ಗೂಗಲ ರಾಯನು ಎಲ್ಲೂರು ಆನೆಯಿಂದ ಸಾಯುವನು ಕಪಿ ದ್ವಜವು ಕದಲುವುದು ಬಂಬಮ್ ಎಂಬ ಶಬ್ದ ಬರುವುದು ತಿರುವಲ್ಲಾ ಸ್ವಾಮಿಯವರಿಗೆ ತಿರು ಮೆಲ್ಲ ಬೆವರು ಬರುವುದು ಪಟ್ಟಣಗಳಲ್ಲಿ ಲಕ್ಷ್ಮೀದೇವಿ ಅಳುವಳು ಹಣಕ್ಕೆ ಬೆಲೆ ಇಲ್ಲದೆ ಹೋಗುವುದು ಹಣಕ್ಕೆ ರಾಶಿಯಾಗಿ ಬೀದಿಗಳಲ್ಲಿ ಸುರಿವರು ವಿನಾಯಕರು ಬೀದಿಬೀದಿಗಳಲ್ಲಿ ಮತ್ರ ಹೇಳುವನು ಪ್ರತಿ ಊರಿನಲ್ಲಿ ಹೆಬ್ಬುಲಿಗಳು ಮನುಷ್ಯನನ್ನು ಕಚ್ಚಿ ಸಾಯಿಸುವ ಪ್ರವಾಹದ ನೀರಿನಲ್ಲಿ ತಾಯಿ ಮಕ್ಕಳು ಬಂಧು ಮಿತ್ರರು ಕೊಚ್ಚಿಕೊಂಡು ಹೋಗುವರು ಸಮುದ್ರಗಳು ಉಕ್ಕುವುದು ಅಮವಾ ಸ್ಯೆಯಂದು ಚಂದ್ರೋದಯ ಆಗುವುದು.
ಪೂರ್ವಕ್ಕೆ ತಲೆ ಪಶ್ಚಿಮಕ್ಕೆ ಬಾಲ ಇರುವ ಬಂಡಿ ಆಕಾರದ ಅಗಲವಿರುವ ಧೂಮಕೇತು ಒಂದು 20 ಬಾರ್ ಉದ್ದದಷ್ಟು ಆಕಾಶದಲ್ಲಿ ಹುಟ್ಟಿ 33 ದಿನಗಳ ಕಾಲ ಪ್ರಜೆಗಳಿಗೆ ಕಾಣಿಸಿಕೊಳ್ಳುವುದು ಆ ದಿನ ಕೆಲವು ವಿಚಿತ್ರಗಳು ಹುಟ್ಟುತ್ತವೆ ಪುಣ್ಯಾತ್ಮ ರಾದ ಸೂರ್ಯನು ಮನುಷ್ಯ ರೂಪದಲ್ಲಿ ಕಾಣಿಸುವನು ವೀರಭೋಗ ವಾಸಂತ ರಾಯನ ಮಹಿಮೆಗಳು ಎಲ್ಲರನ್ನೂ ಕೀರ್ತಿ ಸುವುದು ಸ್ವಾಮಿ ದ್ರೋಹಿಗಳು ಪರಸ್ತ್ರಿ ಮೋಹಿತರು ಕರತಲ ಪೀಡಿತರು ಮಿತ್ರ ದ್ರೋಹಿಗಳು ವಿಶ್ವಾಸಘಾತಕರು ಕುಡುಕರು ಚಾಡಿ ಹೇಳುವವರು ದುರ್ಮಾರ್ಗರೂ ಶಿವ ದ್ರೋಹಿಗಳು ವಿಷ್ಣು ದ್ರೋಹಿಗಳು ಶಂಕರ ಜಾತಿಯವರು ಮೊದಲಾದವರು ಮೊದಲು ಸಂಹಾರ ಆಗುವರು.
ಬ್ರಹ್ಮಾಸ್ತ್ರ ತಪ್ಪಿದರೂ ನನ್ನ ಮಾತು ತಪ್ಪುವುದಿಲ್ಲ ಪಂಚಾಂಗಗಳು ಮೂಲೆಗುಂಪಾಗುತ್ತದೆ ಬ್ರಹ್ಮದೇವರಿಗೆ ಕೆಲಸ ಹೆಚ್ಚಾಗುತ್ತದೆ ಯಮಧರ್ಮರಾಜನಿಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ ಮದ ಮಾತ್ಸರ್ಯ ಗಳು ಹೆಚ್ಚಾಗುತ್ತದೆ ಕಾಮ ಕ್ರೋದ ಲೋಭ ಮದ ಮಾತ್ಸರ್ಯ ಗಳಿಂದ ಜಲ ಪೀಡಿಸಲು ಪಡುವರು ನನ್ನ ಭಕ್ತರನ್ನು ನಾನು ಪುನರುಕ್ತಿ ಕರಣಕ್ಕೆ ಕಾಪಾಡುತ್ತಲೆ ಇರುವೆ ನನ್ನ ಭಕ್ತರಾದ ಬ್ರಾಹ್ಮಣರು ಸುಖವಾಗಿ ಇರುವರು ಕ್ಷತ್ರಿಯರಲ್ಲಿ ರಾಜರು ಶೆಟ್ಟರಲ್ಲಿ ದೇವಿ ಶೆಟ್ಟರು ಗ್ರಾಮಾತ್ರೆಗಳಲ್ಲಿ ತೆಲುಗು ಶೂದ್ರರು ನಿಲ್ಲುವರು.
