Sat. Jun 25th, 2022

ಈ ವಸ್ತುಗಳು ಮನೆಯಲ್ಲಿ ಇದ್ದರೆ ಲಕ್ಷ್ಮೀದೇವಿ ಮನೆಯಿಂದ ಹೊರಗಡೆ ಹೋಗುತ್ತಾಳೆ. ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಕೂಡ ನಾವು ಒಂದು ಸ್ವಂತ ಮನೆಯನ್ನು ಕಟ್ಟಬೇಕು ಹಾಗೂ ನಾವು ಸುಖವಾಗಿರಬೇಕು ಎಂದು ಆಸೆ ಇರುತ್ತದೆ ಮತ್ತು ಸ್ವಂತ ಮನೆ ಕಟ್ಟಬೇಕು ಅಂದರೆ ಸಾಕಷ್ಟು ರೂಪಾಯಿಗಳು ಬೇಕು ಅವರು ಕೂಡ ತುಂಬಾ ಕಷ್ಟ ಪಟ್ಟು ಹಣವನ್ನು ಹೊಂದಿಸಿಕೊಂಡು ಮನೆಯನ್ನು ಕಟ್ಟುತ್ತಾರೆ ಹಾಗೂ ಮನೆ ಕಟ್ಟಬೇಕಾದರೆ ಕೆಲವು ವಿಷಯಗಳನ್ನು ನೀವು ಪಡೆದುಕೊಳ್ಳಬೇಕು ವಾಸ್ತುವನ್ನು ಸರಿಯಾದ ರೀತಿಯಲ್ಲಿ ನಾವು ನಿರ್ಮಾಣ ಮಾಡಬೇಕು ನಂತರ ಎಲ್ಲವನ್ನು ಕೂಡ ಸರಿಯಾದ ರೀತಿ ನಿರ್ಮಾಣ ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂ ಇಂತಹ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಖಂಡಿತ ಅದನ್ನು ಎಸೆದು ಬಿಡಿ ಇದರಿಂದ ನಿಮಗೆ ತುಂಬಾ ತೊಂದರೆಗಳು ಉಂಟಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ನಂತರ ಸ್ನೇಹಿತರೆ ಮನೆಯಲ್ಲಿ ಏನಾದರೂ ಜೇಡರಬಲೆ ಕಟ್ಟಿದರೆ ಅದನ್ನು ನೀವು ಖಂಡಿತ ಮನೆಯಿಂದ ತೆಗೆದುಹಾಕಿ ಇದರಿಂದ ನಿಮಗೆ ತುಂಬಾ ತೊಂದರೆಗಳು ಉಂಟಾಗುತ್ತದೆ ಮತ್ತು ಲಕ್ಷ್ಮೀದೇವಿ ಕೂಡ ನಿಮ್ಮ ಮನೆಯಲ್ಲಿ ಉಳಿಯುವುದಿಲ್ಲ ಇನ್ನು ಎರಡನೆಯದಾಗಿ ಹೇಳುವುದಾದರೆ ಸ್ನೇಹಿತರೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಹೊಡೆದ ಕನ್ನಡಿಯನ್ನು ಹೇಳಿಕೊಳ್ಳಬಾರದು ಇದರಿಂದ ಲಕ್ಷ್ಮೀದೇವಿ ಮನೆಯಲ್ಲಿ ಇರುವುದಿಲ್ಲ ಮನೆಯಿಂದ ಹೊರಗಡೆ ಹೋಗುತ್ತಾಳೆ ನಂತರ ಮನೆಯಲ್ಲಿ ದುಷ್ಟಶಕ್ತಿಗಳ ಆಗಮನ ಕೂಡ ಆಗುತ್ತದೆ ಮತ್ತು ಒಡೆದ ಕನ್ನಡಿಯಿಂದ ನಿಮ್ಮ ಮುಖವನ್ನು ಕೂಡ ನೋಡಿಕೊಳ್ಳಬಾರದು ಮೂರನೆಯದಾಗಿ ಹೇಳುವುದಾದರೆ ನಿಮ್ಮ ಮನೆಯ ಒಳಗಡೆ ಜೇನುಹುಳ ಏನಾದರೂ ಕೊಟ್ಟಿದ್ದಾರೆ ಅದನ್ನು ಖಂಡಿತ ನಿಮ್ಮ ಮನೆಯಿಂದ ಹೊರಗೆ ಹಾಕಿಬಿಡಿ ಇದರಿಂದ ಕೂಡ ನಿಮಗೆ ತುಂಬ ತೊಂದರೆಗಳು ಹಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.