ಇವಳೇ ನೋಡಿ ರಾವಣನ ಸಾವಿಗೆ ಕಾರಣವಾದವರು ಯಾರು ಗೊತ್ತಾ ತಿಳಿದುಕೊಳ್ಳೋಣ ಬನ್ನಿ. ಈಗ ಸ್ನೇಹಿತರೆ ರಾವಣನ ಸಾವು ಹೇಗೆ ನಡೆಯಿತು ನಂತರ ರಾವಣ ಏಕೆ ರಂಬೆ ಹತ್ತಿರ ಹೋದ ಏನಾಯಿತು ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಕನ್ಯೆಯರು ನೋಡುವುದಕ್ಕೆ ತುಂಬಾ ಸುಂದರವಾಗಿರುತ್ತಾರೆ ಹಾಗೂ ಒಳ್ಳೆಯ ಯೌವ್ವನ ಕೂಡ ಇರುತ್ತದೆ ಅವರನ್ನು ನೋಡುತ್ತಿದ್ದರೆ ನೋಡಲೇಬೇಕು ಎನಿಸುತ್ತದೆ ಹಾಗೂ ಒಮ್ಮೆ ಋಷಿಮುನಿಗಳು ಕೂಡ ಅವರನ್ನು ನೋಡುತ್ತಾ ಮನಸೋತಿದ್ದರು ಎಂಬ ಮಾತು ಕೂಡ ಇದೆ ಒಟ್ಟು 11 ಜನರು ಇರುತ್ತಾರೆ ಆದರಲ್ಲಿ ಮೂರು ಜನ ಕಣ್ಣೀರು ನೋಡುವುದಕ್ಕೆ ತುಂಬಾ ಚೆನ್ನಾಗಿರುತ್ತದೆ ಅವರ ಹೆಸರು ರಂಭೆ ಊರ್ವಶಿ ಮೇನಕೆ ಎಂದು ಅದರಲ್ಲೂ ಕೂಡ ರಂಬೆ ನೋಡುವುದಕ್ಕೆ ತುಂಬಾ ಸುಂದರವಾಗಿ ಇರುತ್ತಾರೆ ಹಾಗೂ ಅವರ ಯೌವನ ಯಾವತ್ತೂ ಕೂಡ ಕಡಿಮೆ ಆಗುವುದಿಲ್ಲ ಅಷ್ಟು ಚೆನ್ನಾಗಿರುತ್ತಾರೆ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ರಾವಣ ಒಮ್ಮೆ ಕೈಲಾಸಕ್ಕೆ ಹೋಗಿ ಬರುತ್ತಿರುತ್ತಾನೆ ಎಲ್ಲ ಕೆಲಸವನ್ನು ಮುಗಿಸಿ ಆಗ ಅವನಿಗೆ ಒಂದು ಶಬ್ದ ಕೇಳಿಸುತ್ತದೆ ಅಲ್ಲಿ ಎಲ್ಲರೂ ಕೂಡ ಮಾಡುತ್ತಿರುತ್ತಾರೆ ಇದನ್ನು ನೋಡಿದ ರಾವಣನ ಮನಸ್ಸು ಚಿತ್ರ ಕೊಳ್ಳುತ್ತದೆ ನಂತರ ಕಾಮಕ್ಕೆ ಉದ್ರೇಕಗೊಳ್ಳುತ್ತದೆ ನಾನು ಹೇಗಾದರೂ ಮಾಡಿ ಇವಳನ್ನು ಅನುಭವಿಸಬೇಕು ಎಂಬ ವಿಚಿತ್ರ ಮನೋಭಾವನೆಗಳು ರಾವಣನ ಮನಸಲ್ಲಿ ಹುಟ್ಟುತ್ತದೆ ನಂತರ ರಂಬೆ ರಾತ್ರಿವೇಳೆಯಲ್ಲಿ ಸುಂದರವಾಗಿ ಅಲಂಕಾರಗೊಂಡು ಹೋಗುತ್ತಿರುತ್ತಾಳೆ ನಂತರ ರಾವಣ ಅವಳನ್ನು ಹಿಂಬಾಲಿಸಿ ಕೊಂಡು ಹೋಗುತ್ತಾನೆ ಹಾಗೂ ಇಷ್ಟು ರಾತ್ರಿಯಲ್ಲಿ ನೀನು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಕೇಳುತ್ತಾನೆ ನಂತರ ರಂಬೆ ತುಂಬಾ ಭಯ ಕೊಳ್ಳುತ್ತಾಳೆ ಈ ವಿಡಿಯೋ ಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ .