ಸೊಂಟ,ಬೆನ್ನು,ಭುಜ,ಕುತ್ತಿಗೆ,ಮಂಡಿ ಕೀಲುನೋವಿಗೆ ಒಳ್ಳೆಯ ಪರಿಹಾರ ನಿಮಿಷದಲ್ಲೆ ನೋವು ಮಾಯವಾಗುತ್ತೆ.
ಯಾವುದಾದರೂ ನೋವಾಗಲಿ ಕೇವಲ ನಿಮಿಷಗಳಲ್ಲಿ ಮಾಯಾವಾಗುತ್ತೆ, ಈ ಮನೆ ಮದ್ದಿನಿಂದ. ಈ ಮನೆ ಮದ್ದು ಮಾಡಲು ಬೇಕಾಗಿರುವ ವಸ್ತುಗಳು ಯಾವುವು, ಅದರ ಪ್ರಯೋಜನಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ನೋಡಿ.ಎಷ್ಟೇ ಹಳೆಯ ನೋವಾಗಿದ್ದರು ಸಹ ಕಡಿಮೆ ಆಗುತ್ತದೆ ಇದನ್ನು ತಯಾರಿಸಲು ಆಲೊವೇರಾ, ಅರಿಶಿನ ಪುಡಿ ಮತ್ತು ರಕ್ತ ಚಂದನ ಪುಡಿ. ಅಲೋವೇರಾ ಆಯುರ್ವೇದದಲ್ಲಿ ಬಹಳ ಉಪಯುಕ್ತವಾದ ವಸ್ತುವಾಗಿದೆ ಇದು ನಮ್ಮ ಚರ್ಮವನ್ನು ಮೃದುವಾಗಿಸಿ ಚರ್ಮ ಹೊಳಪನ್ನು ಬೀರಲು ಬಹಳ ಸಹಾಯಕವಾಗಿದೆ, ಇದನ್ನು ನೀವು ಈ ಮನೆ ಮದ್ದಲ್ಲಿ ಬಳಸಿದರೆ ನೋವಿರುವ ಜಾಗಕ್ಕೆ ಬಹಳಷ್ಟು ಒಳ್ಳೆಯದು.
ಇನ್ನು ಅರಿಶಿನ ಪುಡಿ ನೈಸರ್ಗಿಕವಾಗಿ ಅತೀ ಹೆಚ್ಚು ಆ್ಯಂಟಿ ಆಕ್ಸಿಡೆಂಟ್ ಹೊಂದಿರುವ ವಸ್ತು, ಮತ್ತು ಇದರಲ್ಲಿರುವ ಶಾಖ ಗುಣ ದೇಹದ ಭಾಗದಲ್ಲಿರುವ ನೋವನ್ನು ತೊಲಗಿಸಲು ಪ್ರಮುಖ ಪಾತ್ರವಹಿಸುತ್ತದೆ. ನಂತರ ರಕ್ತ ಚಂದನ ಪುಡಿ ಇದು ಬಹಳ ಒಳ್ಳೆಯದು ಯಾಕೆಂದರೆ ಇದು ಆಯುರ್ವೇದ ದಲ್ಲಿ ಅತೀ ಹೆಚ್ಚು ಶಾಖವನ್ನು ಬಿಡುಗಡೆಗೊಳಿಸುವ ವಸ್ತು ಅಂದರೆ ಅತೀ ಹೆಚ್ಚು ಉಷ್ಣಕಾರಕ ಇದರಿಂದ ನೋವಿರುವ ಜಾಗದಲ್ಲಿ ಶಾಖೋತ್ಪಾದನೆ ಆಗಿ ರಕ್ತ ಸಂಚಾರ ಸುಗಮವಾಗಿ ಊತ ಮತ್ತು ನೋವನ್ನು ಶಮನಗೊಳಿಸುತ್ತದೆ.
ನಂತರ ಇದನ್ನು ತಯಾರಿಸುವ ವಿಧಾನ ಅಂದರೆ ಮೊದಲಿಗೆ ಸ್ವಲ್ಪ ಅಲೊವೇರಾ ಜೆಲ್ , ಸ್ವಲ್ಪ ಅರಿಶಿನ ಮತ್ತು ರಕ್ತ ಚಂದನ ಪುಡಿ ಹಾಕಿ ಚನ್ನಾಗಿ ಮಿಶ್ರಣ ಮಾಡಿ ನಂತರ ನೋವಿರುವ ಜಾಗಕ್ಕೆ ಹಚ್ಚಿ ಮತ್ತು ಒಂದು ಆಯಸ್ಕಾಂತವನ್ನು ನೀವು ಹಚ್ಚಿದ ಜಾಗದ ಮೇಲೆ ಅದರಿಂದ ಮಸಾಜ್ ಮಾಡಿ ಹೀಗೆ ಮಾಡಿದರೆ ನಿಮಗಿರುವ ನೋವು ಮಾಯವಾಗುತ್ತದೆ. ನೋಡಿದ್ರಲ್ಲ ಹೇಗೆ ಈ ಮನೆ ಮದ್ದನ್ನು ತಯಾರಿಸೊದು ಅದಕ್ಕೆ ಬೇಕಾಗಿರುವ ವಸ್ತುಗಳು ಮತ್ತು ಅದರ ಉಪಯೋಗಗಳನ್ನು. ಮತ್ತಷ್ಟು ಇಂತದ್ದೆ ಮಾಹಿತಿಗಳಿಗೆ ಲೈಕ್ ಮಾಡಿ.