ಇತ್ತೀಚಿನ ದಿನಗಳಿಂದ ಸಾಕಷ್ಟು ಜನರಿಗೆ ತುಂಬಾ ಜ್ವರ ಮೈಕೈ ನೋವು ಶೀತ ಕೆಮ್ಮು ಹಾಗೂ ಯಾವುದೇ ವೈರಸ್ ಬಂದರೆ ಒಂದು ಕಷಾಯ ಇದೆ ಅದನ್ನು ಕುಡಿದರೆ ತಕ್ಷಣದಲ್ಲಿ ಕಡಿಮೆಯಾಗುತ್ತದೆ. ಇದನ್ನ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ಕುಡಿಯಬಹುದು ಎಂದು ಹೇಳಿದ್ದಾರೆ ಇದನ್ನು ಕುಡಿದರೆ ಯಾವುದೇ ಉತ್ತಮವಾಗಿರುತ್ತದೆ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ .ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಮನೆಮದ್ದನ್ನು ಸೇವನೆ ಮಾಡಬಹುದು ಆದ್ದರಿಂದ ಪ್ರತಿಯೊಬ್ಬರು ರೋಗ ಬರುವುದಕ್ಕಿಂತ ಮುಂಚೆ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು .ಈ ಕಷಾಯದಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ದೇಹದಲ್ಲಿ ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಈ ಮನೆಮದ್ದನ್ನು ತಯಾರಿಸಬಹುದು.
ಮೊದಲಿಗೆ ಒಂದು ಚೆಕ್ಕೆ ಬೇಕಾಗುತ್ತದೆ ನಂತರ ಮೂರು ಕಾಳುಮೆಣಸು ಬೇಕಾಗುತ್ತದೆ. ಅದರ ಜೊತೆಗೆ ಸ್ವಲ್ಪ ಒಣ ಶುಂಠಿ ಹಾಕಿ ಚೆನ್ನಾಗಿ ಕುಟ್ಟಿ ಕೊಳ್ಳಬೇಕು ನಂತರ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ ಪುಡಿ ಮಾಡಿರುವುದನ್ನು ನೀರಿನ ಒಳಗಡೆ ಹಾಕಬೇಕು ನಂತರ ಐದರಿಂದ ಆರು ಎಲೆಗಳು ತುಳಸಿ ಎಲೆ ಹಾಕಬೇಕು. ಅದರ ಜೊತೆಗೆ ಸ್ವಲ್ಪ ಬೆಲ್ಲವನ್ನು ಹಾಕಿ ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು ನಂತರ ಅದಕ್ಕೆ ಅರ್ಧ ನಂತರ ಅದಕ್ಕೆ ಅರ್ಧ ನಿಂಬೆಹಣ್ಣು ಹಾಕಿ ಅದನ್ನು ಚೆನ್ನಾಗಿ ಕುದಿಸಿ ಬಿಸಿ ಇದ್ದಾಗಲೇ ಅದನ್ನು ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಪ್ರತಿನಿತ್ಯ ಬಿಸಿ ನೀರು ಸೇವನೆ ಮಾಡಿ ಅಂದರೆ ಕುಡಿಯಬೇಕು. ಆಗ ಯಾವುದೇ ವೈರಸ್ ಬರುವುದಿಲ್ಲ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಯಾವುದೇ ಜ್ವರ ಮತ್ತು ಮೈಕೈ ನೋವು ಶೀತ ಬರುವುದಿಲ್ಲ. ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಯಾವುದೇ ಜ್ವರ ಮತ್ತು ಮೈಕೈ ನೋವು ಶೀತ ಬರುವುದಿಲ್ಲ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಪ್ರತಿಯೊಬ್ಬರು ಈ ಮನೆಮದ್ದನ್ನು ಬಳಸಿ.
ಮಂಜುನಾಥ್ ಭಟ್ ಕುಡ್ಲ 9980174116. ಇಷ್ಟಪಟ್ಟವರು ನಿಮ್ಮಂತಾಗಲು ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116.
