Fri. Mar 1st, 2024

ಪ್ರತಿಯೊಬ್ಬರೂ ಮನೆಯಿಂದ ಹೊರಗಡೆ ಹೋಗಬೇಕಾದಾಗ ಅಥವಾ ಬೆಳಗಿನ ತಕ್ಷಣ ದೇವರ ಮುಖ ನೋಡುತ್ತಾರೆ. ನಂತರ ಹೊರಗಡೆ ಹೋಗಬೇಕಾದರೆ ಹಲವಾರು ಶುಭ ಮತ್ತು ಅಶುಭ ವಸ್ತುಗಳನ್ನು ಓಡುವುದರಿಂದ ನಿಮ್ಮ ಜೀವನದಲ್ಲಿ ಏನಾಗುತ್ತದೆ ಎಂದರೆ ಮೊದಲಿಗೆ ನೀವು ಮನೆಯಿಂದ ಹೊರಗಡೆ ಹೋಗಬೇಕಾದರೆ ಹಿರಿಯರು ಜೇನುತುಪ್ಪ ಅಥವಾ ಗಟ್ಟಿ ಮೊಸರು ಸೇವನೆ ಮಾಡಲು ಕೊಟ್ಟರೆ ನಿಮಗೆ ಶುಭ ಆಗುತ್ತದೆ ಆದರೆ ರಸ್ತೆಗೆ ಬೆಕ್ಕು ಅಡ್ಡಬಂದರೆ ಅಶುಭ ಎಂದು ಹೇಳುತ್ತಾರೆ. ಆದರೆ ನಮ್ಮ ಭಾರತ ದೇಶದ ಸಂಪ್ರದಾಯ ಪ್ರಕಾರ ಮನೆಯಿಂದ ಹೊರಗಡೆ ಹೋಗಬೇಕಾದರೆ ಶುಭ ಮತ್ತು ಅಶುಭ ಸಂಕೇತಗಳು ಅದರ ಬಗ್ಗೆ ಸರಿಯಾಗಿ ಜನರಿಗೆ ಗೊತ್ತು ಆಗುವುದಿಲ್ಲ ನೀವು ಪ್ರತಿನಿತ್ಯ ಬೆಳಗ್ಗೆ ಮನೆಯಿಂದ ಹೊರಗಡೆ ಹೋಗಬೇಕಾದರೆ ಒಂದು ವೇಳೆ ಪಾರಿವಾಳ ಹಸು ಅಡ್ಡ ಬಂದರೆ ಅಥವಾ ಅದು ಮೈಯನ್ನು ಅಲುಗಾಡಿಸಿದರೆ ನಿಮಗೆ ಶುಭವಾಗುತ್ತದೆ .ಇನ್ನು ರಸ್ತೆ ತಲೆಕೆಳಗಾಗಿ ಮಲಗಿರುವ ಆಮೆ ನೋಡುವುದು ಜೋಡಿ ಪಾರಿವಾಳ ಇನ್ನು ರಸ್ತೆ ತಲೆಕೆಳಗಾಗಿ ಮಲಗಿರುವ ಆಮೆ ನೋಡುವುದು ಜೋಡಿ ಪಾರಿವಾಳ ಕುಳಿತುಕೊಂಡು ನೋಡಿರುವುದು ನಿಮಗೆ ಶುಭ ಆಗುತ್ತದೆ.

ನಂತರ ಮನೆಯಿಂದ ಹೊರಗಡೆ ಹೋಗಬೇಕಾದರೆ ತುಂಬಿದ ಕೊಡ ಅದು ರಸ್ತೆಯ ತೆಗೆದುಕೊಂಡು ಹೋಗುತ್ತಿದ್ದ ಮಹಿಳೆ ಒಂದು ವೇಳೆ ನೀರಿನ ಕೊಡ ಕಂಡರೆ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ ಆದರೆ ಎದುರಿಗೆ ಮಹಿಳೆಯರು ತುಂಬಿದ ಕೊಡವನ್ನು ತೆಗೆದು ಕೊಂಡು ಬರುತ್ತಿದ್ದಾರೆ. ಅವರಿಗೆ ಏನಾದರೂ ಉಡುಗೊರೆಯನ್ನು ನೀಡಿ ಆಗ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಇನ್ನೂ ರಸ್ತೆಯಿಂದ ಚಲಿಸುವಾಗ ಎದುರುಗಡೆ ಯಾವುದಾದರೂ ಶವ ನಿಮಗೆ ಕಾಣಿಸಿಕೊಂಡರೆ ನಿಮಗೆ ಶುಭವಾಗುತ್ತದೆ. ಯಾವುದೇ ಧಾನ್ಯಗಳು ನೀವು ಕನಸಿನಲ್ಲಿ ಕಂಡರೆ ನಿಮಗೆ ಶುಭ ವಾಗುತ್ತದೆ ಇನ್ನು ರಸ್ತೆಯಲ್ಲಿ ಮುಂಗುಸಿ ನಿಮಗೆ ಅಡ್ಡವಾದರೆ ಶುಭಶಕುನ ಎಂದು ನಿಮಗೆ ತಿಳಿಯುತ್ತದೆ ನೀವು

ರಸ್ತೆಯಲ್ಲಿ ಚಲಿಸುವ ಸಾಧು-ಸಂತರ ಅವರಿಗೆ ನಮಸ್ಕಾರ ಮಾಡಿ ನಿಮಗೆ ಶುಭ ವಾಗುತ್ತದೆ ಇನ್ನು ಸತ್ತಿರುವ ಪಕ್ಷಿ ಕೆಳಗೆ ಬೀಳುವುದು ನಿಮಗೆ ಅಶುಭ ಎಂದು ತಿಳಿಯುತ್ತದೆ. ಇನ್ನು ಹೊರಗಡೆ ಹೋಗಬೇಕಾದರೆ ಚಪ್ಪಲಿ ಕಿತ್ತು ಹೋದರೆ ಸ್ವಲ್ಪಕಾಲ ಕುಳಿತುಕೊಂಡು ಬೇರೆ ಚಪ್ಪಲಿ ಹಾಕಿಕೊಂಡು ಹೊರಗಡೆ ಹೋಗಿ ಆಗ ನಿಮಗೆ ಒಳ್ಳೆಯದು ಆಗುತ್ತದೆ ಇಲ್ಲದಿದ್ದರೆ ಅಶುಭ ಆಗುತ್ತದೆ. ಹಾಗೂ ಹರಿದ ಬಟ್ಟೆಗಳು ಮತ್ತು ಮನೆಯಲ್ಲಿ ಇದ್ದಕ್ಕಿದ್ದಂತೆ ಮೊಟ್ಟೆ ಒಡೆದು ಹೋದರೆ ಅಶುಭ ಆಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಶುಭ ಮತ್ತು ಅಶುಭ ಸಂಕೇತಗಳನ್ನು ಸರಿಯಾಗಿ ಪರಿಗಣನೆಗೆ ತೆಗೆದುಕೊಂಡು ಇರಬೇಕು.