Sat. Dec 9th, 2023

ಈ ಘಟನೆ ರಾಘವೇಂದ್ರ ಸ್ವಾಮಿಯ ಮತ್ತೊಂದು ಪವಾಡ ವಾಗಿದೆ. ಇದು ಎಷ್ಟೇ ಕುವೆ ಇನ್ಸಿಡೆನ್ಸ್ ಅನಿಸಿದರೂ ಕೂಡ ಇದಕ್ಕೆ ಉದಾಹರಣೆ ಹೆಚ್ಚು ಇದೆ. ಏನಾಗಿತ್ತು ಅಂದರೆ ಇವತ್ತು ಭಾನುವಾರ ಜುಲೈ 17 ಬೆಳಗ್ಗೆ ಎದ್ದ ತಕ್ಷಣ ನನಗೆ ಒಂದು ಯೋಚನೆ ಬಂದಿತ್ತು ನಾನು ದಿನ ಎದ್ದ ತಕ್ಷಣ ಯೂಟ್ಯೂಬ್ನಲ್ಲಿ ಬೃಂದಾವನಕ್ಕೆ ಒಂದು ಆರತಿಯನ್ನು ಮಾಡುತ್ತಾರೆ. ಅದನ್ನು ನಾನು ಪ್ರತಿದಿನ ನೋಡುತ್ತೇನೆ ಆದರೆ ಅದನ್ನು ಇವತ್ತು ನೋಡಿದಾಗ ಮನಸ್ಸಿನಲ್ಲಿ ಒಂದು ಭಾವನೆ ಬಂದಿತ್ತು ಅದೇನು ಎಂದರೆ ಬೃಂದಾವನ ಇದ್ದಿದ್ದರೆ ನಾನು ರಾಯರನ್ನು ನೋಡಬಹುದಿತ್ತು ಅವಂದು ಆಸೆ ಬಂದಿತ್ತು ನಾನು ಇದ್ದ ಸುತ್ತಮುತ್ತ ಜಾಗದಲ್ಲಿ ಬೃಂದಾ ವನ ಇರಲಿಲ್ಲ ಯುನೈಟೆಡ್ ಸ್ಟೇಟ್ಸ್ ನಲ್ಲಿ ಇದ್ದಿದ್ದರೆ ಅಥವಾ ಮಾರ್ಚ್ ಕೆರೋಲಿನ್ ನಲ್ಲಿ ಇದ್ದಿದ್ದರೆ ಮೋರ್ಸ್ ಸಿಟಿಯಲ್ಲಿ ರಾಯರ ಒಂದು ಬೃಂದಾವನ ಇದೆ.

ನಾನು ಆಕಡೆ ರಾಜ್ಯದಲ್ಲಿ ಹುಟ್ಟಿದ್ದರೆ ಬೃಂದಾವನಕ್ಕೆ ಹೋಗಬಹುದಿತ್ತು ಎಂಬ ಭಾವನೆ ಬರುತ್ತದೆ. ಆದರೆ ನಾನು ಜರ್ಮನಿಯಲ್ಲಿ ಇದೀನಿ ರಾಯರಿಂದ ನಾನು ಮನಸ್ಸಿನಲ್ಲಿ ತುಂಬಾ ಆಸೆಯಾಗಿದೆ ನಾನು ಬೃಂ ದಾವನಕ್ಕೆ ಹೋಗಿ ರಾಯರನ್ನು ನೋಡಬೇಕು. ಯಾಕೋ ಗೊತ್ತಿಲ್ಲ ಇವತ್ತು ಬೃಂದಾವನವನ್ನು ನೋಡಬೇಕು ಎನಿಸುತ್ತದೆ ಇಷ್ಟು ದಿಸ ಭಾವನೆ ಬಂದಿಲ್ಲ ಇವತ್ತು ಭಾವನೆ ಬಂದಿದೆ. ನಾನು ಬೆಳಗಿನ ತಿಂಡಿ ತಿನ್ನಲು ಕುಳಿತಿದ್ದೆ ತಿನ್ನುವಾಗ ಮೊಬೈಲ್ ನಲ್ಲಿ ಅಂದರೆ ಯೂಟ್ಯೂಬ್ ನಲ್ಲಿ ಪೂರ್ಣ ಆಗಿರಬಹುದು ಎಂದು ಇರಬಹುದು ಯೂಟ್ಯೂಬ್ನಲ್ಲಿ ಪೂರ್ಣವಾದ ಸೂತ್ರ ಎಂದು ಇದೆ ಅದನ್ನು ಕನ್ನಡದಲ್ಲಿ ಕೊಟ್ಟಿದ್ದಾರೆ ಅದಲು ನಾನು ಏರ್ ಫೋನ್ ನಲ್ಲಿ ಕೇಳುತ್ತಾ ಕೇಳುತ್ತಾ ಬೆಳಗ್ಗೆಯ ತಿಂಡಿಯನ್ನು ತಿನ್ನುತ್ತಿದ್ದೆ ಹೊರಗಡೆ ಎದುರಿಗೆ ಒಂದು ಕಿಟಕಿ ಇದೆ ಅಲ್ಲಿ ನ ತಿಂಡಿ ತಿಂದ ಮೇಲೆ ಹೊರಗಡೆ ಹೋಗಿ ನೋಡುತ್ತಿದ್ದೆ ಹೊರಗಡೆ ಆಕಾಶ ಕಾಣಿಸುತ್ತಿತ್ತು ಮೋಡಕವಿದ ವಾತಾವರಣವಿತ್ತು ಅಂದರೆ ಬಿಸಿ ಲು ಇರಲಿಲ್ಲ ಇದು ಬೇಸಿಗೆಕಾಲ ಬೆಳಗ್ಗೆ ಹೊತ್ತು ಬಿಸಿಲು ಇರಲಿಲ್ಲ.