Sun. Sep 24th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಸೌಂದರ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ .ತಾವು ಸುಂದರವಾಗಿ ಇರಬೇಕೆಂದು ಹುಡುಗಿಯರು ಮತ್ತು ಹುಡುಗರು ಮುಖಕ್ಕೆ ಹಲವಾರು ಕ್ರೀಮ್ಗಳನ್ನು ಹಚ್ಚುತ್ತಾರೆ ಅದು ಸರಿಯಾಗಿ ಮುಖದ ಕಾಂತಿಯನ್ನು ಹೆಚ್ಚಿಸುವುದಿಲ್ಲ ಆದ್ದರಿಂದ ಒಂದು ಮನೆಮದ್ದು ಅಥವಾ ಸುಲಭವಾದ ಮುಖಕ್ಕೆ ಹಾಕುವ ಪೇಸ್ಟ್ ಇದೆ ಇದನ್ನು ಬಳಸಿದರೆ ಮುಖ ತುಂಬಾ ಪಳಪಳ ಎಂದು ಹೊಳೆಯುತ್ತದೆ. ಹಾಗೂ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಉತ್ತಮವಾದ ಮನೆಮದ್ದು ತಯಾರಿಸಬಹುದು ಇದು ಮುಖಕ್ಕೆ ತುಂಬಾ ಒಳ್ಳೆಯದು ಮುಖವನ್ನು ಚೆನ್ನಾಗಿ ಪಳಪಳ ಎಂದು ಹೊಳೆಯುತ್ತದೆ ಮೊದಲಿಗೆ ಅರಿಶಿನ ಪುಡಿಯನ್ನು ಚೆನ್ನಾಗಿ ಸ್ವಲ್ಪ ಬೆಚ್ಚಗೆ ಬಿಸಿ ಮಾಡಿಕೊಳ್ಳಬೇಕು. ನಮ್ಮ ಮುಖದಲ್ಲಿರುವ ರಿಂಕಲ್ಸ್ ಪಿಗ್ಮೆಂಟೇಶನ್ ಮುಂತಾದ ಮುಖದಲ್ಲಿರುವ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಅರಿಶಿನಪುಡಿ ನಮ್ಮ ಮುಖಕ್ಕೆ ತುಂಬಾ ಒಳ್ಳೆಯದು ಹಾಗೂ ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಬೇಕು. ಇದು ಮುಖದಲ್ಲಿರುವ ಡಾರ್ಕ್ ಸರ್ಕಲ್ ಮುಂತಾದ ಸಮಸ್ಯೆ ನಿವಾರಣೆ ಮಾಡುತ್ತದೆ.

ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಈ ಮನೆ ಮತ್ತು ಮುಖಕ್ಕೆ ತುಂಬಾ ಒಳ್ಳೆಯದು ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ 13 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಪುರುಷರು ಮತ್ತು ಮಹಿಳೆಯರು ಕೂಡ ಮುಖಕ್ಕೆ ಬಳಸಬಹುದು .ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ನಂತರ ಇದನ್ನು ಮುಖಕ್ಕೆ ಹಚ್ಚಬೇಕು ಹಚ್ಚಿದ ಮೇಲೆ 15 ನಿಮಿಷಗಳ ಕಾಲ ಇರಬೇಕು ನಂತರ ಮುಖವನ್ನು ತೊಳೆಯಬೇಕು. ಆಗ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಮುಖ ಬ್ರೈಡಲ್ ಆಗಿ ತುಂಬಾ ಚೆನ್ನಾಗಿ ಕಾಣುತ್ತದೆ ಮನೆಯಲ್ಲಿ ಒಂದು ಬಾರಿ ಪ್ರಯತ್ನ ಮಾಡಿ ತಮ್ಮ ಫಲಿತಾಂಶ ಸಿಗುತ್ತದೆ.