Fri. Dec 8th, 2023

ಎಷ್ಟೋ ಜನರಿಗೆ ದೇಹದ ತೂಕ ಒಂದು ಸಮಸ್ಯೆಯಾಗಿರುತ್ತದೆ ಕಡಿಮೆಮಾಡಿಕೊಳ್ಳಲು ಪಟ್ಟಿರುತ್ತಾರೆ ಅದರಲ್ಲಿ ಕೆಲವರು ಹೊಟ್ಟೆ ಭಾಗ ಮಾತ್ರ ದಪ್ಪ ಇರುವವರು ಇರುತ್ತಾರೆ ಅಂತವರಿಗೆ ಒಂದು ಒಳ್ಳೆಯ ಮನೆಮದ್ದನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಅದಕ್ಕೂ ಮೊದಲು ಅವರಿಗಿಂತ ಮೊದಲು ಮನೆಮದ್ದನ್ನು ನಾನು ಉಪಯೋಗಿಸಿ ನನಗೆ ರಿಸಲ್ಟ್ ಬಂದಿದೆ ಹಾಗಾಗಿ ನಾನು ನಿಮಗೆ ತಿಳಿಸುತ್ತೇನೆ ಇದಕ್ಕೆ ನೀವು ಯಾವುದೇ ಎಕ್ಸಸೈಜ್ ಇಂತಹ ಮಾಡುವಂತಿಲ್ಲ ನಾನು ಹೇಳುವ ಮನೆಮದ್ದನ್ನು ರಾತ್ರಿ ಮಲಗುವಾಗ ಡ್ರಿಂಕ್ ಅನ್ನು ಕುಡಿದು ಮಲಗಿದರೆ ಸಾಕು ನಿಮ್ಮ ಹೊಟ್ಟೆ ನೀರಿನಂತೆ ಕರಗಿಹೋಗುತ್ತದೆ ಒಂದು ವಾರದಲ್ಲಿ ನಿಮಗೆ ಬೆಸ್ಟ್ ರಿಸಲ್ಟ್ ಬರುತ್ತದೆ.ಆದರೆ ನಾನು ಹೇಳಿಕೊಟ್ಟ ರೀತಿಯಲ್ಲಿ ನೀವು ಇದನ್ನು ಮಾಡಬೇಕು ಊಟ ಎಲ್ಲಾ ಮುಗಿದ ನಂತರ ಮಲಗುವ ಮುಂಚೆ ನೀವು ಇದನ್ನು ಕುಡಿಯಬೇಕು ಕೆಲವರು ಕೇಳಬಹುದು ಇದನ್ನು ಯಾವಾಗ ಕುಡಿಯಬೇಕು ಬೆಳಿಗ್ಗೆ ಕುಡಿಯಬೇಕ ಸಂಜೆ ಕುಡಿಯಬೇಕ ಎಂದು ಕೇಳುತ್ತಾರೆ ಆದರೆ ಇದನ್ನು ಯಾವಾಗ ಅಂದರೆ ಅವಾಗ ಕುಡಿಯುವ ಹಾಗಿಲ್ಲ ರಾತ್ರಿಯೆಲ್ಲಾ ಕೆಲಸ ಮುಗಿದನಂತರ ಮಲಗುವಾಗ ಡ್ರಿಂಕ್ ಅನ್ನು ಕುಡಿದು ಮಲಗಬೇಕು ಇದನ್ನು ನೀವು ಕುಡಿಯುತ್ತಾ ಆದರೆ ಒಂದು ವಾರದಲ್ಲೇ ನಿಮಗೆ ಇದರ ರಿಸಲ್ಟ್ ಗೊತ್ತಾಗುತ್ತದೆ ನಂತರ ಇದರ ಜೊತೆಗೆ ಎಕ್ಸಸೈಜ್ ಮಾಡುವವರು ಎಕ್ಸಸೈಜ್ ಮಾಡಬಹುದು ಡಯಟ್ ಮಾಡುವವರು

ಡಯಟ್ ಮಾಡಬಹುದು ಡಯಟ್ ಮಾಡುವುದಕ್ಕೆ ಇಷ್ಟ ಇಲ್ಲದಿದವರು ಸ್ವಲ್ಪ ಊಟ ಎಣ್ಣೆ ಪದಾರ್ಥವನ್ನು ತಿನ್ನುವುದನ್ನು ಸ್ವಲ್ಪ ಕಡಿಮೆ ಮಾಡಿ.ಜಾಸ್ತಿ ಆಗಿ ನೀರನ್ನು ಕುಡಿಯುವುದಕ್ಕೆ ಶುರು ಮಾಡಿ ಇದನ್ನು ಯಾವ ರೀತಿ ಮಾಡುವುದೆಂದು ತಿಳಿಸಿಕೊಡುತ್ತೇನೆ ಬನ್ನಿ ಮೊದಲು ಇದಕ್ಕೆ ಬೇಕು ಆಪಲ್ ಸೈಡರ್ ವಿನೆಗರ್ ಇದು ಮಾಮೂಲಿಯಾಗಿ ಎಲ್ಲಾ ಕಡೆ ಸಿಗುತ್ತದೆ ಮಾಲ್ ಗಳಲ್ಲಿ ಕೆಲವು ಮೆಡಿಕಲ್ ಶಾಪ್ ಗಳಲ್ಲಿ ಕೂಡ ಸಿಗುತ್ತದೆ ಇದು ನಮ್ಮ ಹೊಟ್ಟೆ ಭಾಗದ ಬೊಜ್ಜನ್ನು ಕರಗಿಸುವಲ್ಲಿ ತುಂಬಾನೇ ಸಹಾಯ ಮಾಡುತ್ತದೆ ಎರಡನೆಯ ಚಕ್ಕೆ ಪೌಡರನ್ನು ಪುಡಿ ಮಾಡಿಟ್ಟುಕೊಳ್ಳಬೇಕು ನಂತರ ಇದಕ್ಕೆ ಅರ್ಧ ನಿಂಬೆರಸ ಬೇಕು ನಂತರ ಇದಕ್ಕೆ ಬೇಕು ಗ್ರೀನ್ ಟೀ ಬೇಕು ಇದಕ್ಕೆ ಸ್ವಲ್ಪ ಬಿಸಿ ನೀರು ಬೇಕು ಒಂದು ಲೋಟ ದಲ್ಲಿರುವ ಬಿಸಿನೀರಿಗೆ ಪ್ಯಾಕನ್ನು ಅದ್ದಬೇಕು ನಂತರ ಅರ್ಧ ನಿಂಬೆರಸವನ್ನು ಹಿಂಡಬೇಕು 1 ಚಮಚ ವಿನೆಗರ್ ಮತ್ತು ಕಾಲ್ ಚಮಚ ದಾಲ್ಚಿನ್ನಿ ಪೌಡರ್ ಅನ್ನು ಹಾಕಿ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಮುಚ್ಚಿಡಿ ನಂತರ ಊಟದ ನಂತರ ಇದನ್ನು ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಬೊಜ್ಜು ನೀರಿನಂತೆಕರಗುತ್ತದೆ.