Mon. Feb 26th, 2024

ಪ್ರಪಂಚವು ತನ್ನ ನಿದ್ರೆಯನ್ನು ಕಳೆದುಕೊಳ್ಳುವಂತೆ ಮಾಡಿರೋ ಈ ಸಾಂಕ್ರಾಮಿಕ ರೋಗ ವಿರುದ್ಧ ನಾವು ಹೋರಾಡಲು ನಾವು ಎಲ್ಲ ಮುನ್ನೆಚ್ಚರಿಕೆ ನಿರ್ಧಾರವನ್ನು ತೆಗೆದುಕೊಳ್ಳಲು ನಿರತರಾಗಿದ್ದರು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಬಹುಶಃ ಸಾಕಷ್ಟು ಸಮಯವನ್ನು ವ್ಯರ್ಥ ಮಾಡಿದ್ದೇವೆ. ಕರೋನವೈರಸ್ ವಿರುದ್ಧ ಹೋರಾಡಲು ಇದು ತುಂಬಾ ಮುಖ್ಯ ಎನ್ನುವುದನ್ನು ನಾವು ಮರೆತಿದ್ದೇವೆ. ಯು ಮಿನಿಟಿ ಪವರ್ ಅಂದ್ರೆ ಏನು ಮತ್ತು ಅದರ ಲಕ್ಷಣಗಳೇನು ಅದನ್ನು ನೈಸರ್ಗಿಕವಾಗಿ ಮನೆಯಲ್ಲಿ ಹೇಗೆ ಮಾಡುವುದು ಹೇಗೆ ಎಂದು ನೋಡಿಕೊಂಡು. ಹತ್ತಾರು ಯು ಮಿನಿಟ್

ಫುಡ್ ರಿಚ್ ರೆಸಿಪಿ ಗಳನ್ನು ನೋಡಿಕೊಳ್ಳೋಣ. ವಿಟಮಿನ್ಸ್ ನಲ್ಲಿ ವಿಟಮಿನ್ ಸಿ ವಿಟಮಿನ್ ಡಿ ಒಬ್ಬರ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ವಿಟಮಿನ್-ಸಿ ಬಿಳಿಯ ರಕ್ತಕ್ಕೆ ಸಹಾಯವಾಗಿದೆ.
ಅದರಿಂದ ಯು ಮಿನಿಟ್ಸ್ ಪವರ್ ಗಳನ್ನು ಹೆಚ್ಚಿಸುತ್ತದೆ. ಕಿತ್ತಳೆ ಹಣ್ಣು ನಿಂಬೆಹಣ್ಣು ಚಕ್ಕೋತ ಹಣ್ಣು ಪ್ರಮುಖ ಒಳ್ಳೆಯ ಹಣ್ಣುಗಳು ಎಂದು ಹೇಳಲಾಗಿದೆ.ಸೀಬೆಕಾಯಿ. ನೆಲ್ಲಿಕಾಯಿ ಕಿವಿಯನ್ನು .ಪಾಲಕ್ .ಕೆಂಪು ಮೆಣಸಿನಕಾಯಿ. ಪಾಪಾಯ ಟೊಮೆಟೊ. ಪೈನಾಪಲ್. ಇವುಗಳಲ್ಲಿ ವಿಟಮಿನ್ ಸಿ ತುಂಬಾ ಇರುತ್ತದೆ. ನೀಲಿ ಕಣ್ಣ ಬಳಸಿ ನೆಲ್ಲಿಕೈ ಚಟ್ನಿಯನ್ನು ಮಾಡಿಕೊಂಡು ತಿನ್ನಬಹುದು. ಮತ್ತು ನೆಲ್ಲಿಕಾಯಿ

ಉಪ್ಪಿನಕಾಯಿ ಅನ್ನು ಮಾಡಿಕೊಂಡು ತಿನ್ನಬಹುದು ಸಹ. ಪಾಲಕ್ ಅನ್ನ ಬಳಸಿ ಸಾಂಬಾರ್ ಕೋಸಂಬರಿ. ಗೋಡಂಬಿ ಕುಂಬಳಕಾಯಿ ಇವುಗಳನ್ನು ತಿಂದರೂ ಸಹ ನಿಮಗೆ ಶಕ್ತಿ ಬರುತ್ತದೆ.ಮತ್ತು ಔಷಧಿ
ಗುಣಗಳನ್ನು ಹೊಂದಿರುವಂತಹ ಜೇನುತುಪ್ಪ ಅರಿಶಿಣದ ಪುಡಿ. ಶುಂಠಿ ತುಳಸಿ ಸೋಂಪು ಧನ್ಯ ಬಿಜ. ಮೆಣಸು ಚಕ್ರಮ್ ಮಗ್ಗಿ ಬೆಳ್ಳುಳ್ಳಿ.
ಗೋಧಿ ಗರಿಕೆ ಮತ್ತು ತೆಂಗಿನ ಎಣ್ಣೆ ಇವುಗಳನ್ನು ತಿನ್ನಲು ಅಡುಗೆಯಲ್ಲಿ ಬಳಸಿದರೆ ರೋಗನಿರೋಧಕ ಶಕ್ತಿಯು ಜಾಸ್ತಿ ಆಗುತ್ತದೆ. ಅರಿಶಿಣದ ಹಾಲು ಕೂಡ ತುಂಬಾ ಒಳ್ಳೆಯದು. ಇದನ್ನು ದಿನಾಲು ಸೇವಿಸಿದ್ದರೆ ನಿದ್ರೆಗೆ ತುಂಬಾ ಒಳ್ಳೆಯದು ತುಳಸಿ ಎಲೆಯ ದಲ್ಲಿ ತುಳಸಿ ಕಾಫೀ ಮಾಡಿಕೊಂಡು ಕುಡಿದು ತುಂಬಾ ಒಳ್ಳೆಯದು. ಗ್ರೀನ್ ಟೀ ಸೇವಿಸಿದ್ದರು ನಿಮ್ಮ ರೋಗನಿರೋಧಕ ಶಕ್ತಿಗಳನ್ನು ಹೆಚ್ಚಿಸಬಹುದು. ಆಯುರ್ವೇದಿಕ್ ಗಿಡಗಳಲ್ಲಿ ತುಂಬಾ ಔಷಧಿ ಗುಣಗಳು ಇರುತ್ತವೆ.