ಎಲ್ಲ ಜನರು ಬೇಗ ಕರೋನ ಹೋಗಬೇಕು ಎಂದು ಪ್ರಾರ್ಥನೆ ಮಾ ಡುತ್ತಿದ್ದರು ಇದು ನಮ್ಮ ಹಿಡಿತಕ್ಕೆ ಬರಬೇಕೆಂದರೆ ಮುಖ್ಯವಾಗಿ ಲಸಿಕೆ ಕಾರಣದಲ್ಲಿ ವ್ಯಾಕ್ಸಿನ್ ಲಸಿಕೆ ಮತ್ತು ವ್ಯಾಕ್ಸಿನ್ ಬಗ್ಗೆ ಪ್ರಶ್ನೆಗಳು ಇರು ತ್ತಲ್ಲ ಅದನ್ನು ನೀವು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಬೇಕು ಯಾ ವಾಗ ಜನರಿಗೆ ಇದು ಕಷ್ಟಪಟ್ಟು ಅವಾಗ ನಾವು ಇದನ್ನು ಟೆಸ್ಟ್ ಮಾ ಡಲು ಬಳಸಿದ್ದೇವೆ ಎಂದು ಹೇಳಿದರು ವ್ಯಾಕ್ಸಿನ್ ಅನ್ನು ಕಳಪೆ ಮಾ ಡಿಕೊಡುತ್ತಿದ್ದಾರೆ ಒಂದು ರೂಂನಲ್ಲಿ ಸಿಸ್ಟರ್ ಮತ್ತು ಆಯ ಒಂದುಕಟ್ಟು ಅದೇ ತಕ್ಷಣದಲ್ಲಿ ಸೈರಂ ಆದಮೇಲೆ ವ್ಯಾಕ್ಸಿನ್ ಶುರುವಾಗಿತ್ತು.
ಇದಕ್ಕೆ ಕಾರಣ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ ಮೊದಲು ಬಂದಂ ತಹ ಸುಳ್ಳು ಸುದ್ದಿ ರಷ್ಯಾದಿಂದ ಬಂದಿತ್ತು ಕೋರ್ಟ್ನಿ ವ್ಯಾಕ್ಸಿನ್ ಹಾ ಕಿಸಿಕೊಂಡವರು 45 ದಿನ ಆಲ್ಕೋಹಾಲ್ ಮತ್ತು ಎಣ್ಣೆಯನ್ನು ಸೇವಿ ಸುವಂತಿಲ್ಲ ಕೆಲವೊಂದು ಊರಿನಲ್ಲಿ ತುಂಬಾ ಸಿಕ್ಕಾಪಟ್ಟೆ ಕುಡಿಯುತ್ತಿ ದ್ದರು ಲಸಿಕೆ ತೆಗೆದುಕೊಂಡಮೇಲೆ ಕುಡಿಯುವುದು ಬಿಟ್ಟಿದ್ದಾರೆ ಕೆಲ ವೊಂದು ಬಾರಿ ಡಾಕ್ಟರ್ಗಳು ಕುಡಿಯುತ್ತಾರೆ ಇದನ್ನು ನೋಡಿ ಅವರು ಭಯಪಟ್ಟೆ ಕುಡಿಯುವುದನ್ನು ಬಿಟ್ಟಿದ್ದಾರೆ ಎಲ್ಲ ತುಂಬಾ ಹೆದರಿದ್ದಾರೆ ನಾವು ಕುಡಿದರೆ ನಮಗೇನಾದರೂ ಆಗುತ್ತದೆಯೋ ಏನು ಎಂದು ಭಯ ಪಟ್ಟಿದ್ದಾರೆ ಜ್ಞಾನವಂತರು ಕುಡಿಯುತ್ತಿದ್ದರೆ ಇದೇ ನಮ್ಮ ಆಶ್ಚ ರ್ಯ ಹೇಳಬೇಕಾದರೆ ಆಲ್ಕೋಹಾಲ್ ಕುಡಿಯುವುದರ ಏನು ಆಗು ವುದಿಲ್ಲ ಇದು ನಮ್ಮ ಟಿವಿಯವರು ಎಬ್ಬಿಸಿರುವ ಸುಳ್ಳು ಸುದ್ದಿ ಮೊದ ಲನೆಯ ಮಿತ್ತು ವ್ಯಾಕ್ಸಿನ್.
ಎಲ್ಲೋ ಒಂದು ನರ್ಸ್ ಯುರೋಪ್ನಲ್ಲಿ ವ್ಯಾಕ್ಸಿನ್ ತೆಗೆದುಕೊಂಡಮೇಲೆ ಸತ್ತು ಹೋದಳು ಅವರಿಗೆ ಮತ್ತೆ ಭಯ ಶುರುವಾಗಿತ್ತು ಆದರೆ ಇದುವರೆಗೂ ನಮ್ಮ ದೇಶದಲ್ಲಿ ಅನೇಕರಿಗೆ ವ್ಯಾಕ್ಸಿನ್ ಕೊಟ್ಟಿದ್ದೇವೆ ಯಾವುದೇ ಒಂದು ವ್ಯಾಕ್ಸಿಂಗ್ ಕೆಲವು ಕಷ್ಟಗಳು ಇಂಜೆಕ್ಷನ್ ಇಂದ ಬರುವಂತಹ ಕಷ್ಟಗಳು ಇಂಜೆಕ್ಷನ್ ಎಂದರೆ ಅದು ಒಂದು ಕಂಟೆಂಟ್ ಅದು ಒಂದು ಪ್ರಿಸರ್ವೇಶನ್ ಇರುತ್ತೆ ಅದನ್ನು ಬಿಟ್ಟು ಬೇರೆ ಯಾವುದರಲ್ಲೂ ಕಷ್ಟಗಳು ಬರುವುದಿಲ್ಲ ಪ್ರಿಸರ್ವೇಶನ್ ಅಲ್ಲಿ ಖಂಡಿತಾ ಕಷ್ಟ ಇರುತ್ತದೆ ಅಥವಾ ವ್ಯಾಕ್ಸಿನ್ ಆದ್ರಿಂದ ಕಷ್ಟಗಳು ಬರಬಹುದು ವಾಕ ಸೀನ್ ಅಲ್ಲಿ ಎಸ್ಪಿ ಐ ಇರುತ್ತದೆ ಅಂದರೆ ವ್ಯಾಕ್ಸಿನ್ ಕೊಟ್ಟಮೇಲೆ ಏನಾದರೂ ಇರುತ್ತಾ ನನ್ನಿಂದ ಯಾವುದೇ ಕಷ್ಟಗಳು ಇರುವುದಿಲ್ಲ ಏನಿಕ್ಕೆ ನಿಮಗೆ ಕಷ್ಟ ಬರುತ್ತದೆ ಎಂದರೆ ನೀವು ಸರಿಯಾದ ಸಮಯಕ್ಕೆ ಊಟ ಮಾಡುವುದಿಲ್ಲ.
