Thu. Sep 28th, 2023

ಓಂ ಶ್ರೀ ಕಟಿಲು ದುರ್ಗಾ ಪರಮೇಶ್ವರಿ ಜ್ಯೋತಿಷ್ಯಾಲಯ
ಪಂಡಿತ್ ಸುದರ್ಶನ್ ರಾವ್ ಭಟ್ ( ಕುಡ್ಲ )
ಪೋನ್ ಸಂಖ್ಯೆ : 9019893816
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ದ.
ಹಣಕಾಸು,ಸಾಲಭಾದೆ,ಕುಟುಂಬ ಕಲಹ,ಆಸ್ತಿ ವಿಚಾರ,ಕೋರ್ಟ್ ಕೇಸ್,ಭೂ ಸಮಸ್ಯೆ, ಗಂಡ ಹೆಂಡತಿ ಗುಪ್ತ ವಿಚಾರ & ಸಮಸ್ಯೆಗಳಿಗೆ ಈ ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಇಂದಿನ ದಿನ ಭವಿಷ್ಯ…

ಮೇಷ ರಾಶಿ:- ನಿಮ್ಮ ಬುದ್ಧಿ ಸ್ತಿಮಿತತೆ ಯಲ್ಲಿ ಇಟ್ಟು ಕೆಲಸ ನಿರ್ವಹಿಸಿ ನಿಮ್ಮ ಕೆಲಸದ ಬಗ್ಗೆ ಆದಷ್ಟು ಜಾಗ್ರತೆ ಇರಲಿ ದೃಢ ವಿಶ್ವಾಸದಿಂದ ಬೆಳವಣಿಗೆ ಸಾಧ್ಯವಾಗಲಿದೆ ಮಾತಿನಲ್ಲಿ ಏನಾದರೂ ಹೇಳಿ ತಪ್ಪಿಗೆ ಸಿಲುಕಬೇಡಿ ಎಚ್ಚರದಿಂದ ಮಾತನಾಡಿ ಮಾನಸಿಕ ಶಾಂತಿಗಾಗಿ ದಾನ ಧರ್ಮಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.

ವೃಷಭ ರಾಶಿ:- ಅನ್ಯರ ಮಾತಿಗೆ ಉತ್ತರ ಕೊಡುವುದು ಬೇಡ ನಿಮ್ಮ ಕೃತಿಯಿಂದ ಅವರನ್ನು ಗೆಲ್ಲಿ ಕುಟುಂಬದಿಂದ ಸಂತೋಷ ಹಾಗೂ ಸಿಗಲಿದೆ ಹಣಕಾಸಿನ ವ್ಯವಹಾರ ಉತ್ತಮ ರೀತಿಯಲ್ಲಿ ನಡೆಯಲಿದೆ ಸುಮ್ಮನೆ ಖರ್ಚು ಮಾಡುವ ಪ್ರವೃತ್ತಿಯನ್ನು ಬಿಟ್ಟು ಬಿಡಿ.ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಮಿಥುನ ರಾಶಿ:- ಇನ್ನೊಬ್ಬರ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವುದು ಬೇಡ ಸ್ವಂತ ಉದ್ಯೋಗದಲ್ಲಿ ಯಶಸ್ವಿಯಾಗುವಿರಿ ನಿಮ್ಮ ಕಾರ್ಯಗಳಲ್ಲಿ ಆದಷ್ಟು ನಂಬಿಕೆ ವಿಶ್ವಾಸ ತುಂಬಿಕೊಳ್ಳಿ ಯೋಜನೆಗಳ ಸಂಪೂರ್ಣ ಮಾಹಿತಿ ಪಡೆದು ಮುಂದೆ ಸಾಗುವುದು ಒಳಿತು ಮನೆ ದೇವರ ಆರಾಧನೆ ಮಾಡುವುದರಿಂದ ಕಾರ್ಯದಲ್ಲಿ ಜಯ ಸಿಗುತ್ತದೆ.

ಕಟಕ ರಾಶಿ:- ಕಾರ್ಯಗಳು ಆರಂಭಿಸುವ ತನಕ ನಿಮ್ಮಲ್ಲಿ ಕಂಡು ಬರುವಂತಹ ಉತ್ತಮವಾದ ಅವಕಾಶಗಳನ್ನು ವಿಳಂಬ ಮಾಡದೆ ಪಡೆದುಕೊಳ್ಳಿ ಜವಾಬ್ದಾರಿಯುತ ಕೆಲಸಗಳು ನಿಮ್ಮಿಂದ ನಡೆಯಲಿದೆ ನಿಮ್ಮ ಕೆಲಸವನ್ನು ಎಲ್ಲರೂ ಮೆಚ್ಚುವರು ಹಣಕಾಸಿನ ಸಂಬಂಧದಲ್ಲಿ ವ್ಯಾಜ್ಯಗಳು ಉದ್ಭವವಾಗಬಹುದು ಎಚ್ಚರ ವಿರಲಿ.ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಸಿಂಹ ರಾಶಿ:- ಜೀವನವಾದ ಉತ್ತಮವಾದ ಪ್ರಗತಿಗೆ ಪೂರಕವಾದ ವಾತಾವರಣ ದೊರೆಯುತ್ತದೆ ಕೆಲವರು ನಿಮ್ಮ ಬೆಳವಣಿಗೆ ಕಂಡು ದ್ವೇಷ ಸಾಧಿಸಬಹುದು ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಬೇಡ ಕೆಲಸದಲ್ಲಿ ಅಲಕ್ಷ್ಯದ ಭಾವನೆ ಬೇಡ ನಿಮ್ಮ ಕನಸುಗಳು ನನಸಾಗುವ ಸಂಬಂಧ ಅತಿ ಶೀಘ್ರದಲ್ಲಿ ಬರಲಿದೆ.

ಕನ್ಯಾ ರಾಶಿ:- ನಿಮ್ಮ ಕೆಲಸಗಳಿಗೆ ಬಂಡವಾಳದ ಸಮಸ್ಯೆಯನ್ನು ನಿಮ್ಮ ಆತ್ಮೀಯರು ಸರಿಪಡಿಸಲಿದ್ದಾರೆ ಬಂದಿರುವ ಕೆಲಸವನ್ನು ಆದಷ್ಟು ಕೊಟ್ಟಿರುವ ಸಮಯದಲ್ಲಿ ಮುಗಿಸುವುದು ಒಳ್ಳೆಯದು ಕೆಲಸದಲ್ಲಿ ಆಲಶ್ಯ ಹೆಚ್ಚಾಗಿರಬಹುದು ಅದನ್ನು ನಿಯಂತ್ರಿಸಲು ಪ್ರಯತ್ನ ಮಾಡಿ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿ.ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ತುಲಾ ರಾಶಿ:- ನಿರ್ಲಕ್ಷದ ವಸ್ತುಗಳನ್ನು ಆದಷ್ಟು ಮುಂದೂಡುವುದು ಒಳ್ಳೆಯದು ಹಣಕಾಸಿನ ವ್ಯವಹಾರದಲ್ಲಿ ಮೋಸದ ಜನ ಇರಬಹುದು ಎಚ್ಚರ ವಿರಲಿ ಸಂಗತಿಯಿಂದ ಉತ್ತಮವಾದ ಸಲಹೆ ಸಿಗಲಿದೆ ನಿಮ್ಮ ವಿಚಾರಗಳಲ್ಲಿ ಮನೆಮಾಡಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಸಣ್ಣ ವಿಚಾರಗಳನ್ನು ಮಾನಸಿಕವಾಗಿ ತೆಗೆದುಕೊಳ್ಳುವುದು ಸರಿಯಲ್ಲ.

ವೃಶ್ಚಿಕ ರಾಶಿ: ಅಲಶ್ಯ ಭಾವನೆ ಬಿಟ್ಟು ಕೆಲಸದಲ್ಲಿ ಪಾಲ್ಗೊಳ್ಳುವುದು ಉತ್ತಮ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಲಿದೆ ಅದನ್ನು ಬಿಟ್ಟು ಜೀವನ ಸಾಗಿಸಲು ಪ್ರಯತ್ನಿಸಬೇಕು. ಆರೋಗ್ಯವು ಇತರರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ಹರಳುತ್ತದೆ ನಿಮ್ಮ ಸಹೋದರರ ಸಹಾಯ ಇಂದು ನಿಮಗೆ ಲಭಿಸುತ್ತದೆ.

ಧನಸ್ಸು ರಾಶಿ:- ನಿಮ್ಮ ಲಾಭಾಂಶದ ಲೆಕ್ಕಚಾರ ಉತ್ತಮವಾಗಿದೆ ಉತ್ತಮವಾದ ಮಾತು ಹಾಗೂ ಕೆಲಸದ ಶೈಲಿ ಆಕರ್ಷಿತ ವ್ಯಕ್ತಿಯಾಗಿ ಹೊರಹೊಮ್ಮಲಿ ನಿಮ್ಮ ದಾರಿಗೆ ಅನೇಕ ಅಡ್ಡಿ ಆತಂಕಗಳು ಬರಬಹುದು ಅವುಗಳೆಲ್ಲವನ್ನು ಎದುರಿಸಿ ಗುರಿಮುಟ್ಟಿವಿರಿ ಯೋಜನೆಗಳಲ್ಲಿ ಆದಷ್ಟು ಉತ್ತಮ ವ್ಯಕ್ತಿಯ ಸಂಪರ್ಕವನ್ನು ಪಡೆಯಿರಿ.ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಮಕರ ರಾಶಿ:- ಕೆಲವು ತರ್ಕಗಳು ನಿಮ್ಮ ಜೀವನಕ್ಕೆ ಮೂಲ ವಾಗಬಹುದು ತಾಂತ್ರಿಕ ವರ್ಗದವರಿಗೆ ಉತ್ತಮ ದಿನವಿದು ಹಲವು ದಿನಗಳ ಬಯಕೆಗೆ ಈಗಿನ ಉತ್ತಮ ವೇದಿಕೆ ಸಿಗಲಿದೆ ಹಣಕಾಸಿನ ನೆರವು ಆತ್ಮೀಯರಿಂದ ಸಿಗುವುದು ನಿಶ್ಚಿತ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ.

ಕುಂಭ ರಾಶಿ:- ಸಹಾಯ ಬೇಡಿ ಬರುವ ಜನರಿಗೆ ಉತ್ತಮ ರೀತಿಯಾದ ಮಾರ್ಗದರ್ಶನ ತೋರುವಿರಿ ಮಕ್ಕಳ ವರ್ತನೆ ನಿಮ್ಮಲ್ಲಿ ನೋವು ತರಬಹುದು ಸಾಲ ವಸೂಲಾತಿ ಮಾಡಲು ಮುಂದಾಗುವುದು ಒಳಿತು ಸಂಗಾತಿಯೊಂದಿಗೆ ವಾದವಿವಾದಗಳು ಬೇಡ ಅದಷ್ಟು ಪ್ರೀತಿ-ಪ್ರೇಮದಿಂದ ಆಕೆಯೊಂದಿಗೆ ವರ್ತಿಸಿ.ಕೂಡಲೆ ಕರೆ ಮಾಡಿ ನೇರವಾಗಿ ಮಾತನಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9019893816.ಸರ್ವ ಸಮಸ್ಯೆಗೂ ಎರಡು ದಿನದಲ್ಲಿ ಪರಿಹಾರ

ಮೀನಾ ರಾಶಿ:- ಈ ದಿನ ಉತ್ತಮವಾದ ಯೋಜನೆಗಳು ಮತ್ತು ಅವಕಾಶಗಳು ಕಂಡು ಬರುತ್ತದೆ ಅಸಾಧ್ಯವಾದ ಕೆಲಸಗಳನ್ನು ಮಾಡಿ ತೋರಿಸಿವಿರಿ ನಿಮ್ಮಲ್ಲಿ ಇಂದು ಮಾಡಬಹುದು ಖಂಡಿತವಾಗಿ ಗೆಲುವಿನ ದಾರಿ ಸಿಗಲಿದೆ ಹಣಕಾಸಿನ ವ್ಯವಹಾರಗಳ ನಿಶ್ಚಿತ ರೂಪದಲ್ಲಿ ನಡೆಯಲಿದೆ.