೆ. ಅನೇಕಡೆ

ಹಲವಾರು ಯೋಗ ವ್ಯಾಯಾಮಗಳನ್ನು ನೋಡಿದ್ದೀರಾ ಅದನ್ನು
ನೋಡಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ ಆದರೆ ಮತ್ತೆ ತೂಕ ಹೆಚ್ಚಿರುತ್ತದೆ. ನಿಮಗೆ ಬೇಜಾರಾಗಿದೆ ರೀತಿ ಆಗಬಾರದು ಈ ತೂಕದ ವೈಜ್ಞಾನಿಕ ಹಿನ್ನೆಲೆ ಏನು ಅದನ್ನು ನಿಭಾಯಿಸುವುದಕ್ಕೆ ಏನು ಮಾಡ ಬೇಕು ಯಾವುದು ಸರಿಯಾದ ಆಹಾರ ಕ್ರಮ ವೈಜ್ಞಾನಿಕವಾಗಿ ಯಾವುದು ಸರಿ ಇದನ್ನು ನಾವು ತಿಳಿದುಕೊಂಡರೆ ಖಂಡಿತವಾಗಲೂ ನಮ್ಮ ತೂಕವನ್ನು ಸರಿಯಾಗಿ ನಿಭಾಯಿಸುವುದಕ್ಕೆ ಸಾಧ್ಯವಾಗುತ್ತದೆ.