Fri. Mar 1st, 2024

ಪ್ರತಿಯೊಂದು ಮಗುವೂ ಕೂಡ ಜನ್ಮವಾಗುವ ಆಗ ಅವರ ಜಾತ ಕವನ್ನು ಬರೆಯಲಾಗುತ್ತದೆ ಅದರ ಪ್ರಕಾರ ಅವರ ಜೀವನದಲ್ಲಿ ನಡೆ ಯುವ ಒಳ್ಳೆಯದು ಕೆಟ್ಟದ್ದು ಮತ್ತು ಭವಿಷ್ಯವನ್ನು ಕೇಳಲಾಗುತ್ತದೆ. ಅದೇ ಒಂದು ಪ್ರತಿಯೊಂದು ಹೆಣ್ಣು ಮಕ್ಕಳು ಕೂಡ ಮಧ್ಯದ ವಯ ಸ್ಸಿನಲ್ಲಿ ಋತುಮತಿ ಆಗುವ ಸಮಯ ಬಹಳ ಮುಖ್ಯವಾಗುತ್ತದೆ ಒಬ್ಬರ ಜನನ ಸಮಯ ಯಾವ ರೀತಿ ಮುಖ್ಯವಾಗುತ್ತದೆಯೇ ಅದೇ ರೀತಿ ಇದು ಕೂಡ ಬಹಳ ಮುಖ್ಯವಾಗುತ್ತದೆ. ಒಂದು ಹೆಣ್ಣು ಋತುಮತಿ ಯಾಗಿ ನಂತರ ವಿವಾಹ ಆಗಿ ಆದಾಗ ಅವಳು ತುಂಬಾ ಸಂಪೂರ್ಣ ವಾಗುತ್ತದೆ ತಾಯಿ ಆಗುವುದಕ್ಕೆ ಮೊದಲು ಋತುಮತಿ ಆಗುವ ಸಮಯ ತುಂಬಾ ಮುಖ್ಯವಾಗುತ್ತದೆ. ಹೆಣ್ಣುಮಕ್ಕಳಿಗೆ ಋತುಮ ತಿಯಾದ ಸಮಯದಲ್ಲಿಯೂ ಕೂಡ ಅವರ ಜಾತಕವನ್ನು ಬರೆಸುತ್ತಾರೆ. ಕೆಲವರಿಗೆ ಹುಟ್ಟಿದ ಸಮಯ ಮತ್ತು ದಿನಾಂಕ ಗೊತ್ತಿಲ್ಲ ಎಂದರೆ ಮಳೆ ಬಂದರೆ ಋತುಮತಿ ಆದ ಸಮಯ ದಿನಾಂಕವನ್ನು ಬಳಸಿಕೊಂಡು ಒಂದು ಜಾತಕವನ್ನು ಬರೆಸುತ್ತಾರೆ.

ಆ ಜಾತಕಕ್ಕೆ ಭವಿಷ್ಯವನ್ನು ಹೇಳುತ್ತಾರೆ. ಆದರೆ ಇದು ಸರಿಯಾದ ನಿಯಮವಲ್ಲ ಜನ್ಮದ ಪ್ರಕಾರ ಜಾತಕವನ್ನು ನೋಡುವುದು ಸರಿಯಾದ ನಿಯಮ ಒಂದು ಹೆಣ್ಣು ಋತುಮತಿಯಾದ ಸಮಯ ವಾರ ಮಾಸ ನಕ್ಷತ್ರ ತಿಥಿ ಲಗ್ನ ಮತ್ತು ರಾಶಿ ಕುಂಡಲಿ ಪ್ರಕಾರ ಕೆಲವು ಯೋಗಗಳು ಮತ್ತು ಕೆಲವು ದೋಷಗಳು ಉಂಟಾಗುತ್ತದೆ. ಯೋಗ ಅಂದ ಮಾತ್ರಕ್ಕೆ ಸಿಗುವುದು ಕಷ್ಟ ಎಂದಮಾತ್ರಕ್ಕೆ ಕುಗ್ಗುವುದು. ಮೊದಲು ನಾವು ನಿ ಮಗೆ ಋತುಮತಿಯಾಗುವುದು ಯಾವ ಯಾವ ದಿನ ಆದರೆ ಒಳ್ಳೆ ಯದು ಎಂದು ಹೇಳುತ್ತೇವೆ ಮಂಗಳವಾರ ಬುದುವಾರ ಶುಕ್ರವಾರ ಗುರುವಾರ ಋತುಮತಿ ಆದರೆ ತುಂಬಾ ಒಳ್ಳೆಯದು. ಈ ದಿನ ಋತುಮತಿಯಾದವರಿಗೆ ತುಂಬಾ ಒಳ್ಳೆಯದು ಹಣಕಾಸಿನ ಕೊರತೆ ಇರುವುದಿಲ್ಲ ಮನೆಯ ಸಮಸ್ಯೆ ಇರುವುದಿಲ್ಲ ತುಂಬಾ ಚೆನ್ನಾಗಿ ಯಾ ವಾಗಲೂ ಕೂಡ ಖುಷಿ ಖುಷಿಯಿಂದ ಇರುತ್ತಾರೆ. ಋತುಮತಿ ಯಾವ ಯಾವ ದಿನ ಆಗಬಾರದೆಂದರೆ ಸೋಮವಾರ ಮತ್ತು ಶನಿವಾರ ಈ ಎರಡು ದಿನ ಋತುಮತಿ ಆಗಬಾರದು ಆದರೆ ಅಷ್ಟೊಂದು ಕಷ್ಟ ಏನೂ ಇರುವುದಿಲ್ಲ ಹಣಕಾಸಿನಲ್ಲಿ ಸ್ವಲ್ಪ ಆಗಬಹುದು ಮನಸ್ಸಲ್ಲಿ ಕೆಲವು ಇರಬಹುದು ಇದು ಬಿಟ್ಟರೆ ಯಾವುದೇ ತರಹ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳುತ್ತೇವೆ ಇದಕ್ಕೆ ಕೆಲವರು ಪರಿಹಾರಗಳನ್ನು ಹೇಳುತ್ತಾರೆ ಅದನ್ನು ನೀವು ಸರಿಯಾಗಿ ಪಾಲಿಸಿದರೆ ನಿಮಗೆ ಯಾ ವುದೇ ತರಹ ಕಷ್ಟಗಳು ಇರುವುದಿಲ್ಲ. ಕೆಲವರು ಋತುಮತಿಯ ಆ ದಿನಗಳಲ್ಲಿ ಆದರೆ ತುಂಬಾ ಭಯ ಪಡುತ್ತಾರೆ ಅಂತಹ ಭಯಪಡಬೇ ಕಾದ ಅವಶ್ಯಕತೆಗಳು ಬೇಡ.