Sat. Sep 30th, 2023

ವರಮಹಾಲಕ್ಷ್ಮಿ ಹಬ್ಬಕ್ಕೆ ತೆಂಗಿನಕಾಯಿಯ ಮೇಲೆ ಹೇಗೆ ಅಲಂಕಾರ ಮಾಡಬೇಕು ಹೇಳಿಕೊಡುತ್ತೇವೆ. ಒಂದು ಬಟ್ಟಲಲ್ಲಿ ಒಂದು ದೊಡ್ಡ ಚಮಚದಷ್ಟು ಅರಿಶಿನ ಪುಡಿ ಹಾಕಿ ಕೊಳ್ಳಿ ಅದಕ್ಕೆ ಕಾಲು ಚಮಚದ ಷ್ಟು ಮೈದಾ ಹಿಟ್ಟನ್ನು ಬೆರೆಸಿಕೊಳ್ಳಬೇಕು ಮೈದಾ ಹಾಕಿದರೆ ಚೆನ್ನಾಗಿ ಫಿನಿಶಿಂಗ್ ಕೊಡುತ್ತದೆ ಟ್ರ್ಯಾಕ್ಸ್ ಬರುವುದಿಲ್ಲ. ಬರಿ ಅರಿಶಿಣ ಒಣಗಿಸಿ ಮಾಡಿದರೆ ಒಣಗಿದಮೇಲೆ ಅದು ಕ್ರ್ಯಾಕ್ ಆಗುತ್ತದೆ ಎರಡನ್ನು ತುಂಬಾ ಚೆನ್ನಾಗಿ ಬೆರೆಸಿಕೊಳ್ಳಬೇಕು ನೀರಿನಲ್ಲಿ ಪೇಸ್ಟ್ ತರಹ ಬೆರೆಸಿಕೊಳ್ಳಿ . ಒಟ್ಟಿಗೆ ಎಲ್ಲಾ ನೀರನ್ನು ಹಾಕಬಾರದು ಸ್ವಲ್ಪ ಸ್ವಲ್ಪವಾಗಿ ನೀರನ್ನು ಹಾಕಬೇಕು ಹಾಕಿಕೊಂಡು ಬೆಳೆಸಿಕೊಳ್ಳಬೇಕು. ತುಂಬ ಗಟ್ಟಿಯೂ ಕೂಡ ಇರಬಾರದು ಮತ್ತು ನೀರಾಗಿಯೂ ಕೂಡ ಇರಬಾರದು ಒಂದು ಮೀಡಿಯಂ ಸೈನ್ಸ್ ನಲ್ಲಿ ಬೆರೆಸಿಕೊಳ್ಳಿ. ನೀರನ್ನು ಸ್ವಲ್ಪ ಸ್ವಲ್ಪ ಹಾಗೆ ಹಾಕಿಕೊಂಡು ಕಲಸಿಕೊಳ್ಳಿ ಒಟ್ಟಿಗೆ ಹಾಕಿಕೊಂಡರೆ ತಲಾ ಆಗುತ್ತದೆ.

ತುಂಬಾ ಸಿಂಪಲ್ಲಾಗಿ ತೆಂಗಿನಕಾಯಿಯ ಮೇಲೆ ಹಾಕಿ ಹೇಳುತ್ತೇವೆ. ನೀವು ಬೆರೆಸಿರುವ ಅರಿಶಿಣದ ಪೇಸ್ಟನ್ನು ತೆಂಗಿನಕಾಯಿಯ ಮೇಲೆ ಹಾಕಬೇಕು ನೀವು ಪೂರ್ತಿ ತೆಂಗಿನಕಾಯಿ ಗೂ ಕೂಡ ಹಚ್ಚಿಕೊಳ್ಳ ಬಹುದು ಅಥವಾ ಬರಿ ಮುಖಕ್ಕೆ ಹಚ್ಚಿಕೊಳ್ಳಬಹುದು. ತೆಂಗಿನಕಾ ಯಿಯ ಜುಟ್ಟು ಸಮೇತ ತುಂಬಾ ಸಿಂಪಲ್ಲಾಗಿ ಹಚ್ಚಬಹುದು. ಪೇಸ್ಟ ನ್ನು ನೀವು ತುಂಬಾ ತಕ್ಕಾಗಿ ಮಾಡಿಕೊಳ್ಳಿ ಹಾಗಾದರೆ ಅರಿಶಿಣವನ್ನು ಹಚ್ಚಲು ತುಂಬಾ ಸುಲಭವಾಗುತ್ತದೆ ನೀವು ತುಂಬಾ ನೀರಿನ ಹಾಗೆ ಮಾಡಿದರೆ ಅದರ ಬಣ್ಣ ಗೊತ್ತಾಗುವುದಿಲ್ಲ. ತುಂಬಾ ಸಾಫ್ಟ್ ಆಗಿ ಹಚ್ಚಿಕೊಳ್ಳಬೇಕು ಆದಷ್ಟು ಬೇಗ ತೆಂಗಿನಕಾಯಿಯ ಮೇಲಿರುವ ನಾರನ್ನು ತೆಗೆದು ಅರಿಶಿಣವನ್ನು ಹಚ್ಚಬೇಕು. ಅದು ಆರುವವರೆಗೂ ನಾವು ನಿಮಗೆ ಪೇಪರ್ ಕಟಿಂಗ್ ಅನ್ನು ಹೇಳುತ್ತೇನೆ. ಪೇಪರನ್ನು ಡಬಲ್ ಆಗಿ ಮಡಚಿಕೊಳ್ಳಿ ಮತ್ತು ಪೆನ್ಸಿಲ್ ನಲ್ಲಿ ಸ್ಕೆಚ್ ಹಾಕಿಕೊ ಳ್ಳಬೇಕು. ನಾವು ಕುಂಕುಮ ಇಡುವುದಕ್ಕೆ ಸ್ಕೆಚ್ ಹಾಕಬೇಕು ಮೊದಲು ಹಣೆಯ ಕುಂಕುಮ ತಿಲಕ ಹಾಕಿಕೊಳ್ಳಿ. ಅದಾದ ಮೇಲೆ ಮೂರು ಗೆರೆಯ ಸ್ಕೆಚ್ ಹಾಕಿ ಕೊಳ್ಳಿ ಅದನ್ನು ಸರಿಯಾಗಿ ಗೆರೆ ಹಾಕಿಕೊಂಡು ಅದರ ಸಮೇತ ಕಟ್ ಮಾಡಿಕೊಳ್ಳಿ ಕಟ್ ಮಾಡಿಕೊಂಡು ಅದಕ್ಕೆ ಸ್ವಲ್ಪ ಕುಂಕುಮವನ್ನು ಕಲಸಿ ನೀವು ನೀರಿನಲ್ಲಿ ಕಲಸಿಕೊಳ್ಳಬೇಕು ತುಂಬಾ ಗಟ್ಟಿಯಾಗಿಯೂ ತಡವಾಗಿ ಕೊಳ್ಳಬೇಡಿ ಒಂದು ಮೀಡಿಯಂನಲ್ಲಿ ಕಲಸಿ ಅದನ್ನು ಕಟ್ ಮಾಡಿ ವಿರುವ ಪೇಪರ್ ಗಳಿಗೆ ಹಚ್ಚಿ ಪೇಪರ್ಗಳನ್ನು ಒಣಗಿಸಬೇಕು ಮತ್ತು ಅದರ ಮೂಲಕ ಅಂಟಿಸಬೇಕು ತುಂಬಾ ಚೆನ್ನಾಗಿ ಕಾಣಿಸುತ್ತದೆ.