Wed. Sep 28th, 2022

ತುಂಬಾ ಜನ ತುಂಬಾ ಸರಿ ನನ್ನನ್ನು ಕೇಳಿದ್ದಾರೆ ಲಕ್ಷ್ಮಿ ಕಳೆ ಇರುವ ಸ್ತ್ರೀಯರನ್ನು ಹೇಗೆ ಗುರುತಿಸುವುದು ಮತ್ತು ಯಾರಲ್ಲಿ ಲಕ್ಷ್ಮಿ ಕಳೆ ಇದೆ ಎಂದು ಹೇಗೆ ಗೊತ್ತಾಗುತ್ತದೆ ಎಂದು ನಾನು ಇವತ್ತು ನಿಮಗೆ ಯಾವ ಸ್ತ್ರೀಯರಲ್ಲಿ ಲಕ್ಷ್ಮಿ ಕಳೆ ಇದೆ ಮತ್ತು ಅವರ ಮುಖಲಕ್ಷಣ ಏನು ಎಂದು ನಾನಿವತ್ತು ನಿಮಗೆ ತಿಳಿಸುತ್ತೇನೆ ಸ್ತ್ರೀಯರು ಫಲ ರೂಪಿಣಿ ಹಾಗಾಗಿ ಸ್ತ್ರೀಯರು ಎಲ್ಲಿ ಇರುತ್ತಾರೆ ಅಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ.ಹಾಗಾಗಿ ಯಾವುದೇ ಕಾರಣಕ್ಕೂ ಸ್ತ್ರೀಯರನ್ನು ನಿಂದಿಸಬಾರದು ಸ್ತ್ರೀಯರನ್ನು ಎಂದಿಗೂ ಅವಹೇಳನ ಮಾಡಬಾರದು ಅವರನ್ನು ಗೌರವಿಸಬೇಕು ನೋಯಿಸಬಾರದು ಮಂಡಿಸಬಾರದು ಸ್ತ್ರೀ ನರಳು ದರಿಂದ ಕಣ್ಣೀರು ಹಾಕುವುದರಿಂದ ಮನೆಯಲ್ಲಿ ದಾರಿದ್ರ ಸುತ್ತಿಕೊಳ್ಳುತ್ತದೆ ಶ್ರೀ ಸ್ವರೂಪಿಯೂ ಪಲರೂಪಿಣಿ ಯಾಗಿರುವುದರಿಂದ ಅವರ ಮುಖದಲ್ಲಿ ಲಕ್ಷ್ಮಿ ಕಳೆ ಇರುತ್ತದೆ ಈ ಅಂಶಗಳು ಯಾವ ಸ್ತ್ರೀ ಗಳಲ್ಲಿ ಹೆಚ್ಚಾಗಿರು

ತ್ತದೆ ನಾವು ವಿಶೇಷವಾಗಿ ಹಲವು ಸ್ತ್ರೀಯರ ಮುಖ ಲಕ್ಷಣವನ್ನು ನೋಡಿರುತ್ತೇವೆ.ಯಾವ ಸ್ತ್ರೀಯಲ್ಲಿ ಮುಖದಲ್ಲಿ ಲಕ್ಷ್ಮಿ ಕಳೆ ಇರುವುದು
ಹೇಗೆ ಅಂದರೆ ಎತ್ತರವಾದ ಹಣೆ ನಾಸಿಕ ಮೂಗು ಕೆಂಪು ಛಾಯೆ ಗರುಡ ನಯನ ಹುಬ್ಬು ಬಹಳ ದಪ್ಪವಾಗಿ ಕಪ್ಪಾಗಿದ್ದರೆ ನಾಸಿಕ ಮೂಗು ಗರುಡ ನಯನ ಅಂದರೆ ತೀಕ್ಷ್ಣವಾದ ದೃಷ್ಟಿಯನ್ನು ಉಳ್ಳವಳು ಶುಕ್ರ ಸೌಂದರ್ಯಪ್ರಿಯ ಆಭರಣ ಪ್ರಿಯ ಶುಕ್ರ ತೇಜಸ್ ತಾರಕ ಹಾಗಾಗಿ ಲಕ್ಷಣವುಳ್ಳ ಅಂತಹ ಸ್ತ್ರೀಯರಲ್ಲಿ ಲಕ್ಷ್ಮಿ ಕಳೆ ಇರುತ್ತೆ ಈ ರೀತಿಯಾಗಿ ಕೋಲು ಮುಖ ಹೊಂದಿದ್ದು ಅವರಿಗೆ ತಿಳಿಯದ ಹಾಗೆ ಅರಿಶಿನ-ಕುಂಕುಮವನ್ನು ಹಚ್ಚಿಕೊಳ್ಳುತ್ತಾರೆ ಮುಖದಲ್ಲಿ ಲಕ್ಷ್ಮಿ ಯಾವಾಗಲೂ ನೆಲೆಸಿರುತ್ತಾಳೆ ಹಾಗಾಗಿ ಯಾವಾಗಲೂ ಸ್ತ್ರೀಯರನ್ನು ನಾವು ಗೊತ್ತಿಲ್ಲ ಪೂಜಿಸಬೇಕು ನಿಂದಿಸಬಾರದು ಲಕ್ಷಣ ಇರುವವರನ್ನು ನಾವು ಲಕ್ಷಣಗಳನ್ನು ಗುರುತಿಸಬಹುದು.