Sat. Mar 25th, 2023

ನಾವು ಪರಿಚಯಿಸುತ್ತಿರುವ ಈ ಪುಷ್ಪಕ್ಕೆ ಸೌಗಂಧಿಕ ಪ್ರಶ್ನೆ ಹಾಗೂ ಸುರುಳಿ ಸುಗಂಧಿ ಪುಷ್ಪ ಸುಗಂಧಿ ಪುಷ್ಪ ತನ್ನದೇ ವಿಶಿಷ್ಟ ಸುಗಂಧವನ್ನು ಹೊಂದಿರುವ ಈ ತನ್ನ ಪರಿಮಳದಿಂದ ಹಾಗೂ ಸೌಂದರ್ಯದಿಂದ ತನ್ನತ್ತ ಸೆಳೆಯುತ್ತದೆ ಗಂಗಾ ನದಿಯ ಬಯಲಿನಲ್ಲಿ ಹಾಗೂ ಅಸ್ಸಾಂನ ಕಡೆಯಲ್ಲಿ ಕರ್ನಾಟಕದ ಘಟ್ಟ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸುವ ಇದಕ್ಕೆ ಸುಳಿವು ಹೂವು ಎಂದು ಕರೆದರೆ ಸಂಸ್ಕೃತದಲ್ಲಿ ಅನಂತ ಗೂಪ ಸುತ ಗೂಪ ಕನ್ಯೆ ಇನ್ನು ಮುಂತಾದ ಹೆಸರುಗಳಿವೆ ಆಂಗ್ಲ ಭಾಷೆಯಲ್ಲಿ ಬಟರ್ಫ್ಲೈ ಜಿಂಜರ್ ಎಂದು ಕರೆಯುತ್ತಾರೆ ಈ ಸೌಗಂಧಿಕಾ ಪುಷ್ಪದ ಸಸ್ಯಶಾಸ್ತ್ರೀಯ ಹೆಸರು ಅಜಿಯನ್ ಕೋರನೀರಿಯಂ ಎಂದು ಕರೆಯುತ್ತಾರೆ ನೀರಿನ ಆಸರೆ ಇರುವಲ್ಲಿ ಕೆರೆಯ ಬದಿಯಲ್ಲಿ ತಂಪಾದ ಜಾಗದಲ್ಲಿ ಸೊಂಪಾಗಿ ಬೆಳೆಯುವ ಈ ಸಸ್ಯ ನೋಡಲು ಅರಿಶಿಣದ ಗಿಡವನ್ನು ಹೋಲುತ್ತದೆ.

ಗೆಡ್ಡೆಯಿಂದ ಸಸ್ಯಾಭಿವೃದ್ಧಿ ಗೊಳಿಸಬಹುದಾದ ಈ ಸಸ್ಯ ಬುಡದಲ್ಲಿ ಬಾಳೆಗಿಡದ ಅಂತೆ ಸಣ್ಣ ಸಣ್ಣ ಸಸಿಗಳು ಹುಟ್ಟಿಕೊಂಡು ಗುಂಪಾಗಿ ಬೆಳೆಯುತ್ತವೆ ಸೌಗಂಧಿಕ ಪುಷ್ಪ ಶುಭ ದೇಶದ ರಾಷ್ಟ್ರೀಯ ಹೂವಾಗಿದೆ ಶುಭ ದೇಶದಲ್ಲಿ ಇವನು ನಿರಿ ಪುಸ ಎಂದು ಕರೆಯುತ್ತಾರೆ ಸೌಗಂಧಿಕಾ ಪುಷ್ಪದ ಗಿಡದಲ್ಲಿ ಬೆಳಗ್ಗೆ ಕಂಡ ಮಗುಗಳು ಮಧ್ಯಾಹ್ನ ಅರಳಿ ಸಾಯಂಕಾಲದ ಹೊತ್ತಿಗೆ ಪೂರ್ತಿ ಅರಳಿ ತನ್ನತ್ತ ಎಲ್ಲರನ್ನು ಸೆಳೆಯುತ್ತದೆ ಸೌಗಂಧಿಕಾ ಪುಷ್ಪದ ಆಕಾರದ ಬಗ್ಗೆ ಹೇಳುವುದಾದರೆ ಈ ಗಿಡವು ಮೂರರಿಂದ ನಾಲ್ಕು ಅಡಿ ಎತ್ತರ ಬೆಳೆಯುತ್ತದೆ ಇದರ ಎಲೆಗಳು ಚೂಪಾಗಿ ಇರುತ್ತದೆ ಇದರ ಎಲೆ ಉದ್ದ 24 ಸೆಂಟಿಮೀಟರ್ ಆಗಲ್ಲ ಐದು ಸೆಂಟಿಮೀಟರ್ ಹೂಗಳನ್ನು ಹೊಂದಿದ್ದು.

ಸುಗಂಧ ಪುಷ್ಪವನ್ನು ರಕ್ತ ಸುದ್ದಿಗಾಗಿ ಜ್ವರ ಮತ್ತು ವಾಂತಿಯ ಪರಿಹಾರಕ್ಕಾಗಿ ಹಾಗೂ ಆನೆಕಾಲು ರೋಗದ ಔಷಧಿಗಳಲ್ಲಿ ಉಪಯೋಗಿಸುತ್ತಾರೆ ಚರ್ಮದ ತುರಿಕೆಗೆ ಸೌಗಂಧಿಕಾ ಪುಷ್ಪದ ಗಿಡದ ಬೇರನ್ನು ನುಣ್ಣಗೆ ಅರೆದು ಲೇಪಿಸುವುದರಿಂದ ಚರ್ಮದ ತುರಿಕೆ ಗುಣವಾಗುತ್ತದೆ ವಿಪರೀತ ಜ್ವರದಿಂದ ಬಳಲುತ್ತಿರುವಾಗ ಇದರ ಬೇರನ್ನು ನುಣ್ಣಗೆ ಅರೆದು ಹಣೆಗೆ ಲೇಪಿಸುವುದರಿಂದ ಜ್ವರವೂ ಕ್ರಮೇಣ ಕಡಿಮೆಯಾಗುತ್ತದೆ ತಂಪು ಗುಣವನ್ನು ಹೊಂದಿರುವ ಸೌಗಂಧಿಕ ಪುಷ್ಪವನ್ನು ಉಷ್ಣದಿಂದ ಕಣ್ಣು ಉರಿಯುತ್ತಿದ್ದರೆ ಕಣ್ಣಿನ ಮೇಲೆ ಇಡಿಯಾಗಿ ಅಥವಾ ಅರೆದು ಹಚ್ಚುವುದರಿಂದ ಕಣ್ಣುರಿ ಕಡಿಮೆಯಾಗುತ್ತದೆ ಮಹಿಳೆಯರ ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವ ಬೇರಿನ ಕಷಾಯವನ್ನು ಕುಡಿಸುತ್ತಾರೆ ಈ ಬೇರೆನ ಕಷಾಯವು ಬಿಳಿ ಮುಟ್ಟಿನ ಸಮಸ್ಯೆಯನ್ನು ಸಹ ಪರಿಹರಿಸುತ್ತದೆ.

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451.