Tue. Aug 9th, 2022

ಪ್ರತಿಯೊಬ್ಬ ಮನುಷ್ಯನಿಗೂ ದೇಹದಲ್ಲಿ ರಕ್ತ ಪ್ರಮುಖವಾದ ಕೆಲಸ ಮಾಡುತ್ತದೆ ಮಾನವನ ದೇಹದಲ್ಲಿ ರಕ್ತದ ಪರಿಚಲನೆ ಪ್ರಮುಖವಾಗಬೇಕು. ಆರೋಗ್ಯವಾಗಿ ಮನುಷ್ಯ ಇರಬೇಕು ಎಂದರೆ ಆದರೆ ರಕ್ತ ಕಡಿಮೆ ದೇಹದಲ್ಲಿ ಏಕೆ ಆಗುತ್ತದೆ ಎಂದರೆ ಹಿಮೋಗ್ಲೋಬಿನ್ ಅಂಶ ಕಡಿಮೆ ಇದ್ದಾಗ ರಕ್ತ ದೇಹದಲ್ಲಿ ಕಡಿಮೆಯಾಗುತ್ತದೆ .ಅಥವಾ ಅನಿಮಿಯ ಎಂದು ಕರೆಯುತ್ತಾರೆ ನಮ್ಮ ಶರೀರದಲ್ಲಿ ದೇಹದಲ್ಲಿ ರಕ್ತ ಪ್ರಮುಖವಾದ ಕೆಲಸವನ್ನು ಮಾಡುತ್ತದೆ ದೇಹದಲ್ಲಿ ಪೋಷಕಾಂಶ ಕಡಿಮೆಯಾದಾಗ ಅನಿಮಿಯಾ ಉಂಟಾಗುತ್ತದೆ. ಆದ್ದರಿಂದ ಉತ್ತಮವಾದ ಆಹಾರ ಹಣ್ಣುಗಳು ತರಕಾರಿಗಳು ಮುಂತಾದ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಇದರಿಂದ ರಕ್ತ ಹೆಚ್ಚುತ್ತದೆ ಬೀಟ್ರೋಟ್ ಕ್ಯಾರೆಟ್ ಮುಂತಾದ ಸೊಪ್ಪುಗಳನ್ನು ತಿನ್ನಬೇಕು. ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದಾಗ ಹಾಗೂ ವಿಟಮಿನ್ 12 ಅಂಶ ಕಡಿಮೆಯಾದಾಗ ದೇಹದಲ್ಲಿ ರಕ್ತ ಕಡಿಮೆಯಾಗುತ್ತದೆ ತುಂಬಾ ಆಯಾಸವಾಗುತ್ತದೆ .ಹಾಗೂ ತಲೆನೋವು ಕಣ್ಣಿನ ಕೆಳಭಾಗದಲ್ಲಿ ಕಪ್ಪು ಆಗುತ್ತಿದ್ದಾರೆ ರಕ್ತ ಕಡಿಮೆ ಇದೆ ಎಂದು ಕಾರಣ ಆಗುತ್ತದೆ. ಶರೀರದಲ್ಲಿ ಚಳಿಜ್ವರ ಮುಂತಾದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ದೇಹದಲ್ಲಿ ರಕ್ತವನ್ನು ಹೆಚ್ಚು ಮಾಡಿಕೊಳ್ಳಬೇಕು.

ತಲೆ ತಿರುಗುವುದು ಉಸಿರು ಕಟ್ಟುವುದು ಪಿರಿಯಡ್ ಆಗುವ ಸಮಯದಲ್ಲಿ ತುಂಬಾ ನೋವು ಬರುವುದು ಹೀಗೆ ಹಲವಾರು ರಕ್ತ ಕಡಿಮೆ ಇದ್ದರೆ ಸಮಸ್ಯೆಗಳು ಉಂಟಾಗುತ್ತದೆ ಆದ್ದರಿಂದ ಇದಕ್ಕೆ ಒಂದು ಹಣ್ಣು ಇದೆ ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ತುಂಬಾ ರಕ್ತ ಹೆಚ್ಚು ಆಗುತ್ತದೆ. ಅದು ಯಾವುದೆಂದರೆ ದಾಳಿಂಬೆ ಹಣ್ಣು ಇದು ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತಹೆಚ್ಚು ಆಗುತ್ತದೆ ನೂರಕ್ಕೂ ಹೆಚ್ಚು ರೋಗಗಳನ್ನು ಇದು ವಿರುದ್ಧ ಹೋರಾಟ ಮಾಡುತ್ತದೆ. ದಾಳಿಂಬೆ ಹಣ್ಣಿನಲ್ಲಿ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಅಂಶ ಇರುತ್ತದೆ ಆದ್ದರಿಂದ ದೇಹಕ್ಕೆ ಒಳ್ಳೆಯದು ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚು ಮಾಡುತ್ತದೆ ಮೆಗ್ನೀಷಿಯಂ ಮತ್ತು ಪೊಟಾಶಿಯಂ ಇರುತ್ತದೆ. ಎರಡನೆಯದು ಬೀಟ್ರೂಟ್ ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ರಕ್ತ ಹೆಚ್ಚು ಮಾಡುತ್ತದೆ ಬೀಟ್ರೋಟ್ ಪಲ್ಯ ಮತ್ತು ಸಾಗು ತಿನ್ನುವುದರಿಂದ ರಕ್ತದ ಪ್ರಮಾಣ ಹೆಚ್ಚುತ್ತದೆ ಹಾಗೂ ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಕಬ್ಬಿಣ ಅಂಶ ಹೆಚ್ಚುತ್ತದೆ .ಹಾಗೂ ಮೂರನೆಯದು ಬಾಳೆಹಣ್ಣು ಇದರಲ್ಲಿ ಕಬ್ಬಿಣಾಂಶ ಮತ್ತು ಖನಿಜಾಂಶಗಳು ಇದೆ ಪ್ರತಿಯೊಬ್ಬರು ಊಟ ಆದ ಮೇಲೆ ಬಾಳೆನು ಸೇವನೆ ಮಾಡುವುದರಿಂದ ರಕ್ತ ದೇಹದಲ್ಲಿ ಹೆಚ್ಚುತ್ತದೆ. ಹಾಗೂ ನಾಲ್ಕನೆಯದು ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ರಕ್ತ ಹೆಚ್ಚಿಸುತ್ತದೆ ಹಾಗೂ ಐದನೆಯದು ಸೀಬೆ ಹಣ್ಣನ್ನು ಸೇವನೆ ಮಾಡುವುದರಿಂದ ರಕ್ತ ಹೆಚ್ಚಿಸುತ್ತದೆ .ಅನಿಮಿಯ ಸಮಸ್ಯೆ ಇದ್ದರೆ ಸೇಬು ಹಣ್ಣು ತಿಂದರೆ ಹಿಮೋಗ್ಲೋಬಿನ್ ಹೆಚ್ಚುತ್ತದೆ ಹೀಗೆ ಮಾಡುವುದರಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಮನುಷ್ಯನ ದೇಹಕ್ಕೆ ಮತ್ತು ಆರೋಗ್ಯಕ್ಕೆ ಪ್ರಮುಖವಾದದ್ದು ರಕ್ತ ಆದ್ದರಿಂದ ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚು ಮಾಡಿಕೊಳ್ಳಬೇಕು. ಪ್ರತಿಯೊಬ್ಬರು ಉತ್ತಮವಾದ ಆಹಾರ ಮತ್ತು ಹಣ್ಣುಗಳು ತರಕಾರಿಗಳನ್ನು ಸೇವನೆ ಮಾಡಬೇಕು.