ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಜನರಿಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಆದರೆ ಅದರಲ್ಲಿ ಲೋ ಬಿಪಿ ಸಾಕಷ್ಟು ಜನರಿಗೆ ಕಾಣಿಸಿ ಕೊಳ್ಳುತ್ತದೆ ಇದು ಹೇಗೆ ಕಾಣಿಸಿಕೊಳ್ಳುತ್ತದೆ ಎಂದರೆ ಪ್ರತಿಯೊಬ್ಬ ಮನಸ್ಸಿನ ದೇಹದಲ್ಲಿ ಪ್ರತಿಯೊಂದು ಅಂಗಗಳಿಗೆ ರಕ್ತದ ಸರಬರಾಜು ಸರಿಯಾಗಿ ಆಗದಿದ್ದರೆ ಲೋ ಬಿಪಿ ಆಗುತ್ತದೆ ನಿಮ್ಮ ಶರೀರದಲ್ಲಿ ವಿಟಮಿನ್ ಕೊರತೆ ಇದ್ದಾಗ ಲೋ ಬಿಪಿ ಆಗುತ್ತದೆ. ವಿಟಮಿನ್ ಡಿ ಸಿ ವಿಟಮಿನ್ 12 ಕಡಿಮೆಯಾದಾಗ ಈ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಹೆಚ್ಚಾಗಿ ನೀರನ್ನು ಸೇವನೆ ಮಾಡುವುದರಿಂದ ಕಡಿಮೆಮಾಡಬಹುದು .ಎಲ್ಲಾ ದೇಹಕ್ಕೂ ನೀರು ಸೇರಿದರೆ ಕಡಿಮೆಯಾಗುತ್ತದೆ ಆದರೆ ಸಾಕಷ್ಟು ನೀರು ಕುಡಿಯಬೇಕು ನೀರನ್ನು ಸರಿಯಾದ ರೀತಿಯಲ್ಲಿ ಕೊಡುವುದರಿಂದ ಈ ಸಮಸ್ಯೆ ನಿವಾರಣೆ ಮಾಡಬಹುದು .ಇಲ್ಲಿ ಕೆಲವರಿಗೆ ಒತ್ತಡದಲ್ಲಿ ಕೆಲಸ
ಮಾಡುವವರಿಗೆ ಲೋ ಬಿಪಿ ಆಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಆ ರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು ಆದ್ದರಿಂದ ಸರಿಯಾದ ಆಹಾರವನ್ನು ಸೇವನೆ ಮಾಡಬೇಕು .ಆರೋಗ್ಯ ಉಪಯೋಗವಾಗುವ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ದೇಹದಲ್ಲಿ ನಿರ್ಜ ಲೀಕರಣ ಉಂಟಾದಾಗ ಲೋ ಬಿಪಿ ಆಗುವ ಸಂಭವ ಇರುತ್ತದೆ. ಆ ದರೆ ಇದನ್ನು ಕಡಿಮೆಮಾಡಿಕೊಳ್ಳಲು ಕ್ಯಾರೆಟ್ ಜ್ಯೂಸ್ ಮತ್ತು ಎಳ ನೀರು ಮುಂತಾದ ಜ್ಯೂಸ್ ಕುಡಿಯುವುದರಿಂದ ಕಡಿಮೆ ಮಾಡಬಹು ದು ಹಾಗೂ ಪ್ರತಿನಿತ್ಯ ಖರ್ಜೂರವನ್ನು ಸೇವನೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ದೇಹದಲ್ಲಿ ವಿಟಮಿನ್ ಅಂಶವನ್ನು ಹೆಚ್ಚು ಮಾಡುತ್ತದೆ. ವಿಟಮಿನ್ ಬಿ ಮತ್ತು ವಿಟಮಿನ್ 12 ಇರುವ ಅಂಶವನ್ನು ಆಹಾರವನ್ನು ಸೇವನೆ ಮಾಡಬೇಕು ಆಗ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಲೋ ಬಿಪಿ ಲಕ್ಷಣಗಳು ಎಂದರೆ ಕೆಲವರಿಗೆ ನಿಶಕ್ತಿ
ಆಗುತ್ತದೆ. ಕುಳಿತ ಜಾಗದಲ್ಲಿ ತಲೆಸುತ್ತು ಬರುತ್ತದೆ ಹಾಗೂ ಕೆಲವರಿಗೆ ರಾತ್ರಿ ಸಮಯದಲ್ಲಿ ಕಾಲುಗಳು ತುಂಬಾ ತಣ್ಣಗೆ ಆಗುತ್ತದೆ ಇದರಿಂದ ಲೋ ಬಿಪಿ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ . ಅದಕ್ಕೆ ಮನೆಮದ್ದು ಇದೆ .ಅದು ಯಾವುದೆಂದರೆ ಮೊದಲಿಗೆ ಒಂದು ಲೋಟ ನೀರಿಗೆ ಅರ್ಧ ನಿಂಬೆಹಣ್ಣನ್ನು ರಸವನ್ನು ಹಾಕಿ ಅದಕ್ಕೆ ಒಂದು ಚಮಚ ಬೆಲ್ಲ ಹಾಕಿ ಮತ್ತು ಸ್ವಲ್ಪ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುಡಿದರೆ ಲೋ ಬಿಪಿ ಸಮಸ್ಯೆ ನಿವಾರಣೆ ಮಾಡಬಹುದು ಈ ಮನೆಮದ್ದನ್ನು ಯಾವಾಗ ಬೇಕಾದರೂ ಸೇವನೆ ಮಾಡಬಹುದು ಇನ್ನು ಎರಡನೇ ಮನೆ ಮದ್ದು ಯಾವುದು ಎಂದರೆ ಬೆಳಗ್ಗೆ ಎದ್ದ ತಕ್ಷಣ 4 ತುಳಸಿ ಎಲೆಯನ್ನು ಅಗಿದು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಲೋ ಬಿಪಿ ಸಮಸ್ಯೆ ನಿವಾರಣೆ ಮಾಡಬಹುದು. ಆದ್ದರಿಂದ ಪ್ರತಿನಿತ್ಯ ತುಳಸಿ ಎಲೆಗಳನ್ನು ಸೇವನೆ ಮಾಡಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಗಮನ ಕೊಡಬೇಕು ಆದ್ದರಿಂದ ಲೋ ಬಿಪಿ ಯಾವುದೇ ದೊಡ್ಡ ರೋಗವಲ್ಲ ತುಂಬ ಗಮನವಿಟ್ಟು ನೋಡಿಕೊಳ್ಳಿ ಆಗ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
