Sun. Dec 4th, 2022

ಲಕ್ವಾ ಕಾಯಿಲೆಗಾಗಿ ಆಯುರ್ವೇದಿಕ್ ಔಷಧಿಯನ್ನು ಹೇಗೆ ಮಾಡುವುದು. ಕಡಿಮೆ ರಕ್ತದಿಂದ ನೂ ಕೂಡ ಲಕ್ವಾ ಬರುತ್ತದೆ ಆಮೇಲೆ ತುಂಬಾ ಜಾಸ್ತಿ ರಕ್ತ ಕೂಡ ಇರಬಾರದು. ಲಕ್ವ ಕೆಲವು ಬಾರಿ ಒಂದು ಕಡೆ ಒಡೆಯುತ್ತದೆ. ಅವಶದಿ ಮತ್ತು ಮಿತ ಹಾರ. ಅವಶ್ಯ ಧಿಗಳನ್ನು ಇದಕ್ಕೆ ಸುಲಭವಾಗಿ ಕಂಡುಹಿಡಿಯಬಹುದು ಆದರೆ ಜನರು ತಣ್ಣೀರು ಸ್ನಾನ ಮಾಡಬಾರದು ಇದರಿಂದ ಲಕ್ವ ಹೊಡೆಯುವ ಚಾನ್ಸಸ್ ತುಂಬಾ ಇರುತ್ತದೆ.ಬಿಪಿ ಕೂಡ ಬರುತ್ತದೆ ಬಿಪಿ ಹೋಗಬೇಕೆಂದರೆ ಪದಾರ್ಥವನ್ನು ಕಡಿಮೆ ತಿನ್ನಬೇಕು. ಬಿಪಿ ಹೆಚ್ಚಾದರೆ ತಲೆಸುತ್ತು ಬರುತ್ತದೆ. ನಮಗೆ ತಲೆಸುತ್ತು ಅಥವಾ ತಲೆನೋವು ಬಂದರೆ ಅದನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಯಾವುದೇ ವಿಕ್ಸ್ಮಾತ್ರೆ ಯಾವುದೇ ತರಹ ಔಷಧಿ ತೆಗೆದುಕೊಂಡರು ತಲೆನೋವು ಮತ್ತು

ತಲೆಸುತ್ತು ಹೋಗುವುದಿಲ್ಲ. ಶುಗರ್ ಬಂದರೆ ಸಿಹಿ ಪದಾರ್ಥವನ್ನು ತಿನ್ನಬಾರದು ಮೊದಲನೆಯದಾಗಿ ತಿಂದರೆ ಹೆಚ್ಚುತ್ತದೆ. ಶುಗರ್ ಬೇಗ ಹೆಚ್ಚಾಗುತ್ತದೆ ಆದರೆ ಅದನ್ನು ತಿಳಿಸಲು ತುಂಬಾ ಕಷ್ಟ ಪಡುತ್ತೇವೆ.ತಾಯಿಯ ಎದೆಯ ಹಾಲಿಗೆ ಸಮಾನ ಕೊಬ್ಬರಿಎಣ್ಣೆ ಶುದ್ಧವಾದ ಕೊಬ್ಬರಿ ಎಣ್ಣೆ. ಆದರೆ ಇವಾಗ ಕೊಬ್ಬರಿಎಣ್ಣೆ ಬಿಟ್ಟರೆ ಯಾವ ಎಣ್ಣೆನು ಕೂಡ ಶುದ್ಧವಲ್ಲ ಕೊಬ್ಬರಿ ಎಣ್ಣೆ ಹರಳೆಣ್ಣೆ ಎರಡನ್ನೂ ಮಿಕ್ಸ್ ಮಾಡಿ ತಲೆಗೆ ಮೊಣಕೈ ಮೊಣಕಾಲು ಎಲ್ಲದಕ್ಕೂ ದಿನಕ್ಕೆ ಎರಡು ಬಾರಿ ಮಸಾಜ್ ಮಾಡಿದರೆ ನಿಮ್ಮ ಲಕ್ವಾ ಹೊಡಿಯೋದು ಬಿಪಿ ಶುಗರ್ ಎಲ್ಲವೂ ಕೂಡ ಕಡಿಮೆಯಾಗುತ್ತದೆ. ಯಾವುದೇ ತರಹ ಆಸ್ಪತ್ರೆ ಔಷಧಿಗಳನ್ನು ಬಳಸಬೇಡಿ ನಮ್ಮ ರಾಮಬಾಣ ಆಯುರ್ವೇದಿಕ್ ಔಷಧಿ ಗಳನ್ನು ಬಳಸಿ.