Fri. Dec 8th, 2023

ವೃದ್ರಾಶ್ರಮ ದಲ್ಲಿ ಅನ್ನದಾನ ಮಾಡುವ ಮುಂಚೆ ಈ ಮಾಹಿತಿಯನ್ನು ತಿಳಿದುಕೊಳ್ಳಬೇಕು. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದ ವಿಷಯ ಹಾಗೂ ಎಲ್ಲರೂ ಕೂಡ ಈ ರೀತಿ ತಪ್ಪುಗಳನ್ನು ಮಾಡುತ್ತಾರೆ ಇನ್ನು ಮುಂದೆ ಈ ರೀತಿ ತಪ್ಪುಗಳನ್ನು ಮಾಡಬೇಡಿ ಒಬ್ಬ ವ್ಯಕ್ತಿ ವೃದ್ಧಾಶ್ರಮಕ್ಕೆ ಹೋಗುತ್ತಾನೆ ನಾಳೆ ನನ್ನ ಮಗನ ಹುಟ್ಟುಹಬ್ಬದ ನಾನು ಅಡಿಗೆ ಮಾಡಿಸುತ್ತೇನೆ ಎಂದು ಹೇಳುತ್ತಾರೆ ಆಯ್ತು ಎಂದು ಹೇಳುತ್ತಾರೆ ಹಾಗೂ ನಾನು ಹೋಟೆಲಿನಿಂದ ಊಟವನ್ನು ಆರ್ಡರ್ ಮಾಡಿದ್ದೇನೆ ಎಲ್ಲರಿಗೂ ಕೂಡ ಊಟ ಬರುತ್ತದೆ ಎಲ್ಲರೂ ಚೆನ್ನಾಗಿ ಊಟ ಮಾಡಿ ಪಾತ್ರೆಯನ್ನು ಹಿಂತಿರುಗಿಸಿ ಎಂದು ಹೇಳುತ್ತಾನೆ ಈ ಕೆಳಗಿನ ವಿಡಿಯೋ ನೋಡಿ.


ಹೋಟೆಲ್ ನಲ್ಲಿ ಒಂದು ಊಟಕ್ಕೆ rs.250 ಇರುತ್ತೆ ಆದರೆ ಆ ಹೋಟೆಲಿನಲ್ಲಿ ಇರುವಂತಹ ತಿಂಡಿಯನ್ನು ವಯಸ್ಸಾದ ಅಂತ ಅವರು ತಿನ್ನಲು ಸಾಧ್ಯವಿಲ್ಲ ಏಕೆಂದರೆ ಪರೋಟ ಬಿರಿಯಾನಿ ನಂತರ ಗೋಬಿ ಮಂಚೂರಿ ಈ ರೀತಿ ಊಟಗಳು ಬಂದಿತ್ತು ಮತ್ತು ಹೋಟೆಲ್ ನಲ್ಲಿ ಅನೇಕ ರೀತಿಯ ಟೇಸ್ಟಿಂಗ್ ಪೌಡರ್ ಮತ್ತು ಸೋಡ ಗಳನ್ನು ಬಳಕೆ ಮಾಡುತ್ತಾರೆ ಇಂತಹ ಊಟ ಮಾಡಿದರೆ ವಯಸ್ಸಾದವರಿಗೆ ತುಂಬಾ ಕಷ್ಟ ಕೂಡ ಆಗುತ್ತದೆ ಅದಕ್ಕಾಗಿ ನಾವು ಅವರಿಗೆ ಯಾವ ರೀತಿ ಊಟ ಮಾಡಬೇಕು ಎಂಬುದು ನಮಗೆ ತಿಳಿದಿರುತ್ತದೆ ಅದಕ್ಕಾಗಿ ನಾವೇ ಸ್ವಂತ ಊಟ ತಯಾರು ಮಾಡುತ್ತೇವೆ ನಮಗೆ ದುಡ್ಡು ಕೊಡಿ ಎಂದರೆ ಆರೋಗ್ಯ ಹೇಳುವುದಿಲ್ಲ ವೃದ್ಧಾಶ್ರಮ ಅಂದಮೇಲೆ ಬರಿ ಊಟ-ತಿಂಡಿ ಕರ್ಚೆ ಇರುವುದಿಲ್ಲ ಅವರ ಮಾತ್ರೆ ಮೆಡಿಷನ್ ಗಳ ಕರ್ಚು ಕೂಡ ಇರುತ್ತದೆ ಅದಕ್ಕಾಗಿ ಎಲ್ಲವನ್ನು ಕೂಡ ನೋಡಿಕೊಳ್ಳಬೇಕಾಗುತ್ತದೆ ಇನ್ನು ಕೆಲವರು ತಿಂಗಳು ತಿಂಗಳು ಸ್ವಲ್ಪ ಹಣವನ್ನು ಹಾಕುತ್ತಾರೆ ಇದರಿಂದ ಹೇಗೋ ಆಶ್ರಮ ನಡೆದುಕೊಂಡು ಹೋಗುತ್ತಿದೆ ನೀವು ಕೂಡ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಆದರೆ ಈ ರೀತಿ ತಪ್ಪನ್ನು ಮಾತ್ರ ಮಾಡಬೇಡಿ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.