Fri. Mar 1st, 2024

ಇವತ್ತು ನಿಮಗೆ ನೀವು ಪೂಜೆ ಮಾಡುವಾಗ ಕೆಲವೊಂದು ಮಿಸ್ಟೇಕ್ಸ್ ಗಳನ್ನು ಮಾಡಿಕೊಳ್ಳುತ್ತೀರಾ ಅದನ್ನು ಹೇಗೆ ಸರಿ ಮಾಡಿಕೊಳ್ಳುವುದು ಅದನ್ನು ಹೇಳುತ್ತೇನೆ ಅದನ್ನು ಸರಿ ಮಾಡಿಕೊಳ್ಳುವುದರಿಂದ ನಿಮಗೆ ಕೆಲವು ಫಲಗಳು ಸಿಗುತ್ತವೆ. ಇನ್ನು ಸ್ವಲ್ಪ ದಿವಸ ವರ್ಮಾಲಕ್ಷ್ಮಿ ದೇವರ ಹಬ್ಬ ಇದೆ ಅದಕ್ಕೆ ನಾವು ಈಗ ಹೇಳುವುದನ್ನು ನೀವು ನಿಮಗೆ ಇದು ಉತ್ತಮವಾಗುತ್ತದೆ ನೀವು ಎಲ್ಲಾ ತರದ ಪೂಜೆ ಮಾಡಿ ಎಲ್ಲಾತರದ ವ್ರತಗಳನ್ನು ಮಾಡಿ ನಿಮ್ಮ ಮನೆಯಲ್ಲಿ ಸರಿಯಾದ ಹಣಕಾಸು ಇಲ್ಲದಿದ್ದರೆ ನಿಮ್ಮಲ್ಲಿ ದುಡ್ಡು ಇಲ್ಲದಿದ್ದರೆ ದುಡ್ಡು ಬಂದರೂ ಕೂಡ ನಿಮ್ಮ ಕೈಯಲ್ಲಿ ಇಲ್ಲದಿದ್ದರೆ ಸಾಲಗಳು ಜಾಸ್ತಿಯಾಗುತ್ತದೆ ಆರೋಗ್ಯ ಸಮಸ್ಯೆ ದಲ್ಲಿ ಏರುಪೇರು ಆಗುತ್ತದೆ ನೀವು ಒಂದು ಬಾರಿ ನಿಮ್ಮ ಮನೆಯಲ್ಲಿ ನಡೆಯುವುದನ್ನು ಪರೀಕ್ಷಿಸಿ ನೀವು ಯಾವುದೇ ವ್ರತ ಮತ್ತು ಏನೇ ಮಾಡಿದರೂ ಕೂಡ ಕಷ್ಟಗಳು ಕಡಿಮೆಯಾಗುವುದಿಲ್ಲ.

ಸಾಲ ಜಾಸ್ತಿಯಾಗುತ್ತಿದೆ ದುಡಿಯುವ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲ ಸಾಲಗಾರರ ಕಾಟ ಜಾಸ್ತಿಯಾಗುತ್ತಿದೆ ನೆಮ್ಮದಿ ಇಲ್ಲ ಮನೆಯಲ್ಲಿ ತುಂಬಾ ಜಗಳಗಳು ತುಂಬಾ ಕದನ ಆಟಗಳು ಅನ್ನುವವರು ಮಾತ್ರ ಈ ವ್ರತವನ್ನು ಮಾಡಿ ಬೇರೆಯವರು ಮಾಡಬೇಡಿ. ನೀವು ಮೊದಲೇ ನಿಮ್ಮ ಮನೆಯಲ್ಲಿ ಇತರ ನಡೆಯುತ್ತಿದ್ದರೆ ಮಾತ್ರ ಈ ವ್ರತ ಮಾಡಿ ಇತರ ನಡೆಯದಿದ್ದರೆ ನೀವು ವ್ರತ ಮಾಡಬೇಡಿ. ಮೊದಲನೆಯದಾಗಿ ನಾವು ಬಾಗಿನವನ್ನು ತಯಾರಿ ಮಾಡಿಕೊಳ್ಳಬೇಕು ಮೊದಲು ನಾವು ಅಡಿಕೆ ಮತ್ತು ವಿಲೆದೆಲೆ ಅನ್ನು ತೆಗೆದುಕೊಳ್ಳಬೇಕು ನೀವು ಒಂದು ತಾಮ್ರದ ತಟ್ಟೆ ಆದರೂ ಸರಿ ಬೆಳ್ಳಿತಟ್ಟೆ ಯಾದರೂ ಸರಿ ಮಾಮೂಲಿ ತಟ್ಟೆಗಳಿಗೆ ಹಾಕಬಾರದು ಮರದ ತಟ್ಟೆಯಲ್ಲಿ ಹಾಕಬೇಕು ಆತ ಟೆಲ್ ನೀವು ಏನೇನು ಆಕಬೇಕು ಎಂದರೆ ಎರಡು ವೀಳ್ಯದೆಲೆ ಅಡಿಕೆ rs.1.50 ಯಾವುದಾದರು ಸಿಹಿ ತಿಂಡಿ ಇದೆಲ್ಲವನ್ನು ನೀವು ಒಂದು ಜಾಕೆಟ್ ಪೀಸ್ ಮೇಲೆ ಇಡಬೇಕು. ಜೊತೆಗೆ ಮುಖ್ಯವಾದ ಅಂತಹ ಅರಿಶಿಣ-ಕುಂಕುಮ ಹೂವನ್ನು ಕೊಡಬೇಕು ನೀವು ರೂಪಾಯಿಯನ್ನು ನಿಮಗೆ ಎಷ್ಟು ಬೇಕು ಅಷ್ಟನ್ನು ಹಾಕಿ.