Sat. Dec 9th, 2023

ರಾಮಾಯಣ ನಡೆದಿದೆ ಎನ್ನಲು ಇಲ್ಲಿವೆ ನೋಡಿ ಸಾಕ್ಷಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪೌರಾಣಿಕವಾಗಿ ಇರುವಂತಹ ಮಾಹಿತಿಯಾಗಿದೆ ಹಾಗೂ ಇಂತಹ ಮಾಹಿತಿಯ ಬಗ್ಗೆ ಯಾರಿಗೂ ಕೂಡ ಸಂಪೂರ್ಣ ಮಾಹಿತಿ ಗೊತ್ತಿರುವುದಿಲ್ಲ ಅದಕ್ಕಾಗಿ ಸ್ನೇಹಿತರೆ ರಾಮಾಯಣ ಮತ್ತು ಮಹಾಭಾರತ ನಡೆದಿದೆ ಎಂದು ಸುಮಾರು ಜನ ನಂಬುವುದಿಲ್ಲ ಅಂಥವರು ಈ ವಿಷಯವನ್ನು ತಿಳಿದರೆ ಅವರಿಗೆ ರಾಮಾಯಣ ಮತ್ತು ಮಹಾಭಾರತ ನಡೆದಿದೆ ಎಂಬುದು ಗೊತ್ತಾಗುತ್ತದೆ ಹಾಗಾದರೆ ಆ ವಿಷಯ ಯಾವುದು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರೆ ಇದ್ದ ಮಾಡಬೇಕಾದರೆ ರಾವಣನ ಮಗ ಲಕ್ಷ್ಮಣನಿಗೆ ವಿಷಪೂರಿತ ವಾದಂತಹ ವಸ್ತುವನ್ನು ಎಸೆದುಬಿಡುತ್ತಾನೆ ಇದರಿಂದ ಲಕ್ಷ್ಮಣನ ದೇಹ ತುಂಬಾ ವಿಷಪೂರಿತ ವಾಗುತ್ತದೆ ನಂತರ ಲಕ್ಷ್ಮಣನಿಗೆ ಸಂಜೀವಿನಿ ಔಷಧಿ ಬೇಕಾಗಿರುತ್ತದೆ ಅಂತ ಸಂದರ್ಭದಲ್ಲಿ ಎಲ್ಲರೂ ಕೂಡ ಆಂಜನೇಯ ಸ್ವಾಮಿಯನ್ನು ಕೇಳುತ್ತಾರೆ ನೀನು ಸಂಜೀವಿನಿ ಔಷಧಿಯ ತೆಗೆದುಕೊಂಡು ಬಂದು ಲಕ್ಷ್ಮಣನನ್ನು ಉಳಿಸಬೇಕು ಎಂದು ನಂತರ ಆಂಜನೇಯಸ್ವಾಮಿ ತನ್ನಲ್ಲಿ ಇರುವಂತಹ ಎಲ್ಲಾ ಶಕ್ತಿಗಳನ್ನು ಉಪಯೋಗಿಸಿಕೊಂಡು ನಂತರ ರಾಮನನ್ನು ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿ ನಂತರ ಶ್ರೀಲಂಕದ ಸಮೀಪದಲ್ಲಿ ಇರುವಂತಹ ಬೆಟ್ಟಕ್ಕೆ ಹೋಗಿ ಅಲ್ಲಿಂದ ಸಂಜೀವಿನಿ ಔಷಧಿಯನ್ನು ತೆಗೆದುಕೊಂಡು ಬರುತ್ತೇನೆ ನಂತರ ಅದನ್ನು ಲಕ್ಷ್ಮಣನಿಗೆ ಕೊಡುತ್ತಾರೆ ಆಗ ಲಕ್ಷ್ಮಣ ಚೇತರಿಸಿಕೊಳ್ಳುತ್ತಾನೆ ಇದು ಕೂಡ ಒಂದು ಸತ್ಯವಾಗಿದೆ ರಾಮಾಯಣ ನಡೆದಿರುವುದಕ್ಕೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ವಿಡಿಯೋಗೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.