Thu. Jun 30th, 2022

ಮನುಷ್ಯನಲ್ಲಿ ವಾತ ಪಿತ್ತ ಕಫ ದೋಷ ಗಳು ಅಂತ ಕರೆಯುತ್ತೇವೆ ದೋಷಗಳು ಅನ್ನೋದಕ್ಕೆ ಅರ್ಥ ಏನು ಅಂದರೆ ಅದರ ಚಲನೆ ದೋಷಗಳು ಅಂತ ಕರೆಯುತ್ತೇವೆ ಎಲ್ಲವೂ ಕೂಡ ಸಮವಾಗಿರಬೇಕು ಅಂತ ಕೇಳಿದರೆ ಸಮವಾಗಿ ಇರಬಾರದು ಪಿತ್ತ ಎಷ್ಟು ಇರುತ್ತದೆಯೋ ಅದರ ಅರ್ಧದಷ್ಟು ವಾತಇರಬೇಕು ವಾತ ಎಷ್ಟು ಇರುತ್ತದೆ ಅದರ ಕಾಲುಭಾಗದಷ್ಟು ಕಫ ಇರಬೇಕು ವಾತದ ಪ್ರಕೃತಿ ಪಿತ್ತದ ಪ್ರಕೃತಿ ಕಪದ ಪ್ರಕೃತಿ ಪ್ರಕೃತಿಯನ್ನು ನೋಡಬೇಕಾದರೆ ಕಣ್ಣು ಬಾಯಿ ಮನಸ್ಸು ಇವೆಲ್ಲ ಪಿತ್ತಕ್ಕೆ ಒಳಪಟ್ಟಿರುತ್ತದೆ.ಅಲ್ಲಿ ನಾವು ಬೇಗ ಸಿಟ್ಟು ಮಾಡಿಕೊಳ್ಳುವುದು ಆಗಬಹುದು ಪಿಳಿಪಿಳಿ ಕಣ್ಣು ಬಿಡುವುದು ಕಣ್ಣುರಿ ಬರುವುದು ಇವೆಲ್ಲವೂ ಸಹ ಪಿತ್ತದ ಪ್ರಕಾರಗಳು ಇದೇ ರೀತಿ ವಾತದ ಪ್ರಕಾರಗಳು ಸಹ ಇರುತ್ತದೆ ವಾತ ಹೆಚ್ಚಾದಾಗ ವಾತಕ್ಕೆ ನೂರಾರು ಕಾಯಿಲೆಗಳು ಇರುತ್ತವೆ ಅದೇ ಒಂದು ಕಾಯಿಲೆಯನ್ನು ಪಿತ್ತ ಕಾಯಿಲೆ ವಾತ ಕಾಯಿಲೆ ಕಫ ಕಾಯಿಲೆ ಎಂದು ಪರಿಚಯಿಸಿದಾಗ ಅದಕ್ಕೆ ಸಂಬಂಧಪಟ್ಟ ಕಂಟ್ರೋಲ್ ಮಾಡಿಸಿದರೆ ಅದರಿಂದ ರೋಗ ಗುಣವಾಗುತ್ತದೆ.

ಸಾಮಾನ್ಯವಾಗಿ ಎಲ್ಲರಿಗೂ ಸರಿಹೊಂದುವಂತಹ ಪಿತ್ತದ ಜ್ವರ ಬೇರೆ ವಾತದ ಜ್ವರ ಬೇರೆ ಕಪದ ಜ್ವರ ಬೇರೆ ಇವುಗಳನ್ನು ಮಾಡು ಪರಿಚಯ ಮಾಡಿಕೊಂಡಾಗ ನಮಗೆ ಅದಕ್ಕೆ ಸಂಬಂಧಪಟ್ಟ ಗಿಡಮೂಲಿಕೆ ಔಷಧಿ ಗಳನ್ನು ತೆಗೆದುಕೊಂಡಾಗ ನಾವು ಬೇಗ ಗುಣಮುಖರಾಗುತ್ತಾರೆ ಎಲ್ಲರನ್ನೂ ಕಡಿಮೆ ಮಾಡುವುದಕ್ಕೆ ತಾರೆಕಾಯಿ ಅಂತ ಹೇಳುತ್ತೇನೆ ಬಿಬಿತ ಅಂತ ಹೇಳುತ್ತೇವೆ ಶಾಂತಿಕಾಯಿ ಅಂತ ಇರುತ್ತದೆ ಅದನ್ನು ತೆಗೆದುಕೊಂಡಾಗ ಶಾಂತಿಯಾಗುತ್ತದೆ ಯಾರಿಗೆ ಗಡಿಬಿಡಿ ಆಗುತ್ತಾರೋ ಅವರಿಗೆ ಬಿಟ್ಟ ವಾತದ ಸಮಸ್ಯೆ ಆಗುತ್ತದೆ.