ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಪೀಠ ಮಂತ್ರಾಲಯ (ವೇದ ಬ್ರಹ್ಮ) ಶ್ರೀ ರಾಘವೇಂದ್ರ ಕುಲಕರ್ಣಿ ವಿದ್ಯಾ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಹಣಕಾಸಿನ ಅಡಚಣೆ ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.
ಮೇಷ ರಾಶಿ. ಆರ್ಥಿಕವಾಗಿ ಇಂದು ನೀವು ಲಾಭಗಳಿಸಬಹುದು ನಿಮ್ಮ ಆರ್ಥಿಕ ಹೇಳಿಕೆಯ ಬಹಳ ಸಮಯದಿಂದ ನಡೆಯುತ್ತಿದ್ದರೆ ಯಶಸ್ಸು ಸಿಗುವುದು ನಿಮಗೆ ಕಚೇರಿಯಲ್ಲಿ ಕೆಲಸದ ಸಮಯದಲ್ಲಿ ಸಂತಸ ಸಿಗುವುದು ಪ್ರೀತಿಯ ವಿಷಯದಲ್ಲಿ ಒಂದಷ್ಟು ಜಾಗ್ರತೆ ವಹಿಸಿ ಅದೃಷ್ಟದ ಸಂಖ್ಯೆ ಹೇಳು ಅದೃಷ್ಟದ ಬಣ್ಣ ಹಳದಿ.
ವೃಷಭ ರಾಶಿ. ನಿಮ್ಮ ವ್ಯವಹಾರವನ್ನು ಅಭಿವೃದ್ಧಿಪಡಿಸಲು ನೀವು ಇಂದು ತುಂಬ ಯಶಸ್ಸನ್ನು ಪಡೆಯಬಹುದು ನಿಮ್ಮ ಸರಿಯಾಗಿ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಬಹುದು ನೀವು ಇಂದು ಯಾವುದೇ ಹಣದ ದೊಡ್ಡ ವ್ಯವಹಾರವನ್ನು ಮಾಡಿಕೊಳ್ಳಬಾರದು ವೈಯಕ್ತಿಕ ಜೀವನದ ಬಗ್ಗೆ ಹೇಳಬೇಕಾದರೆ ನಿಮ್ಮ ಸಂಗಾತಿಯೊಂದಿಗೆ ಮಾಡಿಕೊಳ್ಳಬೇಕು ನಿಮ್ಮ ಅದೃಷ್ಟ ಸಂಖ್ಯೆ 6 ಅದೃಷ್ಟದ ಬಣ್ಣ ಬಿಳಿ.ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.
ಮಿಥುನ ರಾಶಿ. ಇಂದು ನೀವು ನಿಮ್ಮ ಆತಂಕದಿಂದ ಮುಕ್ತರಾಗುತ್ತೀರಿ ಕೆಲಸದ ಮೇಲೆ ನೀವು ಗಮನಹರಿಸಿದರೆ ಸಾಧ್ಯವಾಗುತ್ತದೆ.ಶ್ರಮಪಟ್ಟು ಕೆಲಸ ಮಾಡುತ್ತೀರಿ ಇಂದು ಕುಟುಂಬ ಸದಸ್ಯರಿಂದ ಸಂತೋಷದಿಂದ ಇರುತ್ತೀರಿ ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ ಮಕ್ಕಳೊಂದಿಗೆ ಸಮಯ ಕಳೆಯುವುದು ಸಾಕಷ್ಟು ಸಮಯ ಸಿಗುತ್ತದೆ ಅದೃಷ್ಟದ ಬಣ್ಣ ಹಸಿರು ಅದೃಷ್ಟ ಸಂಖ್ಯೆ 4.
ಕರ್ಕಾಟಕ ರಾಶಿ. ಯಾವುದಾದರೂ ಒಂದು ಕೆಲಸವನ್ನು ಕಚೇರಿಯಲ್ಲಿ ಪೂರ್ಣವಾಗಿ ಮಾಡಲು ಶ್ರಮಿಸುತ್ತಿದ್ದಾರೆ ಕಚೇರಿಯಲ್ಲಿ ಇಂದು ಕಠಿಣ ಪರಿಶ್ರಮ ಯಶಸ್ವಿಯಾಗಲಿದೆ ಕಾರ್ಯಕ್ಷಮತೆಗೆ ಉನ್ನತ ಅಧಿಕಾರಿಗಳು ತೃಪ್ತರಾಗುತ್ತಾರೆ ಮತ್ತು ನಿಮ್ಮನ್ನು ಪ್ರಶಂಸಿಸುತ್ತಾರೆ ಅದೇ ರೀತಿ ವ್ಯಾಪಾರದಲ್ಲಿ ನಷ್ಟವನ್ನು ಸರಿದೂಗಿಸುವ ಅವಕಾಶವನ್ನು ಪಡೆಯಬಹುದು ಅದೃಷ್ಟದ ಬಣ್ಣ ಹಸಿರು ಅದೃಷ್ಟ ಸಂಖ್ಯೆ7.ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.
ಸಿಂಹ ರಾಶಿ. ನೀವು ವಿದ್ಯಾರ್ಥಿಯಾಗಿದ್ದರೆ ನಿಮ್ಮ ಅಧ್ಯಯನದಲ್ಲಿ ದೊಡ್ಡ ಅಡಚಣೆ ಉಂಟಾಗಬಹುದು ಆದರೆ ಅದಕ್ಕೆ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ಈ ಸಮಸ್ಯೆ ತಾತ್ಕಾಲಿಕವಾದದ್ದು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಮತ್ತು ನಿಮ್ಮ ಅಧ್ಯಯನ ಬಗ್ಗೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಗುತ್ತದೆ ದಿನದ ಬಗ್ಗೆ ಹೇಳುವುದಾದರೆ ಹಿಂದಿನ ದಿನವೂ ದುಬಾರಿಯಾಗಲಿದೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಬೇಕು. ಅದೃಷ್ಟದ ಬಣ್ಣ ಗುಲಾಬಿ ಅದೃಷ್ಟ ಸಂಖ್ಯೆ 6.
ಕನ್ಯಾ ರಾಶಿ. ಇಂದು ನಿಮಗೆ ಬಹಳ ಮುಖ್ಯವಾದ ದಿನ ವಾಗಲಿದೆ ನೀವು ಉತ್ತಮ ಯಶಸ್ಸನ್ನು ಪಡೆಯಬಹುದು ನೀವು ಕಚೇರಿಯಲ್ಲಿ ಬಾಸ್ ನಿಂದ ಉತ್ತಮ ಸಲಹೆ ಎನ್ನು ಪಡೆಯಬಹುದು ವ್ಯಾಪಾರಿಗಳು ನಿರೀಕ್ಷೆಗಿಂತ ಫಲಿತಾಂಶವನ್ನು ಪಡೆಯುವ ಸಾಧ್ಯತೆ ಹೆಚ್ಚು ಶೇರು ಮಾರುಕಟ್ಟೆಯಲ್ಲಿ ದುಡಿಯುವ ಜನರಿಗೆ ಮಿಶ್ರ ಫಲ ದೊರೆಯಲಿದೆ ನಿಮ್ಮ ಅದೃಷ್ಟದ ಬಣ್ಣ ಕಿತ್ತಳೆ ನಿಮ್ಮ ಅದೃಷ್ಟ ಸಂಖ್ಯೆ 4.ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.
ತುಲಾ ರಾಶಿ. ಕೆಲಸದ ಒತ್ತಡ ಹೆಚ್ಚಿರುವ ಕಾರಣ ಇಂದು ನಿಮಗೆ ಕಷ್ಟವಾಗಬಹುದು ವ್ಯಾಪಾರಸ್ಥರು ಪ್ರತಿಕೂಲತೆ ಯನ್ನು ಎದುರಿಸಬೇಕಾಗುತ್ತದೆ ಗೊಂದಲದ ಪರಿಸ್ಥಿತಿಯಲ್ಲಿ ಇರುವಂತ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯ ಜೊತೆ ಮಾತನಾಡಿದಾಗ ನೀವು ಮುಂದುವರೆಯಬೇಕು ನೀವು ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಜಗಳವಾಡುವುದನ್ನು ತಪ್ಪಿಸಬೇಕು ಅದೃಷ್ಟದ ಬಣ್ಣ ಬಿಳಿ ಅದೃಷ್ಟದ ಸಂಖ್ಯೆ 7
ವೃಶ್ಚಿಕ ರಾಶಿ. ಪ್ರೀತಿಯ ವಿಷಯದಲ್ಲಿ ಇಂದು ನಿಮಗೆ ಅದ್ಭುತ ದಿನವಾಗಲಿದೆ ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಗಟ್ಟಿಯಾಗಿರುತ್ತದೆ ಅಲ್ಲದೆ ನಿಮ್ಮ ನಡುವಿನ ಪ್ರೀತಿಯು ಕೂಡ ಗಾಢವಾಗಿರುತ್ತದೆ ನೀವು ನಿಮ್ಮ ಸಂಬಂಧವನ್ನು ಮುಂದುವರೆಸಲು ನಿರ್ಧರಿಸಬಹುದು ನೀವು ಮದುವೆಯಾಗಿದ್ದಾರೆ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಅದೃಷ್ಟದ ಬಣ್ಣ ಹಳದಿ ಅದೃಷ್ಟ ಸಂಖ್ಯೆ8.ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.
ಧನಸ್ಸು ರಾಶಿ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಸಣ್ಣ ವಿಷಯಕ್ಕೆ ಜಗಳ ಮಾಡಬಹುದು ನಿಮ್ಮ ಸಂಗಾತಿಯ ಕೆಲವು ಮಾತುಗಳು ನಿಮ್ಮ ಭಾವನೆಗಳನ್ನು ನೋಯಿಸ ಬಹುದು ಈ ಸಮಯದಲ್ಲಿ ಶಾಂತವಾಗಿರಿ ಕೆಲಸದ ಬಗ್ಗೆ ನೀವು ರೀತಿಯಲ್ಲಿ ಫ್ಯಾಶನ್ ಡಿಸೈನರ್ ಅಥವಾ ಇಂಜಿನಿಯರ್ ಆಗುವ ಸಾಧ್ಯತೆ ಇದೆ ಹಣದ ಬಗ್ಗೆ ಹೇಳುವುದಾದರೆ ಆರ್ಥಿಕವಾಗಿ ಸುಧಾರಿಸುತ್ತದೆ. ಅದೃಷ್ಟದ ಬಣ್ಣ ನೇರಳೆ ಅದೃಷ್ಟದ ಸಂಖ್ಯೆ 5.
ಮಕರ ರಾಶಿ. ವಿದ್ಯಾರ್ಥಿಗಳಿಗೆ ಇಂದು ಬಹಳ ಮುಖ್ಯವಾದ ದಿನವಾಗಲಿದೆ ಕೆಲವು ಒಳ್ಳೆಯ ವಿಷಯಗಳನ್ನು ಮಾಡಬಹುದು ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಲು ಆಗುತ್ತದೆ ಎರಡನೇ ಭಾಗದಲ್ಲಿ ನಿಮ್ಮ ಸಮಸ್ಯೆ ಬಗೆಹರಿಸುತ್ತದೆ ಯಾವುದನ್ನು ಅನುಸರಿಸಬೇಕು ಎನ್ನುವ ಸಮಸ್ಯೆಯನ್ನು ಹೊಂದಿರುತ್ತಾರೆ ನಿಮ್ಮ ಜೀವನದ ವಿಚಾರದಲ್ಲಿ ಮದುವೆ ಪ್ರಸ್ತಾಪ ಬಂಧನದಲ್ಲಿ ಇರುತ್ತೀರಿ ಅದೃಷ್ಟದ ಬಣ್ಣ ಗುಲಾಬಿ ಅದೃಷ್ಟ ಸಂಖ್ಯೆ 5.ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.
ಕುಂಭ ರಾಶಿ. ಮನಸ್ಸಿಗೆ ಖುಷಿ ಕೊಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಇದ್ದೀರಿ ನೀವು ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸುತ್ತೀರಿ ಖರ್ಚುವೆಚ್ಚಗಳು ಅತಿವೇಗವಾಗಿ ಬರುತ್ತದೆ ಬಂಧುಗಳು ಮತ್ತು ಸ್ನೇಹಿತರ ಆಗಮನದಿಂದ ನಿಮಗೆ ಸಂತೋಷವಾಗುತ್ತದೆ ಕ್ರಮೇಣವಾಗಿ ನಿಮ್ಮ ಅದೃಷ್ಟವನ್ನು ಮನ್ನು ಬೆಂಬಲಿಸುತ್ತದೆ ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ 3.
ಮೀನ ರಾಶಿ. ವ್ಯಾಪಾರಸ್ಥರು ಜಾಗರೂಕತೆಯಿಂದ ಇಂದು ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಎಲ್ಲ ಕಾರ್ಯವನ್ನು ಸಮಯಕ್ಕೆ ಮುಂಚೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಮನೆಯಲ್ಲಿ ಒಂದಾಣಿಕೆ ಇರುತ್ತದೆ ನ್ಯೂ ಸಣ್ಣ ವ್ಯಾಪಾರದ ಬಗ್ಗೆ ಹೂಡಿಕೆ ಮಾಡುವುದು ಉತ್ತಮ ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ 1.ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.