ಇವತ್ತು ನಾವು ನಿಮಗೆ ಕರಿಬೇವಿನ ಸೊಪ್ಪಿನ ಬಗ್ಗೆ ತಿಳಿಸುತ್ತೇವೆ. ಕರಿ ಬೇವಿನ ಸೊಪ್ಪು ಒಂದು ಅದ್ಭುತವಾದಂತಹ ಗುಣವನ್ನು ಹೊಂದಿರು ತ್ತದೆ. ಯಾರಿಗೆ ರಕ್ತಹೀನತೆ ಸಮಸ್ಯೆ ಇರುತ್ತದೆ ಅವರು ಬೆಳಗ್ಗೆ ಎದ್ದ ತಕ್ಷಣ ನಾಲ್ಕರಿಂದ ಎಂಟು ಕರಿಬೇವಿನ ಎಲೆಯನ್ನು ಚೆನ್ನಾಗಿ ಜಗಿದು ತಿಂದರೆ ರಕ್ತಹೀನತೆ ಸಮಸ್ಯೆ ಕಡಿಮೆಯಾಗುತ್ತದೆ. ಅದರಲ್ಲಿ ಕಬ್ಬಿಣದ ಅಂಶ ಹೆಚ್ಚು ಇದೆ ಅದ್ಭುತವಾದ ಪೋಷಕಾಂಶ ಕರಿಬೇವಿನ ಎಲೆಯಲ್ಲಿ ಇದೆ. ಅದ್ಭುತವಾದಂತಹ ವಿಟಮಿನ್ಸ್ ಗಳು ಇವೆ ಅದ್ಭುತವಾದಂತಹ ಮೈಕ್ರೋವೇವ್ ಗಳು ಇದರಿಂದ ಸಿಗುತ್ತವೆ ಈ ಶಕ್ತಿಗಳು ನಮ್ಮ ಕರಿ ಬೇವಿನ ಸೊಪ್ಪಿನಲ್ಲಿ ಹೆಚ್ಚಿದೆ ಕೆಲವೊಬ್ಬರ ತಲೆ ಕೂದಲು ಕಪ್ಪಾಗಿ ಇರುವುದಿಲ್ಲ ತುಂಬಾ ಬೆಳ್ಳಗೆ ಇರುತ್ತದೆ ತಲೆಕೂದಲನ್ನು ಕಪ್ಪಗೆ ಮತ್ತು ಹೊಳಪು ಬರಿಸಲು ಇದಕ್ಕಿಂತ ಒಳ್ಳೆಯ ಮೆಡಿಸನ್ ಬೇರೆ ಯಾವುದೂ ಇಲ್ಲ. ಅದ್ಭುತವಾದ ಔಷಧಿ ಎಂದರೆ ಕರಿಬೇವಿನ ಎಲೆ ಅಥವಾ ಕರಿಬೇವಿನ ಸೊಪ್ಪನ್ನು ಚೆನ್ನಾಗಿ ಅರಿಯಬೇಕು ಲೋಳೆಸರದ ಜೊತೆ ತುಂಬಾ ಚೆನ್ನಾಗಿ ಅರೆಯಬೇಕು.
ಎಳೆಬಿಸಿಲಿನಲ್ಲಿ ಅರೆದು ನೀವು ಆಮೇಲೆ ಶುದ್ಧವಾದ ನೀರಿನಿಂದ ತಲೆ ಯನ್ನು ತೊಳೆದರೆ ಬರೀ ಕೇವಲ ಒಂದೇ ತಿಂಗಳಲ್ಲಿ ನಿಮ್ಮ ತಲೆಕೂ ದಲಿನ ಸಮಸ್ಯೆ ಕಡಿಮೆಯಾಗುತ್ತದೆ ಇರುವ ಬಿಳಿ ಕೂದಲುಗಳು ಮತ್ತೆ ಕಪ್ಪಾಗುತ್ತದೆ ಇರುವಂತಹ ಕರಿಬೇವಿನ ಎಲ್ಲವನ್ನು ನೀವು ಮೂರರಿಂದ ನಾಲ್ಕು ತಿಂಗಳು ತಿನ್ನಲೇಬೇಕು ಅಂದರೆ ಈಗ ಹುಟ್ಟುವ ಬಿಳಿ ಕೂದ ಲುಗಳು ಕೂಡ ತಪ್ಪಾಗುತ್ತದೆ ಬಿಳಿ ಕೂದಲು ಉದುರು ವಾಗ ನಾವು ಏನು ಮಾಡಬೇಕು ಎಂದರೆ ಕೊಬ್ಬರಿ ಎಣ್ಣೆಯಲ್ಲಿ ಕರಿಬೇವು ಮತ್ತು ಬೆಳ್ಳುಳ್ಳಿ ಎಲ್ಲವನ್ನು ಸೇರಿಸಿ ಚೆನ್ನಾಗಿ ಕುದಿಸಿ ಅದನ್ನು ಫಿಲ್ಟರ್ ಮಾಡಿ ತಲೆಗೆ ಹಚ್ಚುತ್ತಾ ಬಂದರೆ ಉದುರಿರುವ ಜಾಗದಲ್ಲಿ ಮತ್ತೆ ಹುಟ್ಟುವುದಕ್ಕೆ ಶುರು ಆಗುತ್ತದೆ ಕರಿಬೇವಿನ ಎಲೆ ಸೇವನೆ ಮಾಡಿದರೆ ಜೀರ್ಣಕ್ರಿಯೆ ಕೂಡ ಸರಿಯಾಗಿ ಆಗುತ್ತದೆ. ಗ್ಯಾಸ್ಟ್ರಿಕ್ ಆಸಿಡಿಟಿ ಕಡಿಮೆಯಾಗುತ್ತದೆ ಜೊತೆಗೆ ನರದ ದೌರ್ಬಲ್ಯ ತೆ ಕಡಿಮೆಯಾಗುತ್ತದೆ. ಹೃದಯದಲ್ಲಿ ಕಟ್ಟಿ ಕೊಂಡಿರುವ ಅಂತಹ ರಕ್ತವು ಕೂಡ ಸರಿಯಾಗುತ್ತದೆ ಬಿಪಿ ಮತ್ತು ಶುಗರ್ ಕೂಡ ಕಡಿಮೆಯಾಗುತ್ತದೆ ಅದ್ಭುತವಾದಂತಹ ಔಷಧಿ ತದ್ಭವ ಗಳು ಕರಿಬೇವಿನ ಎಲೆಯಲ್ಲಿ ಇವೆ.