Fri. Mar 24th, 2023

ಪ್ರತಿಯೊಬ್ಬ ಮನುಷ್ಯನಿಗೆ ಕಣ್ಣು ಮುಖ್ಯವಾಗಿರುತ್ತದೆ . ಹಾಗೂ ಹುಡುಗ ಮತ್ತು ಹುಡುಗಿಯರು ತಮ್ಮ ಕಣ್ಣುಗಳು ಸುಂದರವಾಗಿ ಕಾಣಬೇಕೆಂದು ಹಲವಾರು ಕ್ರೀಮನ್ನು ಕಣ್ಣಿಗೆ ಹಾಕುತ್ತಾರೆ. ಹಾಗೂ ಕೆಲವರಿಗೆ ಕಣ್ಣಿನ ಸುತ್ತ ಕಪ್ಪಾಗಿರುತ್ತದೆ ಇದರಿಂದ ಅವರ ತುಂಬಾ ಗಾಬರಿಯಾಗುತ್ತಾರೆ ಕಣ್ಣು ಮನುಷ್ಯನಿಗೆ ಪ್ರಮುಖವಾದ ಅಂಗವಾಗಿದೆ ಆದರೆ ಕಣ್ಣಿನ ಸುತ್ತ ಕಪ್ಪಾಗಿ ಇರುವುದನ್ನು ಡಾರ್ಕ್ ಸರ್ಕಲ್ ಎಂದು ಕರೆಯುತ್ತಾರೆ ಇದು ಹೇಗೆ ಉಂಟಾಗುತ್ತದೆ. ಎಂದರೆ ನಿಮಗೆ ಯಾವುದೇ ಕೆಲಸ ಮಾಡಿದಾಗ ಒತ್ತಡ ಉಂಟಾದಾಗ ಈ ರೀತಿಯಾಗುತ್ತದೆ. ಮತ್ತು ದೇಹದಲ್ಲಿ ರಕ್ತ ಕಡಿಮೆ ಇದ್ದಾಗ ಅಂದರೆ ಅನಿಮಿಯ ರೋಗ ಉಂಟಾದಾಗ ಈ ರೀತಿ ಆಗುತ್ತದೆ ಮತ್ತು ಪೌಷ್ಟಿಕ ಆಹಾರ ಕೊರತೆಯಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಮತ್ತು ಅತಿಯಾಗಿ ಟಿವಿ ಕಂಪ್ಯೂಟರ್ ಮೊಬೈಲ್ ಬಳಕೆ ಮಾಡುವುದರಿಂದ ಈ ರೀತಿ ಕಣ್ಣಿನ ಕೆಳಗೆ ಕಪ್ಪು ಆಗುತ್ತದೆ ಆದರೆ ನಿಮ್ಮ ಕಣ್ಣಿನ ಕೆಳಗಡೆ ಈ ರೀತಿ ಕಪ್ಪಗಿದ್ದರೆ ಒಂದು ಮನೆಮದ್ದು ಇದೆ .ಇದನ್ನು ಬಳಸುವು

ದರಿಂದ ನಿಮ್ಮ ಕಣ್ಣು ಸುಂದರವಾಗಿರುತ್ತದೆ ಈ ಮನೆಮದ್ದು ತಯಾ ರಿಸಲು ಮೊದಲಿಗೆ ಆಲೂಗೆಡ್ಡೆ ಬೇಕಾಗುತ್ತದೆ .ನೈಸರ್ಗಿಕವಾಗಿ ನಮ್ಮ ಕಣ್ಣಿನ ಚರ್ಮವನ್ನು ತುಂಬಾ ಸುಂದರವಾಗಿ ಮಾಡುತ್ತದೆ ಇದು ಡಾರ್ಕ್ ಸರ್ಕಲ್ ಅನ್ನು ಕಡಿಮೆ ಮಾಡುತ್ತದೆ.ಇದರಲ್ಲಿ ವಿಟಮಿನ್ ಎ ಮತ್ತು ಸಿ ಅಂಶ ಇರುವುದರಿಂದ ನಿಮ್ಮ ಕಣ್ಣಿನ ಕಪ್ಪು ಕಲೆ ಹೋಗುತ್ತದೆ. ನಂತರ ಪುದಿನ ಸೊಪ್ಪು ಬೇಕಾಗುತ್ತದೆ. ನಂತರ ಆಲೂಗೆಡ್ಡೆಯನ್ನು ಕಟ್ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಬೇಕು ನಂತರ ಇದನ್ನು ಒಂದು ಗಂಟೆಗಳ ಕಾಲ ಫ್ರಿಜ್ ನಲ್ಲಿಡಬೇಕು. ಅದನ್ನ ಕಣ್ಣಿನ ಕೆಳ ಭಾಗಕ್ಕೆ ಹಚ್ಚಿ ಒಂದು ಗಂಟೆಗಳ ಕಾಲ ಇರಬೇಕು ನಂತರ ಮುಖವನ್ನು ಚೆನ್ನಾಗಿ ತೊಳೆಯುವುದರಿಂದ ನಿಮ್ಮ ಮುಖ ತುಂಬಾ ಸುಂದರವಾಗಿ ಕಾಣುತ್ತದೆ. ಹಾಗೂ ಕಣ್ಣಿನ ಕೆಳಗೆ ಕಪ್ಪು ಇರುವುದನ್ನು ಕಡಿಮೆ ಮಾಡುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದನ್ನು ಬಳಸಿ ನಿಮ್ಮ ಕಣ್ಣು ಕಪ್ಪಾಗಿರುವ ಸಮಸ್ಯೆ ನಿವಾರಣೆ ಮಾಡುತ್ತದೆ ಆದ್ದರಿಂದ ಪ್ರತಿಯೊಬ್ಬರು ಈ ಮನೆಮದ್ದು ಬಳಸಿ.