Sat. Sep 30th, 2023

ಮೇಷ ರಾಶಿ:- ವೃತ್ತಿಗೆ ಸಂಬಂಧಿಸಿದಂತೆ ಇಂದು ಉತ್ತಮವಾದ ದಿನ ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣವು ಲಾಭದಾಯಕವಾಗಿರುತ್ತದೆ ಹಿಂದೆ ಮಾಡಿದ ಫಲಿತಾಂಶವು ಅಪೇಕ್ಷೆಯಿಂದ ಉಳಿತಾಯ ಸಿಗುತ್ತದೆ ಉದ್ಯೋಗಿಗಳಿಗೆ ಒಳ್ಳೆಯ ದಿನವಾಗಿದೆ ಇಂದು ನೀವು ಸಾಕಷ್ಟು ಖರ್ಚು ಮಾಡುತ್ತೀರಿ ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಯನ್ನು ಅಸಮಾಧಾನ ಗೊಳಿಸಬಹುದು ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ2.

ವೃಷಭ ರಾಶಿ:- ಇಂದು ನಿಮಗೆ ಸಾಮಾನ್ಯದ ದಿನವಾಗಿದೆ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಹಿನ್ನಡೆಯನ್ನು ಅನುಭವಿಸುವಿರಿ ಆರ್ಥಿಕ ದೃಷ್ಟಿಯಿಂದಲೂ ನಿಮ್ಮ ಖರ್ಚು ಹೆಚ್ಚಾಗಬಹುದು ಅಷ್ಟ ದಾನ ಅನುಭವ ಹೆಚ್ಚಾಗಿದೆ ಎಲ್ಲ ಹಣಕಾಸಿನ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ಕೈಗೊಳ್ಳಿ ಇಂದು ನಿಮ್ಮ ಪ್ರಮುಖ ಕಾರ್ಯಗಳು ಸರಿಯಾಗುತ್ತದೆ ಸ್ನೇಹಿತರು ಮತ್ತು ಕುಟುಂಬದವರ ಬೆಂಬಲ ನಿಮಗೆ ಸಂಪೂರ್ಣವಾಗಿ ಸಿಗುತ್ತದೆ ನಿಮ್ಮ ಸಂಗಾತಿಯಿಂದ ಬರುವ ಪದಗಳು ನಿಮ್ಮನ್ನು ಖುಷಿ ಗೊಳಿಸುತ್ತದೆ ಅದೃಷ್ಟದ ಬಣ್ಣ ನನ್ನ ಹೆಂಪು ಅದೃಷ್ಟದ ಸಂಖ್ಯೆ6.

ಮಿಥುನ ರಾಶಿ:- ನೀವು ಇಂದು ಉತ್ಸಾಹವನ್ನು ಅನುಭವಿಸುತ್ತೀರಿ ನಿಮ್ಮ ಎಲ್ಲ ಯೋಜನೆಗಳು ಯಶಸ್ವಿಯಾಗುತ್ತದೆ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ ಹೆಚ್ಚು ಆದಾಯಕ್ಕಾಗಿ ನಿಮ್ಮ ಸೃಜನಶೀಲ ಮಾತುಗಳನ್ನು ಬಳಸಿ ಉದ್ಯೋಗವನ್ನು ಹುಡುಕುತ್ತಿರುವವರು ಇಂದು ಸುಲಭವಾಗಿ ಫಲಿತಾಂಶವನ್ನು ಪಡೆಯುತ್ತಾರೆ ವೈವಾಹಿಕ ಜೀವನವು ಸಂತೋಷದಿಂದ ಉಳಿಯುತ್ತದೆ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ9.

ಕರ್ಕಟಕ ರಾಶಿ:- ನಿಮ್ಮ ಸೋಮಾರಿತನವನ್ನು ನೀವು ಉತ್ತೇಜಿಸಬೇಕು ಪ್ರಮುಖ ಕೆಲಸದತ್ತ ಗಮನ ಹರಿಸಬೇಕು ಇಲ್ಲದಿದ್ದರೆ ನೀವು ತೊಂದರೆಯಲ್ಲಿ ಬಳಲಬಹುದು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಚೆನ್ನಾಗಿದೆ ಸ್ವಲ್ಪ ಅಡೆತಡೆಗಳನ್ನು ಹೆದರಿಸಬೇಕು ಗುರುಗಳು ಬಹಳ ಬೆಂಬಲ ನೀಡುತ್ತಾರೆ ನೀವು ಮನೆಯಲ್ಲಿ ಕುಟುಂಬ ಕಾರ್ಯಕ್ರಮವನ್ನು ಆಯೋಜಿಸಿ ಅದೃಷ್ಟದ ಬಣ್ಣ ಬಿಳಿ ಅದೃಷ್ಟದ ಸಂಖ್ಯೆ8.

ಸಿಂಹ ರಾಶಿ:- ಇಂದು ನೀವು ಮಿಶ್ರ ಫಲ ವನ್ನು ಅನುಭವಿಸುವಿರಿ ನೀವು ಉದ್ಯಮಿಯಾಗಿದ್ದಾರೆ ಲಾಭವನ್ನು ಪಡೆಯುತ್ತೀರಿ ನೀವು ನಿಮ್ಮ ಸಂಗಾತಿಯೊಂದಿಗೆ ಬಿನ್ನಾಭಿಪ್ರಾಯ ಒಂದು ಸಾಧ್ಯತೆ ಇದೆ ಕುಟುಂಬ ಸಂಬಂಧಿಕರು ವ್ಯತ್ಯಾಸವು ಸರಿಯಾಗಿ ತಿಳಿಯುವುದಿಲ್ಲ ನೀವು ಕಚೇರಿಯಲ್ಲಿ ತುಂಬಾ ಶ್ರಮ ವಹಿಸಬೇಕಾದ ಬಹುದು ಆದರೆ ನಿಮ್ಮ ಉನ್ನತ ಅಧಿಕಾರಿಗಳ ಪ್ರಶಂಸೆ ಆದಾಯವನ್ನು ಹೆಚ್ಚಿಸುತ್ತದೆ ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ4.

ಕನ್ಯಾ ರಾಶಿ:- ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ನಿಮ್ಮ ಸಂಗಾತಿಯ ಪ್ರೀತಿ ಮತ್ತು ಕಾಳಜಿ ನಿಮ್ಮನ್ನು ತುಂಬಾ ಖುಷಿ ಗೊಳಿಸುತ್ತದೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ತಾಳ್ಮೆಯಿಂದ ಆನಂದಿಸುತ್ತೇನೆ ಕೆಲಸದಲ್ಲಿ ಉತ್ತಮವಾಗಿರುತ್ತದೆ ಇಂದು ನಿಮಗೆ ಉತ್ತಮ ಉದ್ಯೋಗ ಸಿಗಬಹುದು ಅದೃಷ್ಟದ ಬಣ್ಣ ನೀಲಿ ಅದೃಷ್ಟ ಸಂಖ್ಯೆ6.

ತುಲಾ ರಾಶಿ:- ವಿವಾಹಿತರಿಗೆ ಇದು ಉತ್ತಮವಾದ ದಿನ ನಿಮ್ಮ ಸಂಗಾತಿಯೊಂದಿಗೆ ಪರಸ್ಪರ ಹೊಂದಾಣಿಕೆ ಚೆನ್ನಾಗಿರುತ್ತದೆ ಕೆಲಸದ ವಿಷಯದಲ್ಲಿ ಇಂದು ನೀವು ಉತ್ತಮ ಅವಕಾಶಗಳನ್ನು ಪಡೆಯಬಹುದು ಸಂಭಾವನೆ ಎಂಬ ದಕ್ಷತ್ ಅವು ನಿಮ್ಮನ್ನು ಒಳ್ಳೆಯ ಫಲಿತಾಂಶವನ್ನು ಪಡೆಯುತ್ತಾರೆ ಮಕ್ಕಳಿಂದ ಕೆಲವು ತೊಂದರೆ ಉಂಟಾಗುತ್ತದೆ ಮಕ್ಕಳ ಮೇಲೆ ಹೆಚ್ಚಿನ ಗೊಂದಲ ಹೊಂದುತ್ತದೆ ನೀವು ಅವರೊಂದಿಗೆ ಕಠಿಣವಾಗಿ ಮಾತನಾಡಬಹುದು ಹಣಕಾಸಿನ ವಿಷಯವು ಇಂದು ಉತ್ತಮವಾಗಿರುತ್ತದೆ ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ5.

ವೃಶ್ಚಿಕ ರಾಶಿ:- ನಿಮ್ಮ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಿ ಏಕೆಂದರೆ ಸಣ್ಣ ಮಾತುಕತೆಗಳ ಜಗಳ ದೊಡ್ಡದಾಗಬಹುದು ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗಬಹುದು ಇಂದು ನೀವು ಹಣದ ವಿಷಯದಲ್ಲಿ ಒಳ್ಳೆಯ ಫಲಿತಾಂಶವನ್ನು ಪಡೆಯುತ್ತಿದೆ ಈದಿನ ಮುಂದುವರೆದಂತೆ ಹಣಕಾಸು ಸುಧಾರಿಸುತ್ತದೆ ಅದೃಷ್ಟದ ಬಣ್ಣ ಕಿತ್ತಲೆ ಅದೃಷ್ಟದ ಸಂಖ್ಯೆ3.

ಧನಸ್ಸು ರಾಶಿ:- ಅದೃಷ್ಟ ಇಂದು ನಿಮ್ಮ ಕಡೆ ಇರುತ್ತದೆ ನೀವು ತುಂಬಾ ಸಂತೋಷವಾಗಿ ಇರುತ್ತೀರಿ ಆರ್ಥಿಕವಾಗಿ ದಿನವು ನಿಮಗೆ ಲಾಭದಾಯಕವಾಗಿದೆ ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಬುದ್ಧಿವಂತ ಕೇಂದ್ರ ತೆಗೆದುಕೊಳ್ಳಿ ನೀವು ಇಂದು ಉತ್ತಮ ಲಾಭಗಳನ್ನು ಗಳಿಸಬಹುದು ಕೆಲಸದ ದೃಷ್ಟಿಯಿಂದ ಒಳ್ಳೆಯ ಸಮಯವಾಗಿದೆ ವೈಯಕ್ತಿಕ ಜೀವನ ಸುಂದರವಾಗಿರುತ್ತದೆ ಅದೃಷ್ಟದ ಬಣ್ಣ ಕಂದು ಅದೃಷ್ಟ ಸಂಖ್ಯೆ7.

ಮಕರ ರಾಶಿ:- ನ್ಯಾಯಾಲಯದಲ್ಲಿ ಯಶಸ್ಸು ಹೊಂದಲು ಉತ್ತಮವಾಗಿರುತ್ತದೆ ವಕೀಲರ ಬಳಿ ಸಲಹೆ ಪಡೆಯಲು ಒಳ್ಳೆಯದಾಗಿದೆ ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಪಡೆಯುತ್ತೀರಿ ಅದು ನಿಮಗೆ ಸಂತೋಷ ಮತ್ತು ಆತ್ಮವಿಶ್ವಾಸ ಇರುತ್ತದೆ ಉದ್ಯೋಗಿಗಳು ಉತ್ತಮವಾಗಿ ಲಾಭವನ್ನು ಪಡೆಯುತ್ತಾರೆ ಸಂಗಾತಿಯೊಂದಿಗೆ ಹೆಚ್ಚಿನ ಲಾಭವನ್ನು ಪಡೆಯುತ್ತೀರಿ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ3.

ಕುಂಭ ರಾಶಿ:- ವ್ಯವಹಾರದಲ್ಲಿ ಕಾರ್ಯನಿರತ ದಿನವಾಗಿರುತ್ತದೆ ಹೊಸ ಆರ್ಥಿಕ ಯೋಜನೆಯನ್ನು ಇಂದು ನಿಲ್ಲಿಸಬಹುದು ನಿಮ್ಮ ಶತ್ರುಗಳು ನಿಮ್ಮನ್ನು ಹಾನಿ ಮಾಡಲು ಬಯಸುವುದರಿಂದ ಅವರೊಂದಿಗೆ ಜಾಗರೂಕರಾಗಿರಬೇಕು ಆರೋಗ್ಯವು ಇಂದು ಉತ್ತಮವಾಗಿರುವುದಿಲ್ಲ ನೀವು ಮನಸ್ಸಿನಲ್ಲಿ ಅಸ್ಥಿರವಾಗಿ ಅನುಭವಿಸುವಿರಿ ಆರ್ಥಿಕ ದೃಷ್ಟಿಯಿಂದ ಇನ್ನೊಂದು ನಿಮಗೆ ಉತ್ತಮವಾದ ದಿನ ಅದೃಷ್ಟದ ಬಣ್ಣ ಗುಲಾಬಿ ಅದೃಷ್ಟದ ಸಂಖ್ಯೆ3.

ಮೀನ ರಾಶಿ:- ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಅತ್ಯುತ್ತಮವಾಗಿರುತ್ತದೆ ಸಂಗಾತಿಯು ನಿಮ್ಮನ್ನು ಇಂದು ವಿಶ್ವದ ಪ್ರಮುಖ ವ್ಯಕ್ತಿಯೆಂದು ಬಯಸುತ್ತಾರೆ ಸಂಗಾತಿಯೊಂದಿಗೆ ಈದಿನವು ವಿಶೇಷವಾಗಿರುತ್ತದೆ ಕೆಲಸದ ಸ್ಥಳದಲ್ಲಿ ದಿನ ಜಾಗರೂಕರಾಗಿರಬೇಕು ಅತಿಯಾದ ಕೋಪವನ್ನು ತೋರಿಸಬೇಡಿ ಕೋಪ ನಿಯಂತ್ರಣದಲ್ಲಿ ಇಲ್ಲದೆ ಹೋದರೆ ಹೆಚ್ಚು ತೊಂದರೆಗಳಾಗುತ್ತವೆ ಅದೃಷ್ಟದ ಬಣ್ಣ ನೇರಳೆ ಅದೃಷ್ಟದ ಸಂಖ್ಯೆ2.