Tue. Aug 9th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಆದರೆ ಸಾಕಷ್ಟು ಜನರಿಗೆ ಯುರಿನ್ ಇನ್ಸ್ಪೆಕ್ಷನ್ ಉಂಟಾಗುತ್ತದೆ ಇದರಿಂದ ಸಾಕಷ್ಟು ಜನರು ತುಂಬ ತೊಂ ದರೆ ಒಳಗಾಗುತ್ತಾರೆ. ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದರು ಕಡಿಮೆಯಾ ಗುವುದಿಲ್ಲ. ಆದ್ದರಿಂದ ಒಂದು ಮನೆಮದ್ದುಗಳು ಇದನ್ನು ಬಳಸುವುದ ರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಪ್ರತಿನಿತ್ಯ ಯೂರಿನ್ ಮಾಡುವ ಸಮಯದಲ್ಲಿ ಯೂರಿನ್ ಮಾಡುವ ಜಾಗ ತುಂಬಾ ಉರಿಯುತ್ತದೆ ಆದರೆ ಸಾಕಷ್ಟು ಜನರಿಗೆ ಇದು ತುಂಬಾ ಸಮಸ್ಯೆಯಾಗುತ್ತದೆ .ಮೊದಲಿಗೆ ಈ ಮನೆಮದ್ದು ಮೊದಲು ಎಳನೀರು ಬೇಕಾಗುತ್ತದೆ 1 ಕಪ್ ಎಳನೀರು ಬೇಕಾಗುತ್ತದೆ ನಂತರ ಅದಕ್ಕೆ ಸ್ವಲ್ಪ ಅಚ್ಚ ದನಿಯಪುಡಿ ಬೇಕಾಗುತ್ತದೆ. ಹಾಗೂ ಒಂದು ಚಮಚ ಬೆಲ್ಲ ಬೇಕಾಗುತ್ತದೆ ಇದನ್ನು ಬಳಸುವುದರಿಂದ ನಿಮ್ಮ ದೇಹದಲ್ಲಿ ಯಾವುದೇ ಉಷ್ಣಾಂಶ ಇದ್ದರೆ ನಿವಾರಣೆಯಾಗುತ್ತದೆ .ಹಾಗೂ ಉರಿಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ.

ಎಳನೀರು ನಮ್ಮ ದೇಹದಲ್ಲಿ ಇರುವ ಯಾವುದೇ ಸಮಸ್ಯೆ ಇದ್ದರೂ ತಂಪು ಮಾಡುತ್ತದೆ. ಮೂತ್ರಕೋಶದಲ್ಲಿ ಇರುವ ಕಲ್ಮಶವನ್ನು ಹೊರ ಹಾಕುತ್ತದೆ.ಒಂದು ಬಟ್ಟಲಿಗೆ ಎಳನೀರು ಹಾಕಿಕೊಂಡು ಅದಕ್ಕೆ ಸ್ವಲ್ಪ ಧನಿಯ ಪುಡಿಯನ್ನು ಹಾಕಿಕೊಳ್ಳಬೇಕು. ನಂತರ ಸ್ವಲ್ಪ ಬೆಲ್ಲವನ್ನು ಬೆರೆಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಮನೆಮದ್ದನ್ನು ವಾರಕ್ಕೆ ಒಂದು ಬಾರಿ ಮನೆಮದ್ದನ್ನು ಸೇವನೆ ಮಾಡುವುದರಿಂದ ಮೂತ್ರಕೋಶದಲ್ಲಿ ಯಾವುದೇ ಸಮಸ್ಯೆ ಇದ್ದರೂ ಹಾಗೂ ಉರಿ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಮನೆಮದ್ದು ಬಳಸಿ .