ಪ್ರತಿಯೊಬ್ಬರು ಮನೆಯಲ್ಲಿ ಅಡುಗೆ ಮಾಡಲು ಹಲವಾರು ಪದಾರ್ಥವಾ ಗಿ ಬಳಸುತ್ತಾರೆ. ಆದರೆ ಹಣ್ಣುಗಳು ತರಕಾರಿಗಳು ಇನ್ನಿತರ ವಸ್ತುಗ ಳನ್ನು ಬಳಸುತ್ತಾರೆ .ಆದರೆ ಪ್ರತಿಯೊಬ್ಬರೂ ತುಂಬಾ ರುಚಿಯಾಗಿ ಯಾವುದೇ ಆಹಾರ ಪದಾರ್ಥ ಮಾಡಲು ನಿಂಬೆಹಣ್ಣನ್ನು ಬಳಸುತ್ತಾರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ನಿಂಬೆಹಣ್ಣನ್ನು ಮನೆ ಯಲ್ಲಿ ಹೇಗೆ ಸುರಕ್ಷಿತವಾಗಿ ನೋಡಿಕೊಳ್ಳಬೇಕೆಂದು. ಪ್ರತಿಯೊಬ್ಬರಿಗೂ ಒಂದು ಸುಲಭ ವಿಧಾನವಿದೆ ಇದನ್ನು ಬಳಸುವುದರಿಂದ ನಿಮ್ಮ ಮ ನೆಯಲ್ಲಿ ನಿಂಬೆಹಣ್ಣು ತುಂಬಾ ಸುರಕ್ಷಿತವಾಗಿರುತ್ತದೆ ಆದ್ದರಿಂದ ಪ್ರತಿ ಯೊಬ್ಬರೂ ಇದನ್ನು ಪಾಲನೆ ಮಾಡಬೇಕು . ನಿಂಬೆಹಣ್ಣಿಗೆ ಪೇಪರ್ ಅಥವಾ ಟಿಶ್ಯೂ ಪೇಪರ್ ಒಂದು ನಿಂಬೆ ಹಣ್ಣಿಗೆ ಒಂದು ಪೇಪರ್ ಹಾಕಿ ಮುದುರ ಬೇಕು ನಂತರ ನಿಮ್ಮ ಮನೆಯಲ್ಲಿರುವ ಬಾಕ್ಸ್ ಗಳಿಗೆ ಒಂದೊಂದಾಗಿ ಜೋಡಿಸಬೇಕು.
ನಂತರ ಮನೆಯಲ್ಲಿರುವ ಫ್ರಿಡ್ಜ್ ನಲ್ಲಿಡಬೇಕು ಈ ರೀತಿ ಮಾಡುವುದ ರಿಂದ ನಿಂಬೆಹಣ್ಣು ಯಾವುದೇ ಕಾರಣಕ್ಕೂ ಹಾಳಾಗುವುದಿಲ್ಲ ಕಲೆಗಳು ಕೂಡ ಆಗುವುದಿಲ್ಲ. ಇನ್ನೊಂದು ವಿಧಾನದಲ್ಲಿ ಮನೆಯಲ್ಲಿ ಡಬ್ಬ ಗಳು ಇಲ್ಲದವರು ಕವರ್ನಲ್ಲಿ ಹಾಕಿಕೊಂಡು ನಿಂಬೆಹಣ್ಣುಗಳನ್ನು ಇಡಬಹುದು ಅಥವಾ ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ಸ್ವಲ್ಪ ನೀರನ್ನು ಹಾಕಿ ಕೊಂಡು ನಿಂಬೆ ಹಣ್ಣುಗಳನ್ನು ಹಾಕಿ ಮನೆಯಲ್ಲಿ ನೀವು ಇಡಬಹುದು. ಇನ್ನು 5ನೇ ವಿಧಾನ ಯಾವುದೆಂದರೆ ನಿಂಬೆ ಹಣ್ಣನ್ನು ಕಟ್ ಮಾಡಿಕೊಂಡು ಅದರ ರಸವನ್ನು ಒಂದು ಕಡೆ ಹಿಂಡಿಕೊಂಡು ನಂತರ ಫ್ರಿಜ್ ನಲ್ಲಿಟ್ಟು ಕೊಂಡರೆ ನಿಮಗೆ ನಿಂಬೆಹಣ್ಣು ಬಳಕೆಗೆ ಬರುತ್ತದೆ. ಆದ್ದರಿಂದ ಪ್ರತಿ ಯೊಬ್ಬರೂ ಸುಲಭವಿಧಾನ ಬಳಸಿಕೊಳ್ಳಬೇಕು ನಿಮ್ಮ ಮನೆಯಲ್ಲಿ ಪ್ರತಿಯೊಬ್ಬರು ನಿಂಬೆಹಣ್ಣನ್ನು ವೇಸ್ಟ್ ಮಾಡಬಾರದು ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.