Sun. Sep 24th, 2023

ಸೂರ್ಯಗ್ರಹಣ ಬರಿ ಆರು ರಾಶಿಯ ಮೇಲೆ ಪ್ರಭಾವ ಬೀರುತ್ತದೆ ಅದು ಯಾವುದೆಂದರೆ ವೃಷಭ ಮಿಥುನ ತುಲಾ ವೃಶ್ಚಿಕ ಧನಸ್ಸು ಹಾ ಗೂ ಮಕರ ಈ ಭಾನುವಾರ 15 ದಿನದ ಕಾಲ ಮಾತ್ರ ಇರುತ್ತದೆ ಅಂದರೆ ಮುಂದಿನ ಸೂರ್ಯಗ್ರಹಣದ ತನಕ ಇರುತ್ತದೆ ಹಾಗೆ ಪ್ರಕೃತಿ ಯ ಮೇಲೆ ಮೂರು ತಿಂಗಳವರೆಗೂ ಇರುತ್ತದೆ ಇವಾಗ ನಾವು ಸೂ ರ್ಯಗ್ರಹಣದ ಬಗ್ಗೆ ಹೇಳುತ್ತೇನೆ ಕೆಲವು ಕಡೆ ಸಂಪೂರ್ಣತೆ ಕೆಲವು ಕಡೆ ಬಾದಶಹಾ ಅಂತ ಇರುತ್ತದೆ ಈ ಗ್ರಹಣ ಇರುವುದು ಜೂನ್ 10 ನೇ ತಾರೀಕು 2021 ಇದು ಈ ವರ್ಷದ ಮೊದಲನೆಯ ಸೂರ್ಯ ಗ್ರಹಣ ಆದರೆ ಇದು ಬಹಳ ದಲ್ಲಿ ಗೋಚರಿಸುವುದಿಲ್ಲ ಇದರಲ್ಲಿ ಬಹಳ ಮುಖ್ಯವಾದ ವಿಷಯ ಏನೆಂದರೆ ಡಿಸೆಂಬರ್ 4 ನೇ ತಾರೀಕು ಇನ್ನೊಂದು ಸಂಪೂರ್ಣ ಸೂರ್ಯಗ್ರಹಣ ಇದೆ ಈ ಗ್ರಹಣ ಪ್ರಪಂಚದ ಯಾವುದೇ ಗ್ರಹದಲ್ಲಿ ಗೋಚರಿಸುವುದಿಲ್ಲ ಬರಿ ಅಂಟಾರ್ಟಿಕ ಪ್ರದೇಶ ದಲ್ಲಿ ಮಾತ್ರ ಗೋಚರಿಸುತ್ತದೆ ಎಲ್ಲೋ ಸ್ವಲ್ಪಸ್ವಲ್ಪ ಆಫ್ರಿಕಾದಲ್ಲಿ ಕೆಲವು ಭಾಗಗಳಿಗೆ ಗೋಚರಿಸುತ್ತದೆ ನಾವು ಹೇಳಬೇಕಾದರೆ ನಮ್ಮ ದೇಶಕ್ಕೆ ಗ್ರಹಣ ಇಲ್ಲ ಡಿಸೆಂಬರ್ 4 ನೇ ತಾರೀಕು 2021 ಗ್ರಹಣ ನಡೆ ಯುವುದಿಲ್ಲ ಹಾಗಾದರೆ ನಾವೇನೆಂದು ಕೊಳ್ಳಬೇಕೆಂದರೆ ಜೂನ್ 10 ನೇ ತಾರೀಖು ನಡೆಯುವ ಗ್ರಹಣ ಲೆಕ್ಕಾಚಾರದಲ್ಲಿ ನಮ್ಮ ದೇಶಕ್ಕೆ ಜೂನ್ 10ಕ್ಕೆ ಮಾತ್ರ ಗ್ರಹಣ ಡಿಸೆಂಬರ್ 4 ಕ್ಕೆ ಗ್ರಹಣ ಇಲ್ಲ ಇದು ಸಂಪೂರ್ಣವಾಗಿ ಯುಟಿಸಿ ಎಲ್ಲಿ ಗೋಚರಿಸುತ್ತದೆ ಗ್ರಹಣ ಶುರುವಾ ಗುವುದು ಎಷ್ಟು ಗಂಟೆಗೆ ಎಂದರೆ 10:00 ಗಂಟೆ 42 ನಿಮಿಷಕ್ಕೆ ಶುರುವಾಗುತ್ತದೆ ಆದರೆ ನಮ್ಮ ದೇಶಕ್ಕೆ ನೋಡಿದಾಗ ಸಂಜೆ 4:00 ಗಂಟೆ 42 ನಿಮಿಷಕ್ಕೆ ಶುರುವಾಗುತ್ತದೆ ಆದರೆ ವಾರದಲ್ಲಿ ಗೋಚರಿಸು ವುದಿಲ್ಲ.

ಸರಿಯಾದ ಸಮಯಕ್ಕೆ ಹೇಳಬೇಕಾದರೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಗ್ರಹಣ ಗೋಚರಿಸುತ್ತದೆ ಮತ್ತೆ ಮೋಕ್ಷಕಾಲ ಮಧ್ಯಾಹ್ನ 1:00 ಗಂಟೆ 11 ನಿಮಿಷಕ್ಕೆ ಮೋಕ್ಷಕಾಲ ಇದು ಸಂಪೂರ್ಣ ಸೂರ್ಯಗ್ರಹಣ ಆದರೆ ಸೂರ್ಯನ ಹೊರಭಾಗದಲ್ಲಿ ಒಂದು ಉಂಗುರದ ರೀತಿಯಲ್ಲಿ ಕಾಣುತ್ತದೆ ಹೀಗಾಗಿ ಕಂಕಣ ಸೂರ್ಯಗ್ರಹಣ ಎಂದು ಕರೆಯಬಹುದು ಕಂಕಣ ಸೂರ್ಯ ಗ್ರಹಣ ಕೆಲವು ದೇಶದಲ್ಲಿ ಮಾತ್ರ ಗೋಚರಿಸುತ್ತದೆ ಅದರಲ್ಲೂ ಮುಖ್ಯವಾಗಿ ಕ್ಯಾನಡಾ ರಷ್ಯಾದ ಕೆಲವು ಭಾಗಗಳಲ್ಲಿ ಇದು ಗೋಚರಿಸುತ್ತದೆ ಉತ್ತರ ಏಷ್ಯಾ ಯುರೋಪ್ ಹಾಗೂ ಅಮೆರಿಕದಲ್ಲೂ ಬಾಗಶಹ ಗೋಚರ ಗ್ರಹಣದ ಪ್ರಭಾವ ಸಾಮಾನ್ಯವಾಗಿ ಅಷ್ಟು ಸಮಾಧಾನವಾಗಿ ಇರುವುದಿಲ್ಲ ಆಸಮಾಧಾನವಾಗಿ ಇರುತ್ತದೆ ಇದು ಪ್ರಕೃತಿಯ ಮೇಲೆ ದುಷ್ಪರಿಣಾಮ ಮನುಷ್ಯನ ಮೇಲೆ ಪರಿಣಾಮ ಬೀರುತ್ತದೆ ಯಾರ್ ಯಾರ ಹಣೆಬರಹದಲ್ಲಿ ಇರುತ್ತದೆ ಅದೇ ನಡೆಯುತ್ತದೆ ಪ್ರಕೃತಿಯ ವಿಕೋಪ ವಾದ ಜಾಗದಲ್ಲಿ ಎಲ್ಲರಿಗೂ ಕೆಟ್ಟದ್ ಆಗುತ್ತೆ ಅಂತ ಹೇಳೋಕೆ ಹಾಗಲ್ಲ ಕೆಲವರಿಗೆ ಒಳ್ಳೆಯದಾಗುತ್ತದೆ ಕೆಲವರಿಗೆ ಕೆಟ್ಟದಾಗುತ್ತದೆ ಅದನ್ನು ಹೇಳಲು ಆಗುವುದಿಲ್ಲ ಕೆಲವು ರಾಶಿಗಳ ಮೇಲೆ ಸೂರ್ಯಗ್ರಹಣ ದ ಪ್ರಭಾವ ಬೀರುತ್ತದೆ ಪ್ರಪಂಚದಲ್ಲಿ ಒಂದೇ ರಾಶಿಯಲ್ಲಿ ಹುಟ್ಟಿರುವ ವರಿಗೆ ಕೆಟ್ಟದಾಗುತ್ತದೆ ಅಂತಾನೂ ಅಲ್ಲ ಕೆಲವರಿಗೆ ಒಳ್ಳೆಯದಾಗಬಹುದು ಕೆಲವರಿಗೆ ಕೆಟ್ಟದ್ ಆಗಬಹುದು.