ವೃಷಭ ರಾಶಿಯವರಿಗೆ 2023ರ ರಾಶಿಯ ಫಲ ಯಾವ ರೀತಿ ಇರುತ್ತದೆ. ಎಂದು ತಿಳಿದುಕೊಳ್ಳೋಣ ಬನ್ನಿ. ಈ ವರ್ಷದ ರಾಶಿ ಫಲವನ್ನು ಹೇಳಬೇಕಾದರೆ ನಾಲ್ಕು ಗ್ರಹದ ಸಂಚಾರದ ಆಧಾರದ ಮೇಲೆ ಹೇಳಬೇಕಾಗುತ್ತದೆ. ರಾಹು, ಕೇತು ,ಗುರು ಹಾಗೂ ಶನಿ ಈ ನಾಲ್ಕು ಗ್ರಹಗಳು ವರ್ಷಪೂರ್ತಿ ಯಾವ ರೀತಿ ಸಂಚರಿಸುತ್ತದೆಯೋ ಅದೇ ರೀತಿಯಾಗಿ ಬಲಗಳು ಕೂಡ ಪ್ರಾಪ್ತಿಯಾಗುತ್ತದೆ. 2023ರಲ್ಲಿ ದೇವಗುರು ಬೃಹತ್ಪತಿಯು ಜನವರಿ ಜನವರಿ ಒಂದನೇ ತಾರೀಖಿನಿಂದ ಏಪ್ರಿಲ್ 23ರವರೆಗೆ ಮೀನ ರಾಶಿಯಲ್ಲಿ 11ನೇ ಮನೆಯಲ್ಲಿ ಲಾಭ ಸಂಚಾರವನ್ನು ಮಾಡುತ್ತಾ ಇದ್ದಾನೆ. ಅಂದರೆ ಈ ವರ್ಷ ಏಪ್ರಿಲ್ 21 ರವರೆಗೆ ಗುರುಬಲ ಬಹಳ ಅದ್ಭುತವಾಗಿರುತ್ತದೆ ವೃಷಭ ರಾಶಿಯವರಿಗೆ ಗುರುಬಲದ ಕಾರಣದಿಂದ ಅಂದುಕೊಂಡ ಕೆಲಸಗಳು ದಿಗ್ವಿಜಯವಾಗಿ ಪೂರ್ಣಗೊಳ್ಳುತ್ತದೆ. ಪ್ರತಿ ಕೆಲಸದಿಂದ ನೀವು ಸೌಖ್ಯವನ್ನು ಪಡೆಯಬಹುದು. ಈ ಕೆಳಗಿನ ವಿಡಿಯೋ ನೋಡಿ.
ಶತ್ರು ಭಾದೆ ಅನ್ನೋದು ಈ ವರ್ಷ ನಿಮಗೆ ಇರುವುದಿಲ್ಲ ಜೀವನದಲ್ಲಿ ಅದ್ಭುತವಾದ ಶಕ್ತಿ ಸಾಮರ್ಥ್ಯಗಳು ಕೂಡ ಪ್ರಾಪ್ತಿಯಾಗುತ್ತದೆ. ಕುಟುಂಬದಲ್ಲಿ ಉತ್ತಮ ಪೂರ್ವಭಿವೃದ್ಧಿ ಆಗುತ್ತಾ ಹೋಗುತ್ತದೆ. ದೇವಗುರು ಬೃಹಸ್ಪತಿ 21ರ ವರೆಗೂ ಮೀನ ರಾಶಿ ಅಂದರೆ 11ನೇ ಮನೆಯಲ್ಲಿ ಲಾಭ ಸಂಚಾರ ಮಾಡುತ್ತಿರುವ ಕಾರಣ ವೃಷಭ ರಾಶಿಯವರಿಗೆ ಆಕಸ್ಮಿಕ ಧನ ಲಾಭ ಆಗುವ ಸಂದರ್ಭ ಹೆಚ್ಚಾಗಿರುತ್ತದೆ. ಏಪ್ರಿಲ್ 21ರ ನಂತರ 2023 ಡಿಸೆಂಬರ್ 31ನೇ ತಾರೀಖಿನವರೆಗೂ ಗುರು ಮೇಷ ರಾಶಿಯಲ್ಲಿ ಸಂಚರಿಸುತ್ತಾನೆ ಅಂದರೆ 12ನೇ ಮನೆ ಸಂಚಾರ ಆಗುತ್ತದೆ. ಗುರು ಆ ರೀತಿಯಾಗಿ ಸಂಚಾರ ಮಾಡುವುದರಿಂದ ಅಷ್ಟಾಗಿ ಒಳಿತು ಕೂಡ ಆಗುವುದಿಲ್ಲ ಹಾಗಾಗಿ ವೃಷಭ ರಾಶಿಯವರ ಈ ವರ್ಷದ ರಾಶಿ ಫಲ ಹೀಗಿರುತ್ತದೆ.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229
ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229
ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229