Thu. Sep 21st, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯ ದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಕೆಲವರಿಗೆ ಚರ್ಮಕ್ಕೆ ಸಂ ಬಂಧಿಸಿದಂತೆ ಸ್ಕಿನ್ ಟೈಟ್ ಹಾಗೂ ನಿರಿಗೆ ರಂದ್ರ ಮುಖದಲ್ಲಿ ಸೊಕ್ಕು ಮುಂತಾದ ಚರ್ಮಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳು ಕಾಣಿ ಸಿಕೊಳ್ಳುತ್ತದೆ. ಆದರೆ ಕೆಲವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಈ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ ಆದ್ದರಿಂದ ಒಂದು ಸುಲಭದ ಮನೆಮದ್ದು ಇದೆ ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತ ಮ ಇರುತ್ತದೆ. ಮುಖದ ಮೇಲೆ ಇರುವ ಪಿಂಪಲ್ಸ್ ಕೂಡ ಕಡಿಮೆಯಾ ಗುತ್ತದೆ. ಹಾಗೂ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತದೆ ಕೆಲವರಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಹೆಚ್ಚು ಈ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ .ಎಂದು ಮೊದಲಿಗೆ ಎರಡು ಚಮಚ ಮುಲ್ತಾನಿ ಮಿಟ್ಟಿ ಪೌಡರ್ ಬೇಕಾಗುತ್ತದೆ ಇದು ಮುಖದಲ್ಲಿರುವ ಯಾ ವುದೇ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ .ನಂತರ ಇದಕ್ಕೆ ಮೊಟ್ಟೆಯ ಬಿಳಿ ರಸ ಬೇಕಾಗುತ್ತದೆ ಮುಖದ ಮೇಲಿರುವ ನೆರಿಗೆ ಸುಕ್ಕು ನಿವಾರಣೆ ಮಾಡುತ್ತದೆ.

ನಂತರ ಅದರ ಜೊತೆಗೆ ಒಂದು ಚಮಚ ಜೇನು ತುಪ್ಪವನ್ನು ಹಾಕಬೇ ಕು.ಅದರ ಜೊತೆಗೆ ಅರ್ಧ ಚಮಚ ಮೊಸರು ಹಾಕಬೇಕು ನಂತರ ಈ ನಾಲ್ಕು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು .ನಂತರ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಿದರೆ ನಿಮ್ಮ ಮುಖದ ಮೇಲೆ ಇರುವ ಯಾವುದೇ ಕಲೆಗಳು ಇರುವುದಿಲ್ಲ ಮುಖದ ಮೇಲೆ ನೆರಿಗೆ ಮತ್ತು ಸೊಕ್ಕು ಕಡಿಮೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವಾರಕ್ಕೆ ಒಂದು ಬಾರಿ ಈ ರೀತಿ ಮುಖಕ್ಕೆ ಮಸಾಜ್ ಮಾಡಿದರೆ ನಿಮ್ಮ ಮುಖ ದ ಮೇಲೆ ಇರುವ ಸಮಸ್ಯೆಗಳು ನಿವಾರಣೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ಮನೆ ಮತ್ತು ಬಳಸಿ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ.