ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಬಿಪಿ ಶುಗರ್ ಹಾಗೂ ಮುಂತಾದ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಮತ್ತು ಮಂಡಿ ನೋವು ಬೆನ್ನು ನೋವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದರೆ ಪ್ರತಿಯೊಬ್ಬರು ಈಗ ಕರೋನ ಎರಡನೆಯ ಎಲ್ಲ ಕಡೆ ಕಾಣಿಸಿಕೊಳ್ಳುತ್ತದೆ. ಪ್ರತಿಯೊಬ್ಬರಿಗೆ ಕೆಮ್ಮು ಜ್ವರ ಹಾಗೂ ನೆಗಡಿ ಕಾಣಿಸಿಕೊಳ್ಳುತ್ತದೆ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆದರೆ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ರೀತಿ ಮಾಡಿದರೆ ನಿಮಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ವೈರಸ್ ವಿರುದ್ಧ ಹೋರಾಟ ಮಾಡಬಹುದು ನಿಮ್ಮ ದೇಹಕ್ಕೆ ಸೂರ್ಯನ ಬೆಳಕು ತುಂಬಾ ಅವಶ್ಯಕತೆ ಆಗಿರುತ್ತದೆ. ಹಾಗೂ ವಿಟಮಿನ್ ಡಿ ಅಂಶ ದೇಹಕ್ಕೆ ತುಂಬಾ ಮುಖ್ಯವಾಗಿದೆ ಹಾಗೂ ಆಯುರ್ವೇದ ಔಷಧಿಗಳನ್ನು ಬಳಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಆದರೆ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು ಮನೆಯಲ್ಲಿ ಸಾಮಾಗ್ರಿಗಳು ಬಳಸಿಕೊಂಡು ಈ ಮನೆ ಮದ್ದನ್ನು ತಯಾರಿಸಬಹುದು.
ಎಮ್ಯೂನಃ ಔಷಧಿ ತೆಗೆದುಕೊಂಡರೆ ನಿಮ್ಮ ದೇಹದಲ್ಲಿ ರೋಗನಿ ರೋ ಧಕ ಶಕ್ತಿ ಹೆಚ್ಚುತ್ತದೆ 5 ಮನೆಮದ್ದನ್ನು ಹಾಕಿಕೊಂಡು ಔಷಧಿ ಯನ್ನು ತಯಾರಿಸುತ್ತಾರೆ ಇದರಲ್ಲಿ ನೆಲೆ ನಲ್ಲಿ ಇರುತ್ತದೆ ಇದು ದೇಹಕ್ಕೆ ತುಂಬಾ ತಂಪಾಗಿರುತ್ತದೆ ಹಾಗೂ ಯಕೃತ್ ಅಂಶವನ್ನು ತುಂಬ ತಂಪು ನೀಡು ತ್ತದೆ ಹಾಗೂ ಎರಡನೆಯದು ತುಳಸಿ ಇದು ತುಂಬಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದು. ಪೂರ್ವಕಾಲದಿಂದಲೂ ಒಂದು ಮನೆ ಮದ್ದಾಗಿದೆ ಎಲ್ಲಾ ರೋಗಕ್ಕೆ ಇದು ತುಂಬಾ ಒಳ್ಳೆಯದು ದೇಹದಲ್ಲಿ ಯಾವುದೇ ಸಮಸ್ಯೆ ಇದ್ದರೂ ನಿವಾರಣೆ ಮಾಡುತ್ತದೆ ಇನ್ನು ಜೇಷ್ಠಮ ಧು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ .ಬಾಯಿಗೆ ಮತ್ತು ಗಂಟಲಿಗೆ ರುಚಿಯನ್ನು ತಿಳಿಯಲು ಇದು ತುಂಬಾ ಸಹಾಯ ಮಾಡುತ್ತದೆ ದೇಹದಲ್ಲಿ ಆಗಿದೆ ಈ ಔಷಧಿ ತುಂಬಾ ಒಳ್ಳೆಯದು ದೇಹದ ಹತ್ತುಪಟ್ಟು ರೋಗನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರ ಈ ಔಷಧಿ ತೆಗೆದುಕೊಳ್ಳಿ ನಿಮ್ಮ ಆರೋಗ್ಯ ತುಂಬ ಉತ್ತಮವಾಗಿರುತ್ತದೆ ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ.ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.
