Sat. Sep 30th, 2023

ಲಕ್ಷ್ಮಿ ಸೇರು ಮತ್ತು ಕುಬೇರ ಸೇರು ಇದರ ಬಗ್ಗೆ ಮಹತ್ವಗಳು ಕುಬೇರ ಪಂಚಮ ಕುಲ ಕರೆಯುತ್ತೇವೆ ಲಕ್ಷ್ಮಿ ಸೇರಿನ ಬಗ್ಗೆ ವಿಶೇಷ ಮಾಹಿತಿ ಯನ್ನು ಹೇಳುತ್ತೇನೆ .ಮೊದಲಿಗೆ ಲಕ್ಷ್ಮಿ ಸೆ ರು ಎಂದರೇನು ಹೇಳುತ್ತೇ ನೆ. ಶ್ರೀರಂಗಂ ದೇವಸ್ಥಾನದಲ್ಲಿ ಪ್ರತಿದಿನ ಒಂದು ಉತ್ಸವ ನಡೆಯುತ್ತದೆ ಆದರೆ ಈ ವರ್ಷ ವಿಶೇಷವಾಗಿ ರಂಗನಾಥಸ್ವಾಮಿಗೆ ಈ ಕುಬೇರ ಸೇರಿನಲ್ಲಿ ಧಾನ್ಯವನ್ನು ಹಾಕುತ್ತಾರೆ ಏನು ಆಗುತ್ತಿವೆ ಅದು ಅಕ್ಷಯವಾ ಗುತ್ತದೆ ಆ ಒಂದು ನಂಬಿಕೆ ತುಂಬಾ ವರ್ಷದಿಂದ ನಡೆದುಕೊಂಡು ಬಂದಿದೆ ಆದ್ದರಿಂದ ಪ್ರತಿಯೊಬ್ಬ ಮನೆಯಲ್ಲಿ ಇರಲೇಬೇಕು ಲಕ್ಷ್ಮಿ ಸೇ ರಲಿ ನಾವು ಯಾವುದೇ ವಸ್ತುಗಳನ್ನು ಹಳೆ ಕಾಲದಲ್ಲಿ ಲಕ್ಷ್ಮಿ ಸೇರಿನಲ್ಲಿ ಎಲ್ಲರೂ ಮನೆಯಲ್ಲಿ ನವಧಾನ್ಯಗಳನ್ನು ಅವರ ಮನೆಯಲ್ಲಿ ಪೂಜಿಸು ತ್ತಿದ್ದರು ಆದರೆ ಕಾಲಕ್ರಮೇಣ ದಿನ ಮುಂದಕ್ಕೆ ಲಕ್ಷ್ಮಿ ಸೇರಿ ಅನ್ನೋ ಒಂದು ಅಪರೂಪವಾಗಿದೆ ಹಳೆ ಕಾಲದಲ್ಲಿ ಲಕ್ಷ್ಮಿ ಸೇರು ಎಲ್ಲರ ಮ ನೆಯಲ್ಲೂ ಇರುತ್ತಿತ್ತು .

ಈ ಲಕ್ಷ್ಮಿ ಸೇರು ಹಿತ್ತಾಳೆ ರೂಪದಲ್ಲೂ ನಮಗೆ ಸಿಗುತ್ತದೆ ಬೆಳ್ಳಿ ರೂಪ ದಲ್ಲೂ ಸಿಗುತ್ತದೆ ನಿಮಗೆ ಯಾವ ಶಕ್ತಿ ಇದೆಯೋ ಅದನ್ನು ತೆಗೆದುಕೊ
ಳ್ಳಬಹುದು ನಾವು ತೆಗೆದುಕೊಂಡಿರುವ ಲಕ್ಷ್ಮಿ ಸೇರನ್ನು rs.4000 ಒಳಗಡೆ ಹಾಗುತ್ತದೆ ಸ್ವಲ್ಪ ಹೆಚ್ಚು ಕಮ್ಮಿ ಆಗುತ್ತದೆ ಯಾಕೆಂದರೆ ಲಕ್ಷ್ಮಿ ಸೇರು ಅಳತೆಯ ಮೇಲೆ ಡಿಪೆಂಡ್ ಆಗುತ್ತದೆ ಮತ್ತು ತೂಕದ ಮೇಲೆ ಡಿಪೆಂಡ್ ಆಗುತ್ತದೆ ಲಕ್ಷ್ಮಿ ಸೇರು ಸಾವಿರ ರೂಪಾಯಿ ಇಂದ ಹಿಡಿದು 3000 4000 5000 ತೂಕದ ಮೇಲೆ ಡಿಪೆಂಡ್ ಆಗುತ್ತದೆ ನಿಮಗೆ ತುಂಬಾ ಸಿಂಪಲ್ ಆಗಬೇಕೆಂದರೆ ಲಕ್ಷ್ಮಿ ಸೇರು ಮೊದಲು ಮನೆಗೆ ತಂದ ತಕ್ಷಣ ಅದನ್ನು ಹಾಲು ಅಥವಾ ನೀರಿನಲ್ಲಿ ಚೆನ್ನಾಗಿ ಶುಬ್ರ ಮಾಡಿಕೊಳ್ಳಬೇಕು ನಂತರ ಅದರಲ್ಲಿ ಸ್ವಲ್ಪನು ಒದ್ದೆ ಇಲ್ಲದ ಹಾಗೆ ಚೆನ್ನಾಗಿ ಒಂದು ಬಟ್ಟೆಯನ್ನು ತೆಗೆದುಕೊಂಡು ಒರೆಸಬೇಕು ತುಂಬಾ ಡ್ರೈ ಆಗಿರಬೇಕು. ಲಕ್ಷ್ಮಿ ಸೇರು ಅದರ ಒಳಗಡೆ ವಸ್ತುವನ್ನು ತುಂಬುವಾಗ ಲಕ್ಷ್ಮಿ ರಂಗನಾಥಸ್ವಾಮಿಯನ್ನು ನಲ ಸಿಕೊಂಡು ಎಲ್ಲಾತರದ ಮಂಗಳ ವಸ್ತುಗಳನ್ನು ಊಟದ ಕೊರತೆ ಇರಬಾರದು ಎಂದು ಅದರ ಒಳಗೆ ನಾಣ್ಯಗಳು ಕೆಲವು ದವಸಧಾನ್ಯಗಳನ್ನು ಹಾಕುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯಂ ಪಂಡಿತ್ ಶ್ರೀ ಗಣೇಶ್ ಕುಮಾರ್.ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಸ್ತ್ರೀ ಪುರುಷ ಆಕರ್ಷಣೆ,ದಾಂಪತ್ಯ, ಪ್ರೇಮ ವಿಚಾರ,ಮಾನಸಿಕ,ಗೃಹಶಾಂತಿ,ಆರೋಗ್ಯ,ಹಣಕಾಸು,ಮಾಟ ಬಾಧೆ, ಶತ್ರುಕಾಟ,ಅಲ್ಲದೇ ರಾಜಯೋಗ ವಶಗಳು,ಅಖಂಡ ಯೋಗ ವಶಗಳು ಇನ್ನಿತರ ಯಾವುದೇ ಸಮಸ್ಯೆಗೆ ಪರಿಹಾರ ಶತಸಿದ್ದ ಈಗಲೇ ಕರೆ ಮಾಡಿ 9880533337

ಸಂಪರ್ಕಿಸಿ : ಮೈಸೂರು ಸರ್ಕಲ್ ( ಸಿರಸಿ ವೃತ್ತ ) ಚಾಮರಾಜಪೇಟೆ ಬೆಂಗಳೂರು

ಪೋನಿನ ಮೂಲಕ ಪರಿಹಾರ – 9880533337