Fri. Sep 29th, 2023

ನಿಂಬೆಹಣ್ಣನ್ನು ವರ್ಷಗಟ್ಟಲೆ ಶೇಖರಣೆ ಮಾಡುವ ವಿಧಾನವನ್ನು ಹೇಳುತ್ತೇವೆ. ಮೊದಲನೆಯ ವಿಧಾನವಾಗಿ ಮೊದಲು ಟಿಶ್ಯೂ ಪೇಪರ್ ಅನ್ನು ಬಳಸಿ ನಂತರ ಅಥವಾ ಪೇಪರನ್ನು ಕೂಡ ಬಳಸಬಹುದು ನಂತರ ಒಂದು ಟಿಶ್ಯೂ ಪೇಪರನ್ನು ನಾಲ್ಕು ಭಾಗ ಮಾಡಿಕೊಂಡು ಪೇಪರ್ ಅನ್ನು ಬಳಸಿ ಅದರಲ್ಲಿ ಒಂದು ನಿಂಬೆಹಣ್ಣನ್ನು ಮುಚ್ಚಿಡಬೇಕು ನೀವು ಎಷ್ಟು ನಿಂಬೆಹಣ್ಣನ್ನು ಮುಚ್ಚಿಡಬೇಕು.ಎನ್ನುತ್ತೀರೋ ಅಷ್ಟು ನಿಮ್ಮನ್ನು ಮುಚ್ಚಿಡಬಹುದು ನಾವು ಕೂಡ ಇದೇ ರೀತಿ ಹಲವು ನಿಂಬೆ ಹಣ್ಣುಗಳನ್ನು ಮುಚ್ಚುತ್ತೇವೆ. ನಂತರ ಅವುಗಳನ್ನು

ಒಂದು ತಿಂಗಳು ಅವುಗಳನ್ನು ಶೇಖರಣೆ ಮಾಡಿ ನಂತರ ಮುಚ್ಚಳವನ್ನು ಮುಚ್ಚಬೇಕು ಅದನ್ನು ನಿಲ್ಲಿಸಿ ಅಥವಾ ಅದಕ್ಕಿಂತ ಹೆಚ್ಚಿನ ದಿನಗಳು ಕೂಡ ನಾವು ಬಳಸಬಹುದು . ನಂತರ ಒಂದು ಡಬ್ಬವನ್ನು ತೆಗೆದುಕೊಂಡು. ಇತರ ಮಾಡುವುದರಿಂದ ನಿಂಬೆಹಣ್ಣುಗಳು ಹಾಳಾಗುವುದಿಲ್ಲ. ನಿಂಬೆಹಣ್ಣನ್ನು ತಿಂಗಳುಗಟ್ಟಲೆ ಶೇಖರಣೆ ಮಾಡಬಹುದು.ಎರಡನೆಯ ವಿಧಾನವಾಗಿ ಒಂದು ಪ್ಲಾಸ್ಟಿಕ್ ಕವರನ್ನು ಉಪಯೋಗಿಸಿ ನಂತರ ಅದರ ಒಳಗಡೆ ಒಂದು ಚೂರು ಗಾಳಿ ಹೋಗದಂತೆ ಅದನ್ನು ಮುಚ್ಚಿಡಬೇಕು. ಮೂರನೆಯ ವಿಧಾನವಾಗಿ ಒಂದು ಚೂರು ಕೈಯಲ್ಲಿ ಅಡುಗೆ ಎಣ್ಣೆಯನ್ನು ಉಪಯೋಗಿಸಿ ಅಥವಾ ಸಾಸಿವೆ ಎಣ್ಣೆ ಮತ್ತು ತುಪ್ಪವನ್ನು ಕೂಡ ನಾವು ಉಪಯೋಗಿಸಬಹುದು ನಂತರ ನಿಂಬೆ ಹಣ್ಣುಗಳಿಗೆ ಎಣ್ಣೆ ಅಥವಾ ತುಪ್ಪವನ್ನು ಹಚ್ಚಿ ಒಂದು ಡಬ್ಬದಲ್ಲಿ ಶೇಕರಣೆ ಮಾಡಬೇಕು. ತುಂಬಾ ಚೆನ್ನಾಗಿರುತ್ತದೆ.