ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಸಾಕಷ್ಟು ಜನರಿಗೆ ಹಲವಾರು ಸ ಮಸ್ಯೆಗಳು ಉಂಟಾಗುತ್ತದೆ. ಆದರೆ ಕೆಲವರಿಗೆ ಮಂಡಿ ನೋವು ಸೊಂ ಟ ನೋವು ನಿಶಕ್ತಿ ದೇಹದಲ್ಲಿ ಸುಸ್ತು ಮುಂತಾದ ಸಮಸ್ಯೆಗಳು ಕಾಣಿ ಸಿಕೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬರು ಆಸ್ಪತ್ರೆಗೆ ಚಿಕಿತ್ಸೆ ಪಡೆದಿ ದ್ದರು ಕಡಿಮೆಯಾಗುವುದಿಲ್ಲ. ಆದ್ದರಿಂದ ಅವಲಕ್ಕಿ ಇಂದ ಮಾಡಿದ ಒಂದು ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತ ಮವಾಗಿರುತ್ತದೆ. ಇನ್ನು ಕೆಲವರಿಗೆ ಕೀಲು ನೋವು ಮಂಡಿ ನೋ ವು ಸೊಂಟ ನೋವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಮೊದಲಿಗೆ ಒಂ ದು ಕಪ್ ಅವಲಕ್ಕಿ ಬೇಕಾಗುತ್ತದೆ ಇದರಲ್ಲಿ ಕಾರ್ಬೊಹೈಡ್ರೇಡ್ ವಿಟ ಮಿನ್ ಮುಂತಾದ ಅಂಶಗಳು ಇರುತ್ತದೆ. ಅವಲಕ್ಕಿ ನಲ್ಲಿ ಗ್ಲೂಕೋಸ್ ಅಂಶ ಇರುತ್ತದೆ ವಾರದಲ್ಲಿ ಮೂರು ಬಾರಿ ಸೇವನೆ ಮಾಡುವುದರಿಂದ ನಿಮ್ಮ
ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚು ತ್ತದೆ ಹಾಗೂ ದೇಹದಲ್ಲಿ ಸುಸ್ತು ನಿಶ್ಯಕ್ತಿ ಯಾವುದೇ ಸಮಸ್ಯೆ ಉಂಟಾ ಗುವುದಿಲ್ಲ.ಹಾಗೂ ದೇಹದಲ್ಲಿ ಕಬ್ಬಿಣಾಂಶ ಹೆಚ್ಚು ಇರುತ್ತದೆ ಆದ್ದರಿಂದ ಇದು ಆ ರೋಗ್ಯಕ್ಕೆ ಒಳ್ಳೆಯದು ನೀರಿನಲ್ಲಿ ಸ್ವಲ್ಪ ಸಮಯದವರೆಗೆ ಅವಲಕ್ಕಿ ಯ ನ್ನು ನೆನಸಬೇಕು. ಮೊದಲಿಗೆ ಒಂದು ಪಾತ್ರೆ ತೆಗೆದು ಕೊಂಡು ಅದ ಕ್ಕೆ ಒಂದು ಲೋಟ ಹಾಲನ್ನು ಹಾಕಿಕೊಂಡು ಚೆನ್ನಾಗಿ ಬಿಸಿ ಮಾಡಿ ಕೊಳ್ಳ ಬೇಕು. ನಂತರ ಸ್ವಲ್ಪ ಅವಲಕ್ಕಿಯನ್ನು ತೊಳೆದು ಕುದಿಯುತ್ತಿ ರುವ ಹಾಲಿಗೆ ಹಾಕಬೇಕು ನಿಮಗೆಷ್ಟು ಸಿಹಿ ಬೇಕಾಗುತ್ತದೆ ಅಷ್ಟು ಆಗ ಬೇ ಕು. ನಂತರ ಅದನ್ನು ಚೆನ್ನಾಗಿ ಕುದಿಸಬೇಕು ನಂತರ ಸ್ವಲ್ಪಕಾಲ ಅದ ಮೇಲೆ ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಶಕ್ತಿ ಬರು ತ್ತದೆ ಮನೆಮದ್ದು ಉತ್ತಮವಾಗಿರುತ್ತದೆ.