ಶ್ರೀ ಪುರಾಣಪ್ರಸಿದ್ಧ ಗರುಡ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ನಮಸ್ಕಾರ ಸ್ನೇಹಿತರ ಇದೀಗ ನಾವು ಹೇಳುವಂತಹ ಈ ದೇವಾಲಯದ ಬಗ್ಗೆ ತಿಳಿದುಕೊಳ್ಳಲೇಬೇಕು ಏಕೆಂದರೆ ಈ ದೇವಾಲಯ ತುಂಬಾ ವಿ ಷ್ಟತೆಯನ್ನು ಹೊಂದಿದೆ ಮತ್ತು ತುಂಬಾ ಪುರಾಣ ಹೊಂದಿರುವಂತಹ ದೇವಸ್ಥಾನ ಆಗಿದೆ ಮತ್ತು ಇದು ವಿಶ್ವದ ಏಕೈಕ ಗರುಡ ದೇವಾಲಯ ಆಗಿದೆ ಹಾಗಾದರೆ ಈ ದೇವಸ್ಥಾನ ಎಲ್ಲಿ ಕಂಡುಬರುತ್ತದೆ ಗೊತ್ತಾ ನಮ್ಮ ಕರ್ನಾಟಕ ರಾಜ್ಯದ ಮುಳಬಾಗಿಲು ಅಲ್ಲಿಂದ ಹತ್ತು ಕಿಲೋಮೀಟರ್ ದೂರದಲ್ಲಿ ಕುಲದೇವಿ ಎಂಬ ಊರಿದೆ ಅಲ್ಲಿ ಈ ದೇವಸ್ಥಾನ ಇದೆ ಈ ಕೆಳಗಿನ ವಿಡಿಯೋ ನೋಡಿ.ನಂತರ ಸ್ನೇಹಿತರೆ ದೇವಸ್ಥಾನ ನೋಡುವುದಕ್ಕೆ ತುಂಬಾ ಪುರಾತನವಾಗಿದೆ ಹಾಗೂ ನೋಡುವುದಕ್ಕೂ ಕೂಡ ತುಂಬಾ ಸುಂದರವಾಗಿದೆ.
ಹಾಗೂ ಸಾವಿರಾರು ಜನ ಭಕ್ತಾದಿಗಳು ಈ ದೇವಸ್ಥಾನಕ್ಕೆ ಬರುತ್ತಾರೆ ಹಾಗೂ ಈ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿಯ ವಿಗ್ರಹ ಕೂಡ ಇದೆ ಹಾಗೂ ಉತ್ತರದಲ್ಲಿ ಆಂಜನೇಯಸ್ವಾಮಿ ನಿಂತಿದ್ದಾರೆ ಹಾಗೂ ಈ ದೇವಸ್ಥಾನದ ಒಳಗಡೆ ಹೋದರೆ ಮೊದಲು ನವಗ್ರಹ ಸಿಗುತ್ತದೆ ನಂತರ ದೇವಸ್ಥಾನದ ಗರ್ಭಗುಡಿ ಕಾಣುತ್ತದೆ ಅಲ್ಲಿ ಆಂಜನೇಯಸ್ವಾಮಿದೇವಸ್ಥಾನ ಇದೆ ಮತ್ತು ಗರುಡ ಸರಪ ಗಳನ್ನೇ ಮಾಲೆಯಾಗಿ ಇಟ್ಟುಕೊಂಡಿದ್ದಾರೆ ಹಾಗೂ ಈ ದೇವಸ್ಥಾನದಲ್ಲಿ ಯಾವುದೇ ಕಷ್ಟ ಇದ್ದರೂ ಕೂಡ ಪರಿಹಾರ ಹೇಳುತ್ತಾರೆ ಎಂದು ಸಾವಿರಾರು ಜನರು ಬೆಳಿಗ್ಗೆಯಿಂದ ಕಾದುಕುಳಿತಿದ್ದಾರೆ ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ನಿಮ್ಮ ಕಷ್ಟಗಳಲ್ಲೇ ನಿವಾರಣೆ ಆಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.
