Sat. Jul 2nd, 2022

ಈ ಒಂದು ತಂತ್ರ ಮಾಡಿ ಲಕ್ಷ್ಮಿ ವಾಸ ಸದಾ ನಿಮ್ಮ ಮನೆಯಲ್ಲಿ ಇರುತ್ತದೆ.ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯ ಹಾಗೂ ಮನೆಯಲ್ಲಿ ಲಕ್ಷ್ಮೀದೇವಿ ಸದಾ ಇರಬೇಕು ಅಂದರೆ ನಾವು ಹೇಳುವಂತಹ ಒಂದು ಸಣ್ಣ ಪರಿಹಾರ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಸುಖ-ಶಾಂತಿ-ನೆಮ್ಮದಿ ಹಣಕಾಸು ಎಲ್ಲವೂ ಕೂಡ ತುಂಬಿ ತುಳುಕಾಡುತ್ತಿದೆ ಆಗಾದರೆ ಆ ಪರಿಹಾರ ಯಾವುದು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಮೊದಲನೆಯದಾಗಿ ಸ್ನೇಹಿತರೆ ಏನು ಮಾಡಬೇಕು ಅಂದರೆ ನೀವು ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಲಕ್ಷ್ಮಿ ದೇವಿಗೆ ಪೂಜೆ ಮಾಡಬೇಕಾಗುತ್ತದೆ ಲಕ್ಷ್ಮಿ ದೇವಿ ವಿಗ್ರಹ ಒಂದುವೇಳೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ವಿಗ್ರಹ ಇಲ್ಲಾಂದರೆ ಕಳಸದ ಚೊಂಬು ತೆಗೆದುಕೊಳ್ಳಿ ನಂತರ ಅಕ್ಕಿಯನ್ನು ಹಾಕಿ ನಂತರ ಎಲೆಯನ್ನು ಹಾಕಿ ಹಾಗೂ ಕಾಯನ್ನು ಬಿಟ್ಟು ಪೂಜೆ ಮಾಡಿ ಈ ವಿಷಯವನ್ನು ಮರೆಯಬೇಡಿ ಯಾವುದೇ ಕಾರಣಕ್ಕೂ ಕಾಯಿ ಕಣ್ಣು ಕಾಣಬಾರದು ನಂತರ ಸ್ನೇಹಿತರೆ 108 ಮಣಿ ಇರುವಂತಹ ಕಮಲದ ಬೀಜದ ಸರವನ್ನು ತೆಗೆದುಕೊಳ್ಳಬೇಕು ಎರಡನ್ನು ತೆಗೆದುಕೊಳ್ಳಬೇಕು ಒಂದು ನೀವು ಧರಿಸಬೇಕು ಇನ್ನೊಂದನ್ನು ತೆಗೆದುಕೊಂಡು ನೀವು ಪೂಜೆ ಮಾಡಬೇಕಾಗುತ್ತದೆ ನಂತರ ಒಂದು ತಟ್ಟೆಯನ್ನು ತೆಗೆದುಕೊಂಡು ಬಿಲ್ವಪತ್ರೆ ಹಾಗೂ ನಂತರ ಮಣಿಸರಕು ಕಮಲದ ಹೂವು ಎಲ್ಲವನ್ನು ಇಟ್ಟು ಮಂತ್ರವನ್ನು ಹೇಳುತ್ತ ಲಕ್ಷ್ಮಿ ದೇವಿಯ ಪೂಜೆ ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.