Sat. Jun 25th, 2022

ಪ್ರತಿಯೊಬ್ಬರು ವಿಳ್ಳೆದೆಲೆ ಅನ್ನ ಮನೆಯಲ್ಲಿ ಪೂಜೆ ಮಾಡಲು ಬಳಕೆ ಮಾಡುತ್ತಾರೆ .ಹಾಗೂ ಹಲವಾರು ಜನರು ಎಲೆ-ಅಡಿಕೆ ಹಾಕಿಕೊಂಡು ಸೇವನೆ ಮಾಡುತ್ತಾರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ವೀಳ್ಯದೆಲೆಯನ್ನು ಪೂಜೆ ಮಾಡಲು ಬಳಕೆ ಮಾಡುತ್ತಾರೆ. ಆದರೆ ವಿಳ್ಳೆದೆಲೆ ಎಂದು ಸಾಕಷ್ಟು ಉಪಯೋ ಗಗಳು ಇವೆ ಅದರ ಪ್ರತಿಯೊಬ್ಬರ ಮನೆಯಲ್ಲಿ ವಿಳ್ಳೆದೆಲೆ ಗಿಡವನ್ನು ಬೆಳೆಸುತ್ತಾರೆ. ಹಾಗೂ ಇದರ ಅಂಬು ಅನ್ನು ಹಾಕುವುದರಿಂದ ನಿಮ್ಮ ಗಿಡದ ವಿಲ್ಲೆದೆಲೆ ಮನೆಮುಂದೆ ಸುಲಭವಾಗಿ ಬೆಳೆಸಬಹುದು ಆದರೆ ಕಾಳುಮೆಣಸಿನ ಬಳ್ಳಿ ಹಾಗೂ ವೀಳ್ಯದೆಲೆ ಬಳ್ಳಿ ಎರಡು ಒಂದೇ ರೀತಿ ಇರುತ್ತದೆ. ಆದರೆ ನೀವು ನೋಡಿಕೊಂಡು ಸರಿಯಾದ ರೀತಿ ಬೆಳೆಸ ಬೇಕು ಮನೆ ಮುಂದೆ ನೀವು ತುಂಬ ಸುಲಭವಾಗಿ ವಿಳ್ಳೇದೆಲೆ ಗಿಡ ವನ್ನು ಬೆಳೆಸಬಹುದು. ನಿಮಗೆ ತುಂಬಾ ಉಪಯೋಗ ಆಗುತ್ತದೆ ವಿಳ್ಳೆದೆಲೆ ಗಿಡದಲ್ಲಿ 5 ಇಂಚು ಗೊಮ್ಮೆ ಗಿಣ್ಣಿನ ರೂಪದಲ್ಲಿ ಇರುತ್ತದೆ.

ಒಂದು ಗಾಜಿನ ಲೋಟದಲ್ಲಿ ತುಂಬಾ ನೀರನ್ನು ಹಾಕಿ ನಂತರ ವಿಳ್ಳೆದೆ ಲೆ ಗಿಡದ ಅಂಬು ಅನ್ನು ಒಳಗಡೆ ಹಾಕಬೇಕು. ಆದರೆ ಎರಡು ದಿನಕ್ಕೊಮ್ಮೆ ಈ ನೋಟದ ನೀರನ್ನು ಬದಲಾವಣೆ ಮಾಡಬೇಕು ಆಗ ಗಿಡ ಮೇಲಕ್ಕೆ ಬೆಳೆಯುತ್ತದೆ. ನೀರಿನಲ್ಲಿ ಮಿನರಲ್ಸ್ ಇರುವುದರಿಂದ ನಿಮ್ಮ ವಿಳ್ಳೆದೆಲೆ ಮೇಲಕ್ಕೆ ಬೆಳೆಯುತ್ತದೆ ನೀರಿನ ಒಳಗಡೆ ವಿಳ್ಳೆದೆಲೆ ಗಿಡದ ಕಾಂಡ ಚೆನ್ನಾಗಿ ಮುಂದೆ ಬೆಳೆಯುತ್ತದೆ ಹಾಗು ಚಿಗುರೊಡೆಯು ತ್ತದೆ. ನಂತರ ಒಂದು ಪಾಟ್ ನಲ್ಲಿ ಸ್ವಲ್ಪ ಕೆಮ್ಮಣ್ಣನ್ನು ಹಾಕಿ ನಂತರ ವಿಳ್ಳೇದೆಲೆ ಗಿಡದ ಅಂಬ ನ್ನು ಅದರ ನೀಡುವುದರಿಂದ ವೀಳೆದೆಲೆಗೆ ಚೆನ್ನಾಗಿ ಬೆಳೆಯುತ್ತದೆ ಹಾಗು ಪೌಷ್ಟಿಕವಾಗಿ ಬೆಳೆಯುತ್ತದೆ ದಿನ ದಿನ ಕಳೆಯುತ್ತದೆ ದಿನಗಳ ಚೆನ್ನಾಗಿ ಬೆಳೆಯುತ್ತದೆ. ನಂತರ ಅದರ ಜೊತೆಗೆ ಅಂದರೆ ಸಾವಯವ ಗೊಬ್ಬರ ಕೂಡ ಹಾಕಬಹುದು ನಂತರ ಸ್ವಲ್ಪ ಮರಳು ಕೂಡ ಹಾಕಬಹುದು ಆದರೆ ಅದಕ್ಕೆ ಒಂದು ಕಡ್ಡಿಯನ್ನು ನೀಡಬೇಕು. ಆಗ ವಿಳ್ಳೆದೆಲೆ ಅಂಬು ಮೇಲಕ್ಕೆ ಬೆಳೆಯುತ್ತದೆ ಅದ ರಿಂದ ಪ್ರತಿಯೊಬ್ಬರ ಮನೆಯಲ್ಲಿ ಸುಲಭವಾಗಿ ಬೆಳೆಸಬಹುದು.