ಪ್ರತಿ ದಿನ ರಾತ್ರಿ ಮಲಗುವ ಮುನ್ನ ಆಂಜನೇಯನ ಎರಡು ಪದಗಳ ಮಂತ್ರವನ್ನು ಜಪಿಸಿ. ನಮಸ್ಕಾರ ಸ್ನೇಹಿತರೆ ಆಂಜನೇಯಸ್ವಾಮಿ ಎಂದರೆ ಎಲ್ಲರಿಗೂ ಕೂಡ ತುಂಬಾ ಪ್ರೀತಿ ಹಾಗೂ ಎಲ್ಲರೂ ಕೂಡ ಆಂಜನೇಯ ಸ್ವಾಮಿಯನ್ನು ತುಂಬಾ ಭಕ್ತಿಯಿಂದ ಪೂಜೆ ಮಾಡುತ್ತಾರೆ ಮತ್ತು ಸಾವಿರಾರು ಜನ ಭಕ್ತಾದಿಗಳು ಆಂಜನೇಯಸ್ವಾಮಿ ತುಂಬಾ ಇಷ್ಟಪಡುತ್ತಾರೆ ಮತ್ತು ಪೂಜೆಯನ್ನು ಕೂಡ ಮಾಡುತ್ತಾರೆ ಮತ್ತು ಭಕ್ತರ ಕಷ್ಟಗಳನ್ನು ಅತಿಬೇಗನೆ ನಿವಾರಣೆ ಮಾಡುತ್ತಾರೆ ಆಂಜನೇಯಸ್ವಾಮಿ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಆಂಜನೇಯ ಸ್ವಾಮಿಯ ಭಕ್ತರು ತುಂಬಾ ಕಷ್ಟದಲ್ಲಿ ಇದ್ದಾಗ ನೀವು ಈ ಮಂತ್ರವನ್ನು ಹನ್ನೊಂದು ಸಾರಿ ಹೇಳಿದರೆ ಸಾಕು ನಿಮ್ಮ ಸಮಸ್ಯೆ ಅತಿಬೇಗನೆ ನಿವಾರಣೆಯಾಗುತ್ತದೆ ಅದರಲ್ಲೂ ಕೂಡ ನೀವು ಮಂಗಳವಾರ ದಿನ ಈ ಮಂತ್ರವನ್ನು ಜಪಿಸಿದರೆ ತುಂಬಾ ಒಳ್ಳೆಯದು ಹಾಗಾದರೆ ಆ ಮಂತ್ರ ಯಾವುದು ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಓಂ ಎಂ ಹನುಮಂತ ಶ್ರೀರಾಮದೂತ ನಮಹ ಈ ಮಂತ್ರವನ್ನು ಜಪಿಸಿದರೆ ತುಂಬಾ ಒಳ್ಳೆಯದು ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ ಮಾಡಿ .
