ವರ್ಷದ 11 ತಿಂಗಳು ನೀರಿನಲ್ಲಿ ಇರುವಂತಹ ಏಕೈಕ ಶಿವಲಿಂಗ ಯಾವುದು ಗೊತ್ತಾ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಈ ದಿನ ನಾವು ಹೇಳುವಂತಹ ಈ ಶಿವಲಿಂಗದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ವರ್ಷದ 11 ತಿಂಗಳು ಕೂಡ ಈ ಶಿವಲಿಂಗ ನೀರಿನ ಒಳಗಡೆ ಇರುತ್ತದೆ ಹಾಗೂ ಈ ಶಿವಲಿಂಗದ ರಹಸ್ಯ ಏನು ಮತ್ತು ಶಿವಲಿಂಗ ಕಂಡುಬರುವುದು ಎಲ್ಲಿ ಎಲ್ಲವನ್ನೂ ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ನಿಮಗೆ ತಿಳಿದಿರುವಂತೆ ರಾಮೇಶ್ವರಂ ಎಂಬ ಹೆಸರನ್ನು ನೀವು ಕೇಳಿದ್ದೀರಾ ಈ ಸ್ಥಳದಲ್ಲಿ ಮೂರು ನದಿಗಳು ಕೂಡ ಈ ಕೆಳಗಿನ ವಿಡಿಯೋ ನೋಡಿ.
ರಾಮ ರಾವಣನನ್ನು ಸಂಹಾರ ಮಾಡಿ ಬರಬೇಕಾದರೆ ಶಿವಲಿಂಗವನ್ನು ಕಟ್ಟಲು ನಿರ್ಧಾರ ಮಾಡುತ್ತಾನೆ ಆಗ ಹನುಮನಿಗೆ ಕಾಶಿಗೆ ಹೋಗಿ ಶಿವಲಿಂಗವನ್ನು ತೆಗೆದುಕೊಂಡು ಬರಲು ಹೇಳುತ್ತಾರೆ ಆದರೆ ಹನುಮಂತ ತೆಗೆದುಕೊಂಡು ಬರಲು ತಡ ಮಾಡುತ್ತಾನೆ ಬ್ರಹ್ಮ ಮೂರ್ತ ಮೀರಿ ಹೋಗುತ್ತದೆ ಮೂರು ನದಿ ಸೇರುವ ಮೊದಲು ಶಿವಲಿಂಗವನ್ನು ನಿರ್ಮಾಣಮಾಡಲು ಪ್ರತಿಜ್ಞೆ ಮಾಡಿರುತ್ತಾನೆ ರಾಮ ಅದಕ್ಕಾಗಿ ಸೀತೆ ಮತ್ತು ರಾಮ ಇಬ್ಬರು ಸೇರಿ ಮಣ್ಣಿನಲ್ಲಿ ಶಿವಲಿಂಗವನ್ನು ನಿರ್ಮಾಣ ಮಾಡುತ್ತಾರೆ ಹಾಗೂ ಮಧ್ಯ ಮಧ್ಯೆ ಶಂಕು ಹುಳಗಳನ್ನು ಸೇರಿ ಶಿವಲಿಂಗವನ್ನು ನಿರ್ಮಾಣ ಮಾಡುತ್ತಾರೆ ಇನ್ನು ಕೂಡ ಶಿವಲಿಂಗದ ಮೇಲೆ ಶಂಕು ಹುಳಗಳ ಗುರುತು ಇದೆ ನೀವು ಕೂಡ ಶಿವಭಕ್ತರಾಗಿ ಇದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.