Sat. Jun 25th, 2022

ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಮೇಷ ರಾಶಿ. ಕೆಲಸದಲ್ಲಿ ದಿನವು ಸಾಮಾನ್ಯವಾಗಿರುತ್ತದೆ ಹೂಡಿಕೆ ಮಾಡುವ ಬದಲು ತಜ್ಞರ ಸಲಹೆಯನ್ನು ಪಡೆಯಿರಿ ಇಂದು ನಿಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮ ವಾಗಿರುತ್ತದೆ ಮಾತಿನ ಬಗ್ಗೆ ನಿಗಾ ಇಲ್ಲದೆ ಮನೆಯ ಸದಸ್ಯರ ಒಂದಿಗೆ ಸಮಸ್ಯೆ ಮಾಡಿಕೊಳ್ಳಬೇಡಿ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ6.

ವೃಷಭ ರಾಶಿ. ಕೆಲಸದಲ್ಲಿ ಇಂದು ಉತ್ತಮ ಫಲಿತಾಂಶವನ್ನು ಪಡೆಯಬಹುದು ಕಠಿಣ ಪರಿಶ್ರಮವು ಬಳ್ಳಾಪುರದ ಫಲಿತಾಂಶವನ್ನು ನೀಡುತ್ತದೆ ಅಸೂಯೆ ಪಟ್ಟ ಸಹೋದ್ಯೋಗಿಗಳು ನಿಮ್ಮ ಕಾರ್ಯಗಳಿಗೆ ಅಡ್ಡಿಯಾಗಬಹುದು ಅದೃಷ್ಟದ ಬಣ್ಣ ಬೂದು ಅದೃಷ್ಟದ ಸಂಖ್ಯೆ1.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಮಿಥುನ ರಾಶಿ. ಬಹುತೇಕ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ಪೂರ್ಣ ಕೊಳ್ಳುವುದರಿಂದ ಇಂದು ವಿಶ್ರಾಂತಿ ಪಡೆಯಿರಿ ಹೊಸ ಕೆಲಸಗಳನ್ನು ಮಾಡಲು ನೀವು ಆಲೋಚಿಸುತ್ತಿದ್ದರೆ ನೀವು ಮುಂದುವರೆಯಬಹುದು ಇಂದು ಉದ್ಯಮಿಗಳಿಗೆ ಒಳ್ಳೆಯ ದಿನ ಲಾಭ ಗಳಿಸಬಹುದು ಅದೃಷ್ಟದ ಬಣ್ಣ ನೇರಳೆ ಅದೃಷ್ಟದ ಸಂಖ್ಯೆ9.

ಕರ್ಕಾಟಕ ರಾಶಿ. ನಿಮ್ಮ ಸಂಗಾತಿಗೆ ಯಾವುದಕ್ಕೂ ಒತ್ತಡ ಹೇರಬೇಡಿ ಮತ್ತು ಅವರಿಂದ ಹೆಚ್ಚಿನ ನಿರೀಕ್ಷೆಯನ್ನು ಹೊಂದ ಬೇಡಿ ಇಲ್ಲದಿದ್ದರೆ ನಿಮ್ಮಿಬ್ಬರ ನಡುವೆ ಅಂತರವೇ ಹೆಚ್ಚಾಗಬಹುದು ಸಂಗಾತಿಯ ಇಷ್ಟಗಳು ಮತ್ತು ಇಷ್ಟ ಪಡೆದಿರುವಿಕೆ ಯನ್ನು ನೀವು ನೋಡಿಕೊಳ್ಳಬೇಕು ಅದೃಷ್ಟದ ಬಣ್ಣ ನೀಲಿ ಅದೃಷ್ಟ ಸಂಖ್ಯೆ7.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಸಿಂಹ ರಾಶಿ. ಇಂದು ನೀವು ಎಲ್ಲರನ್ನೂ ಗೌರವ ಮತ್ತು ಕಾಳಜಿಯಿಂದ ನೋಡಿಕೊಳ್ಳಬೇಕು ಕಚೇರಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಮತ್ತು ಸಹೋದ್ಯೋಗಿಗಳೊಂದಿಗೆ ಯಾವುದೇ ರೀತಿಯ ವಾದವನ್ನು ತಪ್ಪಿಸಿ ಮತ್ತು ನಿಮ್ಮ ತಪ್ಪುಗಳೇ ನಿಮಗೆ ಹಾನಿಯಾಗಬಹುದು ಶಾಂತವಾಗಿದ್ದರೆ ಯಾವುದೇ ದೊಡ್ಡ ತೊಂದರೆಗಳನ್ನು ತಪ್ಪಿಸಬಹುದು ಅದೃಷ್ಟದ ಬಣ್ಣ ಬಿಳಿ ಅದೃಷ್ಟದ ಸಂಖ್ಯೆ6.

ಕನ್ಯಾ ರಾಶಿ. ಇಂದು ಕಚೇರಿಯಲ್ಲಿ ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡುತ್ತಾರೆ ಯಾರನ್ನು ನಂಬಿ ಕೊಟ್ಟಂತಹ ಹಣ ಇಂದು ನಿಮ್ಮ ಕೈ ಸೇರಬಹುದು ಕೆಲಸ ಹುಡುಕುತ್ತಿರುವ ಅಂತವರಿಗೆ ಈ ದಿನ ಉತ್ತಮವಾಗಿದೆ ಅದೃಷ್ಟದ ಬಣ್ಣ ನೇರಳೆ ಅದೃಷ್ಟದ ಸಂಖ್ಯೆ7.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ತುಲಾ ರಾಶಿ. ಸಂಗಾತಿಯೊಂದಿಗೆ ಯಾವುದೇ ರೀತಿಯ ತಪ್ಪು ತಿಳುವಳಿಕೆ ಇದ್ದರೆ ಚರ್ಚೆಯ ಮೂಲಕ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿ ಮೌನ ವಾಗಿರುವುದರಿಂದ ಇಬ್ಬರ ನಡುವೆ ಅಂತರ ಇರುತ್ತದೆ ಬುದ್ಧಿವಂತಿಕೆಯಿಂದ ಕೆಲಸವನ್ನು ಮಾಡಿದ್ದರೆ ಇಂದು ಸುಲಭವಾಗಬಹುದು ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ5.

ವೃಶ್ಚಿಕ ರಾಶಿ. ಕೆಲಸದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ ವಿಶೇಷವಾಗಿ ದುಡಿಯುವವರಿಗೆ ಇಂದು ಪರಿಹಾರ ಸಿಗುತ್ತದೆ ಹಿರಿಯರು ನಿಮ್ಮ ಕೆಲಸದ ಬಗ್ಗೆ ಕೆಲವು ದಿನಗಳಿಂದ ಅತೃಪ್ತರಾಗಿದ್ದರು ಇಂದು ಅವರ ಬೆಂಬಲವನ್ನು ಪಡೆಯುತ್ತೀರಿ ಮತ್ತು ನಿಮ್ಮ ಎಲ್ಲಾ ಕೆಲಸಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸುತ್ತಿರಿ ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ9.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಧನಸ್ಸು ರಾಶಿ. ಕಚೇರಿಯಲ್ಲಿ ಕೆಲಸದ ಹೊರೆ ಸ್ವಲ್ಪಮಟ್ಟಿಗೆ ಹೆಚ್ಚಿರುತ್ತದೆ ಚಾಲಕ ವೃತ್ತಿಯಲ್ಲಿ ಇರುವವರಿಗೆ ಈದಿನ ಒಳ್ಳೆಯದಾಗಿರುತ್ತದೆ ಉದ್ಯಮಿಗಳು ಇಂದು ಊಡಿಕೆ ಮಾಡುವುದು ಲಾಭದಾಯಕವಾಗಿದೆ ವಿದ್ಯಾರ್ಥಿಗಳು ಒಳ್ಳೆಯ ಅಂಕ ಪಡೆಯಲು ಹೆಚ್ಚಿನ ಅಭ್ಯಾಸ ಮಾಡಬೇಕಾಗುತ್ತದೆ ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ8.

ಮಕರ ರಾಶಿ. ಹಣದ ವಿಷಯದಲ್ಲಿ ಇಂದು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮತ್ತು ಸಾಕಷ್ಟು ಹಣವನ್ನು ಸಂಪಾದಿಸಲು ಸಾಧ್ಯ ವಾಗುತ್ತದೆ ಒಂದು ಸಣ್ಣ ಕೆಲಸ ಪೂರ್ಣಗೊಂಡ ಕಾರಣ ನಿರೀಕ್ಷೆಗಿಂತ ಹೆಚ್ಚಿನದನ್ನು ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಬಣ್ಣ ಕೆಂಪು ಅದೃಷ್ಟ ಸಂಖ್ಯೆ4.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.

ಕುಂಭ ರಾಶಿ. ಇಂದು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲವು ಯೋಜನೆಗಳನ್ನು ಮಾಡಬೇಕು ವ್ಯಾಪಾರಿಗಳಿಗೆ ಬಹಳ ಮುಖ್ಯವಾದ ದಿನ ವಾಗಲಿದೆ ಹಣದ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ ಹೆಚ್ಚಿನ ಲಾಭವನ್ನು ನಿರೀಕ್ಷಿಸಬೇಡಿ ವಿದ್ಯಾರ್ಥಿಯಾಗಿದ್ದರೆ ಇಂದು ಅಧ್ಯಯನ ಮಾಡಲು ಆಸಕ್ತಿ ಹೆಚ್ಚಾಗುತ್ತದೆ ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ5.

ಮೀನ ರಾಶಿ. ಉದ್ಯಮಿಗಳ ಆಗಿದ್ದರೆ ಇಂದು ಉತ್ತಮ ಲಾಭ ಸಿಗುತ್ತದೆ ಯೋಜಿಸಿದ ರೀತಿಯಲ್ಲಿ ಕೆಲಸ ಮಾಡಲು ಮುಂದುವರೆಸಿದರೆ ಶೀಘ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು ನೀವು ಮಹಿಳಾ ಸದಸ್ಯರಿಂದ ಯೋಜನೆಗಳನ್ನು ಪಡೆಯುವ ನಿರೀಕ್ಷೆ ಇದೆ ಅದೃಷ್ಟದ ಬಣ್ಣ ಕಂದು ಅದೃಷ್ಟ ಸಂಖ್ಯೆ8.ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570.