Sat. Sep 30th, 2023

ಶ್ರಾವಣ ಮಾಸ ಬಂತು ಅಂದರೆ ಮೊದಲು ನಮಗೆ ನೆನಪಾಗುವುದು ವರಮಹಾಲಕ್ಷ್ಮಿ ಹಬ್ಬ ಅದರಲ್ಲೂ ನಮ್ಮ ಹೆಣ್ಣುಮಕ್ಕಳಿಗೆ ವರಮ ಹಾಲಕ್ಷ್ಮಿ ಹಬ್ಬ ಎಂದರೆ ತುಂಬಾ ಸಂತೋಷ ಸಡಗರ ಮತ್ತು ಮನೆ ಮಂದಿಯಲ್ಲಾ ಲಕ್ಷ್ಮಿಯನ್ನು ಮನೆಯಲ್ಲಿ ಯಾವ ಅಲಂಕಾರ ಮಾಡಿ ಪೂಜೆ ಮಾಡಬೇಕು ತಾಯಿಯನ್ನು ಯಾವ ರೀತಿ ಸಿಂಗರಿಸಬೇಕು ಎಂದು ಕುತೂಹಲದಿಂದ ಕಾದು ಮಾಡುವಂತಹ ಹಬ್ಬವೇ ವರಮ ಹಾಲಕ್ಷ್ಮಿ ಹಬ್ಬ ವರಮಹಾಲಕ್ಷ್ಮಿ ಹಬ್ಬಕ್ಕೆ ಲಕ್ಷ್ಮಿದೇವಿಗೆ ಯಾವ ರೀತಿ ಸೀರೆ ಉಡಿಸುವುದು ಎಂದು ತುಂಬಾ ಸರಳ ವಿಧಾನದಲ್ಲಿ ತಿಳಿಸಿಕೊ ಡುತ್ತೇನೆ ಬನ್ನಿ. ಮೊದಲಿಗೆ ಎರಡು ಸಿಲ್ಕ್ ಬ್ಲೌಸ್ ಪೀಸ್ ಅನ್ನು ತೆಗೆದುಕೊಳ್ಳಿ ಅದರಲ್ಲಿ ಒಂದು ದೊಡ್ಡದು ಒಂದು ಸ್ವಲ್ಪ ಚಿಕ್ಕದನ್ನು ತೆಗೆದುಕೊಳ್ಳಿ ಎರಡನ್ನು ಸರಿಯಾಗಿ ಜೋಡಿಸಿ ಮಡಚಿ ಕೊಳ್ಳಬೇಕು. ಮಡಚಿದ ಬಟ್ಟೆ ಪೀಸ್ ಸರಿಯಾಗಿ ಕುಳಿತುಕೊಳ್ಳುವ ಹಾಗೆ ಐರನ್ ಬಾಕ್ಸ್ ಇಂದ ಐರನ್ ಮಾಡಿಕೊಳ್ಳಬೇಕು.

ಮಡಿಚಿದ ಬಟ್ಟೆಯನ್ನು ಮಧ್ಯಭಾಗಕ್ಕೆ ಮತ್ತೆ ಮಡಚಿ ಒಂದು ಬಟ್ಟೆ ಪಿನ್ನನ್ನು ಹಾಕಿಕೊಳ್ಳಬೇಕು ಅದು ನೆರಿಗೆಗಳ ರೂಪದಲ್ಲಿ ಇರುತ್ತದೆ ನಂತರ ಒಂದು ಟೇಬಲ್ ಮೇಲೆ ಒಂದು ಬಟ್ಟೆಯನ್ನು ಹಾಕಿ ಅದರ ಮೇಲೆ ಸ್ವಲ್ಪ ಹಕ್ಕಿಯನ್ನು ಹಾಕಿ ನಾವು ಲಕ್ಷ್ಮಿ ಅಲಂಕಾರ ಮಾಡುವ ಕಳಸದ ಚೊಂಬಿನ ಒಳಗೆ ಅಕ್ಕಿಯನ್ನು ತುಂಬಿ ಅದರ ಮೇಲೆ ಇಡ ಬೇಕು. ಮತ್ತು ಚೆಂಬಿಗೆ ಅಡ್ಡವಾಗಿ ಒಂದು ಕಡ್ಡಿಯನ್ನು ಕಟ್ಟಬೇಕು ನಂತರ ನಾವು ಮೊದಲೇ ಲೇಡಿ ಮಾಡಿಟ್ಟುಕೊಂಡಿರುವ ಸೀರೆಯ ತರಹದ ಬಟ್ಟೆಯನ್ನು ಕೊಂಬಿನ ಮೇಲೆ ಕಟ್ಟಿರುವ ಕಡ್ಡಿಗೆ ಸೇರಿಸಿ ಸೀರಿಯಲ್ ಅಂಕಾರ ದಲ್ಲಿ ಹಾಕಬೇಕು. ಮತ್ತು ಚೊಂಬನ್ನು ಸೀರೆ ಯನ್ನು ಸೇರಿಸಿ ಒಂದು ದಾರ ಕಟ್ಟಬೇಕು ನಂತರ ಸೀರೆಯ ಕುಚ್ಚನ್ನು ಹರಡಿ ಮೇಲ್ಗಡೆ ತೆಂಗಿನಕಾಯಿಯನ್ನು ವಸ್ತ್ರವಿನ್ಯಾಸ ಗಳಿಂದ ಅಲಂ ಕರಿಸಿದರೆ ವರಮಹಾಲಕ್ಷ್ಮಿ ಕಳಸ ನೋಡಲು ಎರಡು ಕಣ್ಣು ಸಾಲದು.