ವಾತ ಪಿತ್ತ ಕಫ ಸಮಸ್ಯೆ ನಿವಾರಣೆ ಮಾಡಿಕೊಳ್ಳಲು ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ. ನಮಸ್ಕಾರ ಸ್ನೇಹಿತರೆ ಇತ್ತೀಚಿನ ಗಳಲ್ಲಿ ಎಲ್ಲರಿಗೂ ಕೂಡ ಇಂತಹ ಸಮಸ್ಯೆಗಳು ಹೆಚ್ಚಾಗಿದೆ ಹಾಗೂ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಲು ನಾವು ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ರೀತಿಯ ಇಂಗ್ಲಿಷ್ ಮೆಡಿಸಿನ್ ಗಳನ್ನು ತೆಗೆದುಕೊಳ್ಳುತ್ತೇವೆ ಇದರಿಂದ ನಮಗೆ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಸುಲಭವಾದಂತಹ ಮತ್ತು ಅದ್ಭುತವಾದಂತಹ ಒಂದು ಮನೆ ಮತ್ತು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ಕಷಾಯವನ್ನು ನೀವು ಮಾಡಿ ಕುಡಿದರೆ ಕೇವಲ ಈ ಸಮಸ್ಯೆ ಮಾತ್ರ ಬಗೆಹರಿಯುವುದಿಲ್ಲ ಎಲ್ಲ ರೀತಿಯ ಸಮಸ್ಯೆಗಳು ಕೂಡ ಬಗೆಹರಿಯುತ್ತದೆ ಮತ್ತು ನಿಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ ಹಾಗೂ 60 ರೋಗಗಳಿಗೆ ರಾಮಬಾಣ ವಾದ ಔಷಧಿ ಇದಾಗಿದೆ ತುಳಸಿ ಗಿಡ ಇದರಲ್ಲಿ ಅಧಿಕ ಪ್ರಮಾಣದ ಪ್ರೋಟಿನ್ ಮತ್ತು ಮಿನರಲ್ಸ್ ಮತ್ತು ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಎಲ್ಲವೂ ಕೂಡ ಇರುತ್ತದೆ ನಂತರ ತುಳಸಿ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಕೊಳ್ಳಬೇಕು ನಂತರ ಒಲೆ ಮೇಲೆ ಒಂದು ಪಾತ್ರೆಯನ್ನು ಇಡಬೇಕು ನಂತರ ಅದಕ್ಕೆ ನೀರನ್ನು ಹಾಕಬೇಕು ಅದಾದ ಮೇಲೆ ತುಳಸಿ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ನಂತರ ಸೇವನೆ ಮಾಡಬೇಕು ಪ್ರತಿನಿತ್ಯ ಬೆಳಗ್ಗೆ ಹೀಗೆ ಮಾಡಿದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆದಾಗುತ್ತದೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗುವುದಿಲ್ಲ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.
